Aishwarya Rajanikanth: ಇದಪ್ಪ ಅದೃಷ್ಟ ಅಂದ್ರೆ ಯುವ ನಟನ ಜೊತೆ ಡೇಟ್ ಮಾಡುತ್ತಿರುವ ರಜನಿ ಪುತ್ರಿ- ನಿಜಕ್ಕೂ ಮದುವೆ ಆಗ್ತಾರಾ?

Aishwarya Rajanikanth: ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರ ಎರಡನೇ ಮಗಳು ಐಶ್ವರ್ಯ ರಜನಿಕಾಂತ್ (Aishwarya Rajanikanth) ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇವರು ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಐಶ್ವರ್ಯ ರಜನಿಕಾಂತ್ (Aishwarya Rajanikanth) ಅವರು ನಟ ಧನುಷ್ (Dhanush) ಅವರೊಡನೆ ಪ್ರೀತಿಸಿ ಮದುವೆಯಾದರು. ಇವರಿಬ್ಬರಿಗೆ ಯಾತ್ರಾ ಮತ್ತು ಲಿಂಗ ಹೆಸರಿನ ಇಬ್ಬರು ಮಕ್ಳಳು ಕೂಡ ಇದ್ದಾರೆ. ಆದರೆ ಈ ಜೋಡಿ ಕಳೆದ ವರ್ಷ ದೂರವಾಗಿ ಶಾಕ್ ಕೊಟ್ಟಿದ್ದರು.

new aishwarya rajinikanth gossips

ಇವರಿಬ್ಬರು ದೂರವಾಗಿ 1 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದೆ. ಗಂಡನಿಂದ ದೂರವಾದ ನಂತರ ಐಶ್ವರ್ಯ (Aishwarya Rajanikanth) ಅವರು ತಮ್ಮ ಕೆರಿಯರ್ ಬಗ್ಗೆ ಗಮನ ನೀಡುವುದಕ್ಕೆ ಶುರು ಮಾಡಿದರು..ವರ್ಕೌಟ್ ಮಾಡುತ್ತಾ ಅದರ ವಿಡಿಯೋ ಮತ್ತು ಫೋಟೋಸ್ ಶೇರ್ ಮಾಡುತ್ತಿದ್ದರು. ಇನ್ನು ತಂದೆಯ ಜೊತೆ ಸೇರಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಲಾಲ್ ಸಲಾಂ (Lal Salaam) ಎಂದು ಹೆಸರು ಇಡಲಾಗಿದ್ದು, ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆ ಆಯಿತು.. ಇದನ್ನು ಓದಿ..Nithin: ಸಿಕ್ಕಿದ್ದೇ ಚಾನ್ಸ್ ಎಂದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ತೆಲುಗಿನ ನಟ ನಿತಿನ್- ಪಾರ್ಟಿ ಅಂತೂ ಫಿಕ್ಸ್

ವೃತ್ತಿ ಒಂದು ಕಡೆಯಾದರೆ, ಐಶ್ವರ್ಯ ರಾಜನಿಕಾಂತ್ (Aishwarya Rajanikanth) ಅವರು ಈಗ ಪರ್ಸನಲ್ ಲೈಫ್ ವಿಷಯದಿಂದ ಸುದ್ದಿಯಾಗಿದ್ದಾರೆ ಅದೇನು ಎಂದರೆ, ಐಶ್ವರ್ಯ ರಜನಿಕಾಂತ್ (Aishwarya Rajanikanth) ಅವರು ಮತ್ತೊಂದು ಮದುವೆ ಆಗುವುದಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನುವ ವಿಷಯ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಐಶ್ವರ್ಯ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ, ಜುಲೈ 10ರಂದು ಐಶ್ವರ್ಯ ಅವರು ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ್ದರು, ಆಗಿನಿಂದ ಈ ಸುದ್ದಿ ಹರಿದಾಡುತ್ತಿದೆ.

ಆದರೆ ಅವರ ಆಪ್ತರಿಂದ ಸಿಕ್ಕಿರುವ ಸುದ್ದಿ ಏನು ಎಂದರೆ, ಇದೆಲ್ಲವೂ ಸುಳ್ಳಾಗಿದ್ದು, ಐಶ್ವರ್ಯ ಅವರು ಈಗ ಕೆರಿಯರ್ ಬಗ್ಗೆ ಗಮನ ಹರಿಸುತ್ತಿದ್ದು, ಎರಡನೇ ಮದುವೆ ಸುದ್ದಿ ಎಲ್ಲಾ ಸುಳ್ಳು ಎಂದಿದ್ದಾರೆ..ಆದ್ರೆ ಈ ಬಗ್ಗೆ ಐಶ್ವರ್ಯಾ ರಜನಿಕಾಂತ್ (Aishwarya Rajanikanth) ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತಫೆ ಎಂದು ಕಾದು ನೋಡಬೇಕಿದೆ.. ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ

ಐಶ್ವರ್ಯ ರಜನಿಕಾಂತ್ (Aishwarya Rajanikanth)ಅವರು ವೃತ್ತಿಯನ್ನು ನೋಡಿಕೊಳ್ಳುವುದರ ಜೊತೆಗೆ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇದೀಗ ಐಶ್ವರ್ಯ ರಜನಿಕಾಂತ್ ಅವರು ವೈಯಕ್ತಿಕ ವಿಚಾರಗಳಿಂದ ಸುದ್ದಿಯಾಗಿದ್ದರು ಆದರೆ ಈಗ ಈ ವಿಚಾರಕ್ಕೆ ಕ್ಲಾರಿಟಿ ಸಿಕ್ಕಿದ್ದು, ಇದೆಲ್ಲವು ಸುಳ್ಳು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.

aishwarya rajinikanthBest News in Kannadafilm newsFilm News in kannadafilm news kannadakannada filmkannada film newskannada livekannada newsKannada Trending Newslatest film updateslatest updateslive newsLive News Kannadalive trending newsNews in Kannadarajinikanthtop news kannadatv news kannada