BMW I7 M70: ಮಿನಿ ಥಿಯೇಟರ್, ಮಸಾಜ್ ಮಾಡುವ ಎಲೆಕ್ಟ್ರಿಕ್ ಕಾರು – ಮಸ್ತ್ ಆಯ್ಕೆಗಳು ಇರುವ ಮಸ್ತ್ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

BMW I7 M70: ಕಾರ್ ಗಳ ವಿಶೇಷತೆ ಫೀಚರ್ ಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತದೆ.. ಒಂದೊಂದು ಕಂಪನಿಯು ವಿಭಿನ್ನವಾದ ಕೊಡುಗೆ, ಫೀಚರ್ಸ್ ಗಳನ್ನು ನೀಡುತ್ತಿದೆ..ಇದೀಗ ಐಷಾರಾಮಿ ಕಾರ್ ಗಳನ್ನು ತಯಾರಿಸುವ BMW ಕಂಪನಿ ತಮ್ಮ i7 ಕಾರ್ ನ ಎಲೆಕ್ಟ್ರಿಕ್ ಕಾರ್ ವೇರಿಯಂಟ್ ಅನ್ನು ಬಿಡುಗಡೆ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದೆ. ಈ ವೇರಿಯಂಟ್ ಹೆಸರು BMW i7 M70 xDrive, ಇದು ದುಬಾರಿ ಎಲೆಕ್ಟ್ರಿಕ್ ಸೆಡಾನ್ ಆಗಿದೆ.

BMW I7 M70 details explained in kannada

BMW i7 M70 xDrive ನಲ್ಲಿ ಫೀಚರ್ಸ್ ಮಾತ್ರಬಲ್ಲ ಲುಕ್ ಮತ್ತು ಡಿಸೈನ್ ನಲ್ಲಿ ಸಹ ಬದಲಾವಣೆ ಮಾಡಲಾಗಿದೆ. ಕಾರ್ ನ ಮಿರರ್ ನಲ್ಲಿ M ಬ್ಯಾಡ್ಜಿಂಗ್ ಹೊಂದಿದೆ. ಸೈಡ್ ಸ್ಕರ್ಟಿಂಗ್ ಮತ್ತು ಮುಂದಿನ ಮತ್ತು ರಿಯರ್ ಬಂಪರ್ ಗಳಲ್ಲಿ ಚೇಂಜಸ್ ಮಾಡಲಾಗಿದೆ. ಕಾರ್ ನಲ್ಲಿ ಬ್ಲ್ಯಾಕ್ ಬಣ್ಣದ ಡ್ಯುಯೆಲ್ ಸಂಯೋಜನೆ ಇದೆ, ಹಾಗೆಯುಎ 21ಇಂಚ್ ಅಲಾಯ್ ವೀಲ್ಸ್ ಬರುತ್ತದೆ..ಸೆಡಾನ್ ಹಿಂದುಗಡೆ ಸ್ಪಾಯ್ಲರ್ ಹೊಸ ಡಿಸೈನ್ ಆಗಿದೆ. ಇದನ್ನು ಓದಿ..Realme Earbuds: ಬರೋಬ್ಬರಿ 50% ಡಿಸ್ಕೌಂಟ್ ನೊಂದಿಗೆ ಬಂದಿದೆ ಇಯರ್ ಬಡ್ಸ್- ಮಸ್ತ್ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

BMW i7 M70 xDrive ಕಾರ್ ಅವೆಂಚುರಿನ್ ರೆಡ್, ಡ್ರೆವೈಟ್ ಗ್ರೇ, ಆಕ್ದೈಡ್ ಗ್ರೇ ಮತ್ತು ಟಾಂಜಾ ನಟಿ ಬ್ಲೂ ನಾಲ್ಕು ಕಲರ್ ಗಳಲ್ಲಿ ಸಿಗಲಿದೆ, ಹಾಗೆಯೇ ಲಿಕ್ವಿಡ್ ಕಾಪಾರ್ ಹಾಗೂ ಬ್ಲ್ಯಾಕ್ ಸಫೈರ್ ಬಣ್ಣಗಲ್ಸ್ ಬಣ್ಣಗಳ ಕಾರ್ ಬೇಕು ಎಂದರೆ, ಹೆಚ್ಚಾಗಿ 13 ಲಕ್ಷ ಪಾವತಿ ಮಾಡಬೇಕು. ಆದರೆ ಬಗ್ಗೆ ಕಂಪನಿ ಅಧಿಕೃತವಾಗಿ ತಿಳಿಸಿಲ್ಲ.

BMW i7 M70 xDrive ನ ವಿಶೇಷತೆ ಏನು ಎಂದರೆ, ಈ ಕಾರಿನ ಹಿಂಭಾಗದಲ್ಲಿ ಥಿಯೇಟರ್ ಹಾಗೆ ಪರಡೆಯು ಇರುತ್ತಾರೆ. ಇದು ವಿದ್ಯುತ್ ಇಂದ ಕೆಲಸ ಮಾಡುತ್ತಡ. ಒರಗಿ ಕುಳಿತುಕೊಳ್ಳುವಂಥ ಲೌನ್ಚ್ ಫೀಲ್ ಗಾಗಿ, ಹಾಯ್ ಆದ ಮತ್ತು ಗಾಳಿ ಬರುವ ಸೀಟ್ ಗಳುಜ್ ಎಲ್ಲಾ ಸೀಟ್ ಗಳಲ್ಲಿ ಮಸಾಜ್ ಫೆಸಿಲಿಟಿ ಲಭ್ಯವಿದೆ. ಈ ಕಾರ್ ಬೊವರ್ಸ್ ಮತ್ತು ವಿಲ್ಕಿನ್ಸ್ ಡೈಮಂಡ್ ಸರೌಂಡ್ ಸಿಸ್ಟಮ್ ಹೊಂದಿದೆ. ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ

BMW i7 M70 xDrive ನ ಪ್ಯಾಡಲ್ ಶಿಫ್ಟರ್ ಇರುತ್ಯದೆ. ಕಾರ್ ಒಳಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಅನಿಮೇಷನ್ ಎಫೆಕ್ಟ್ಸ್ ಇರುತ್ತದೆ. ಹಾಗೆಯೇ ಫಾಫ್ಟ್ ಕ್ಲೋಸ್ ಡೋರ್ಸ್, 4 ಜೋನ್ ಕ್ಲೈಮೇಟ್ ಕಂಟ್ರೋಲ್, ಎಸಿ, ಕ್ಯಾಷ್ಮೀರ್ ವೋಲ್ ಅಪ್ಹೋಲ್ಸ್ಟರಿ ಹಾಗು ಕಾರ್ಬನ್ ಫೈಬರ್ ಡ್ಯಾಶ್ ಬೋರ್ಡ್ ಟ್ರಿಮ್ ಪ್ರೀಮಿಯಂ ಫೀಚರ್ಸ್ ಸಹ ಇದೆ. ಇದನ್ನು ಓದಿ..News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.

Best News in Kannadabmwkannada livekannada newsKannada Trending Newslive newsLive News Kannadalive trending newsNews in Kannadatop news kannada