Vastu Tips: ನಿಮ್ಮ ಮನೆಯಲ್ಲಿಯೇ ಈ ದಿಕ್ಕಿನಲ್ಲಿ ಚಿಕ್ಕ ನವಿಲು ಗರಿ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ತಂದು ಇಡ್ತೀರಾ.

Vastu Tips: ನವಿಲುಗರಿಯನ್ನು ಕಂಡರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ.. ನೋಡಲು ಬಹಳ ಸುಂದರ ಎನ್ನಿಸುವ ನವಿಲುಗರಿಗಳು, ನೋಡಿದ ತಕ್ಷಣವೇ ಕಣ್ಣಿಗೆ ಅಷ್ಟೇ ಸಂತೋಷ ನೀಡುತ್ತದೆ. ನವಿಲು ಗರಿ ಕೇವಲ ತನ್ನ ಸೌಂದರ್ಯದಿಂದ ಮಾತ್ರ ಎಲ್ಲರನ್ನು ಸೆಳೆದಿಲ್ಲ, ಕೃಷ್ಣನ ಕಿರೀಟದ ಮೇಲೆ ಅಲಂಕೃತಗೊಂಡಿರುವ ನವಿಲು ಗರಿಯು ವಾಸ್ತು ಶಾಸ್ತ್ರದಲ್ಲಿ ಕೂಡ ಪ್ರಾಮುಖ್ಯತೆ ಹೊಂದಿದೆ. ನವಿಲು ಗರಿಯನ್ನು ಮನೆಯಲ್ಲಿಟ್ಟರೆ, ನಿಮ್ಮ ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಾಗುತ್ತದೆ. ವಾಸ್ತು ಶಾಸ್ತ್ರದ (Vastu Tips) ಪ್ರಕಾರ ನವಿಲುಗರಿಯನ್ನು ಮನೆಯಲ್ಲಿ ಇಡುವುರಿಂದ ಏನೆಲ್ಲಾ ಉಪಯೋಗಗಳಿವೆ ಎಂದು ತಿಳಿಸುತೇವೆ ನೋಡಿ..

*ನಿಮ್ಮ ಮನೆಯಲ್ಲಿ ಐಶ್ವರ್ಯ ಮತ್ತು ಸಂಪತ್ತಿನ ದೇವತೆ ಲಕ್ಷ್ಮೀದೇವಿ ಮತ್ತು ವಿದ್ಯೆಯ ದೇವತೆ ಸರಸ್ವತಿ ದೇವಿ ಇವರಿಬ್ಬರ ಆಶೀರ್ವಾದ ಯಾವಾಗಲು ನಿಮ್ಮ ಮನೆಯಲ್ಲಿ ಇರಬೇಕು ಎಂದು ನೀವು ಬಯಸಿದರೆ, ನಿಮ್ಮ ಮನೆಯಲ್ಲಿ ನವಿಲುಗರಿಗಳನ್ನು ಇಡಿ. ಇದರಿಂದ ಈ ಇಬ್ಬರು ದೇವಿಯರ ಆಶೀರ್ವಾದ ನಿಮಗೆ ಸಿಗುತ್ತದೆ ಎನ್ನುವುದು ಖಂಡಿತ (Vastu Tips). ಇದನ್ನು ಓದಿ..Horoscope: ಜೈ ಶ್ರೀ ರಾಮ್ ಎನ್ನುತ್ತಾ ತಿಳಿಯಿರಿ.- ಹನುಮನಿಗೆ ಈ ರಾಶಿಗಳು ಎಂದರೇ ಇನ್ನಿಲ್ಲದ ಪ್ರೀತಿ – ಅವನೇ ನಿಂತು ಕಾದು, ಅದೃಷ್ಟ ಕೊಡಲಿದ್ದಾನೆ

*ದಾಂಪತ್ಯ ಜೀವನದಲ್ಲಿ ಮತ್ತು ಸಂಗಾತಿಗಳ ಜೊತೆಗೆ ಯಾವಾಗಲೂ ಸಂತೋಷ ಇರೆಬೇಕು ಎಂದು ಬಯಸಿದರೆ, ಮನೆಯಲ್ಲಿ ನವಿಲುಗರಿಯನ್ನು ಇಡಿ.
*ದಂಪತಿಗಳ ನಡುವೆ ಹೆಚ್ಚು ಟೆನ್ಷನ್ ಇದ್ದರೆ, ಬೆಡ್ ರೂಮ್ ನಲ್ಲಿ ನವಿಲುಗರಿಯನ್ನು ಇಡುವುದರಿಂದ ಟೆನ್ಷನ್ ಕಡಿಮೆಯಾಗಿ, ಪ್ರೀತಿ ಹೆಚ್ಚಾಗುತ್ತದೆ (Vastu Tips).
*ನಿಮ್ಮ ಪ್ರೀತಿಯ ಮಗುವಿನ ಮೇಲೆ ಕೆಟ್ಟ ದೃಷ್ಟಿಗಳು ಬೀಳಬಾರದು ಎಂದರೆ, ನವಿಲು ಗರಿಯನ್ನು ಬೆಳ್ಳಿ ತಾಯತದ ಜೊತೆಗೆ ಕಟ್ಟಿ.

*ಕೆಲವು ಜನರು ನಿಮ್ಮ ಮೇಲೆ ದ್ವೇಷ ತೋರುತ್ತಿರಬಹುದು, ಅಂಥವರಿಗಿಂದ ದ್ವೇಷ ಬೇಡ, ದ್ವೇಷವನ್ನು ಕೊನೆಗೊಳಿಸಬೇಕು ಎಂದು ಬಯಸಿದರೆ, ನವಿಲುಗರಿ ಮೇಲೆ ಆಂಜನೇಯ ಸ್ವಾಮಿಯ ತಲೆಯಮೇಲಿನ ಸಿಂಧೂರದಿಂದ ನಿಮ್ಮ ಶತ್ರುವಿನ ಹೆಸರನ್ನು ಬರೆದು, ಹೆಸರು ಬರೆದ ನವಿಲುಗರಿಯನ್ನು ಮಂಗಳವಾರ ಮತ್ತು ಶನಿವಾರ ರಾತ್ರಿ ಪೂಜಾ ಕೋಣೆಯಲ್ಲಿ ಇಡಿ (Vastu Tips).. ಮಾರನೆಯ ದಿನ ಆ ನವಿಲುಗರಿಯನ್ನು ನೀರಿನಲ್ಲಿ ಬಿಡಿ. ಇದರಿಂದ ಎಲ್ಲಾ ದ್ವೇಷ ಕೊನೆಗೊಳ್ಳುತ್ತದೆ. ಇದನ್ನು ಓದಿ..Shani Horoscope: ಶನಿಯ ಮಾರ್ಗಿ ನಡೆ ಆರಂಭ- ಇನ್ನು ಈ ರಾಶಿಗಳಿಗೆ ಇಟ್ಟಲ್ಲೆಲ್ಲ ಯಶಸ್ಸು, ಶತ್ರುಗಳು ಮುಟ್ಟಿದರೆ ಉಡೀಸ್ ಆಗ್ತಾರೆ.

*ನಿಮ್ಮ ಜಾತಕದ ಪ್ರಕಾರ ಗ್ರಹಗತಿಗಳು ಚೆನ್ನಾಗಿರದೆ ನಿಮಗೆ ತೊಂದರೆ ಕೊಡುತ್ತಿದೆ ಎಂದರೆ, ಅವುಗಳು ಕಡಿಮೆ ಆಗಬೇಕು ಎಂದರೆ, ಯಾವ ಗ್ರಹದಿಂದ ತೊಂದರೆ ಆಗುತ್ತಿದೆಯೋ ಆ ಗ್ರಹದ ಮಂತ್ರವನ್ನು 21 ಸಾರಿ ಪಠಿಸಿ, ನವಿಲು ಗರಿಗಳ ಮೇಲೆ ನೀರು ಸಿಂಪಡಿಸಿ, ಚೆನ್ನಾಗಿ ಕಾಣಿಸುವ ಕಡೆ ಇದನ್ನು ಸ್ಥಾಪಿಸಿ, ಈ ರೀತಿ ಮಾಡುವುದರಿಂದ ಗ್ರಹಗಳಿಂದ ನಿಮ್ಮ ಮೇಲೆ ಆಗುವ ಎಲ್ಲಾ ಪರಿಣಾಮಗಳು ದೂರವಾಗುತ್ತದೆ (Vastu Tips). ಇದನ್ನು ಓದಿ..LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.

AstrologyBest News in Kannadahoroscopehoroscope 2023kannada astrologyKannada Astrology 2023kannada horoscopekannada livekannada newsKannada Trending Newslive newsLive News Kannadalive trending newsNews in Kannadapeacock featherpeacock feather vastutop news kannadavastu tips