Shani Transit: ಬೇಕಿದ್ರೆ ಬರೆದು ಇಟ್ಕೊಳಿ- 30 ವರ್ಷ ಆದ ಮೇಲೆ ಇವರ ಕಷ್ಟ ಮುಗಿತು- ಇನ್ನು ಶನಿ ದೇವನ ಆಶೀರ್ವಾದ ಫಿಕ್ಸ್. ನೀವೇ ಅದೃಷ್ಟವಂತರು.

Shani Transit: ಶನಿದೇವರು ಕರ್ಮಫಲದಾತ, ಪ್ರತಿ ವ್ಯಕ್ತಿ ಮಾಡುವ ಕೆಲಸದ ಆಧಾರದ ಮೇಲೆ ಶನಿದೇವರು ಫಲ ನೀಡುತ್ತದೆ. ಈಗ ಶನಿದೇವರು ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ, ಶನಿದೇವ ಈ ರಾಶಿಗೆ ಪ್ರವೇಶ ಮಾಡಿರುವುದು ಸುಮಾರು 30 ವರ್ಷಗಳ ನಂತರ. ಶನಿದೇವರ ಹಿಮ್ಮುಖ ಚಲನೆ ಈಗ ನಡೆಯುತ್ತಿದ್ದು, ಇದು ಅಷ್ಟೇನು ಒಳ್ಳೆಯ ಫಲ ಕೊಡುವುದಿಲ್ಲ, ಕೆಲವು ಜನರಿಗೆ ಅಶುಭವನ್ನೇ ನೀಡುತ್ತದೆ ಎಂದು ಹೇಳುತ್ತಾರೆ.

ನವೆಂಬರ್ 4ರ ವರೆಗು ಶನಿದೇವ ಇದೇ ರೀತಿ ಇರಲಿದ್ದು, ಬಳಿಕ ನೇರ ಚಲನೆ ಶುರು ಮಾಡಲಿದ್ದಾನೆ. ಶನಿದೇವರ ಹಿಮ್ಮುಖ ಚಲನೆ ವೇಳೆ ಕೆಲವು ರಾಶಿಗಳು ಕಷ್ಟ ಅನುಭವಿಸಬೇಕಾಗುತ್ತದೆ. ಆದರೆ ನೇರ ಚಲನೆ ಶುರುವಾದ ಬಳಿಕ ಕೆಲವು ರಾಶಿಗಳಿಗೆ ಅತ್ಯುತ್ತಮವಾದ ಸಮಯ ಶುರುವಾಗಲಿದೆ. ಆ ರಾಶಿಗಳು ಯಾವುವು ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Horoscope: ಜೈ ಶ್ರೀ ರಾಮ್ ಎನ್ನುತ್ತಾ ತಿಳಿಯಿರಿ.- ಹನುಮನಿಗೆ ಈ ರಾಶಿಗಳು ಎಂದರೇ ಇನ್ನಿಲ್ಲದ ಪ್ರೀತಿ – ಅವನೇ ನಿಂತು ಕಾದು, ಅದೃಷ್ಟ ಕೊಡಲಿದ್ದಾನೆ

ವೃಷಭ ರಾಶಿ :- ಶನಿದೇವರ ನೇರ ಚಲನೆ ಈ ರಾಶಿಯವರಿಗೆ ಹೆಚ್ಚು ಲಾಭ ನೀಡುತ್ತದೆ. ನಿಮ್ಮ ಅದೃಷ್ಟ ಬದಲಾಗುತ್ತದೆ, ವಿತ್ತೀಯ ಲಾಭ ಪಡೆಯುತ್ತೀರಿ. ಈ ವೇಳೆ ಉದ್ಯೋಗದಲ್ಲಿ ಒಳ್ಳೆಯ ಸ್ಥಾನ, ಗೌರವ ಮತ್ತು ವೇತನ ಎಲ್ಲವೂ ಸಿಗುತ್ತದೆ. ಹಣಕಾಸಿನ ಸ್ಥಿತಿ ದಿಢೀರ್ ಬಲವಾಗುತ್ತದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ.

ಸಿಂಹ ರಾಶಿ :- ಇವರಿಗೆ ಉದ್ಯೋಗದಲ್ಲಿ ಇದ್ದ ಸಮಸ್ಯೆ ದೂರವಾಗುತ್ತದೆ. ನಿಮ್ಮ ಆತಂಕ ಕಡಿಮೆ ಆಗುತ್ತದೆ. ದಿಢೀರ್ ಧನಲಾಭವಾಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಇದನ್ನು ಓದಿ..Shani Horoscope: ಶನಿಯ ಮಾರ್ಗಿ ನಡೆ ಆರಂಭ- ಇನ್ನು ಈ ರಾಶಿಗಳಿಗೆ ಇಟ್ಟಲ್ಲೆಲ್ಲ ಯಶಸ್ಸು, ಶತ್ರುಗಳು ಮುಟ್ಟಿದರೆ ಉಡೀಸ್ ಆಗ್ತಾರೆ.

ಮಕರ ರಾಶಿ :- ಶನಿದೇವರ ನೇರ ಚಲನೆಯಿಂದ ಈ ರಾಶಿಯವರಿಗೆ ಹೆಚ್ಚು ಲಾಭ ಸಿಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಕೆಲಸದಲ್ಲಿ ಬಡ್ತಿ ಹೆಚ್ಚಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಇರುತ್ತದೆ.. ಕೆಲವು ಯೋಜನೆಗಳಲ್ಲಿ ಯಶಸ್ಸು ಪಡೆಯುತ್ತೀರಿ. ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ನಿಮ್ಮ ಪ್ರಯತ್ನಗಳು ಫಲ ನೀಡುತ್ತದೆ. ಇದನ್ನು ಓದಿ..Vastu Tips: ನಿಮ್ಮ ಮನೆಯಲ್ಲಿಯೇ ಈ ದಿಕ್ಕಿನಲ್ಲಿ ಚಿಕ್ಕ ನವಿಲು ಗರಿ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ತಂದು ಇಡ್ತೀರಾ.

AstrologyAstrology 2023 Astrology KannadaAstrology Kannada 2023Best News in Kannadahoroscopehoroscope 2023horoscope kannadahoroscope kannada 2023kannada astrologyKannada Astrology 2023kannada horoscopeKannada horoscope 2023kannada livekannada newsKannada Trending Newslive newsLive News Kannadalive trending newsNews in Kannadatoday horoscope 2023today horoscope 2023 in kannadatop news kannada