Allu Arjun: ಅಲ್ಲೂ ಅರ್ಜುನ ತನ್ನ ಪ್ರೀತಿಯ ಪತ್ನಿಗೆ ಕೊಟ್ಟ ಮೊದಲ ಉಡುಗೊರೆ ಏನು ಗೊತ್ತೇ? ಇಂತವರು ಇರ್ತಾರ?

Allu Arjun: ನಟ ಅಲ್ಲು ಅರ್ಜುನ್ (Allu Arjun) ಅವರು ಟಾಲಿವುಡ್ ಹೀರೋಗಳ ಪೈಕಿ ಲವ್ ಮಾಡಿ ಮದುವೆಯಾದ ಹೀರೋಗಳಲ್ಲಿ ಒಬ್ಬರು. ಚಿತ್ರರಂಗಕ್ಕೆ ಸಂಬಂಧವೇ ಇಲ್ಲದ ಸ್ನೇಹಾ ರೆಡ್ಡಿ ಅವರನ್ನು ಪ್ರೀತಿಸಿ ಮದುವೆಯಾದರು. ಸ್ನೇಹ ರೆಡ್ಡಿ (Sneha Reddy) ಅವರು ಯಾರು ಎಂದರೆ, ಹೈದರಾಬಾದ್ ನ ಖ್ಯಾತ ಉದ್ಯಮಿ ಮತ್ತು ಪೊಲಿಟಿಶಿಯನ್ ಚಂದ್ರಶೇಖರ್ ರೆಡ್ಡಿ ಅವರ ಮಗಳು.

ಸ್ನೇಹ ರೆಡ್ಡಿ ಅವರು ಹುಟ್ಟಿ ಬೆಳೆದಿದ್ದು ಹೈದರಾಬಾದ್ ನಲ್ಲಿ, ಬಳಿಕ ವಿದೇಶದಲ್ಲಿ ಮಾಸ್ಟರ್ಸ್ ಮಾಡಿದ್ದಾರೆ.. ಸ್ನೇಹ ರೆಡ್ಡಿ ಅವರನ್ನು ಕಾಮನ್ ಪಾರ್ಟಿ ಒಂದರಲ್ಲಿ ಸ್ನೇಹಿತರ ಮೂಲಕ ಮೊದಲ ಸಾರಿ ಭೇಟಿಯಾದರು ಅಲ್ಲು ಅರ್ಜುನ್ (Allu Arjun). ಮೊದಲ ಭೇಟಿಯಲ್ಲೇ ಸ್ನೇಹ ರೆಡ್ಡಿ ಅವರಿಗೆ ಮನಸೋತಿದ್ದರು ಅಲ್ಲು ಅರ್ಜುನ್. ನಂತರ ಇಬ್ಬರಿಗೂ ಪರಿಚಯ ಶುರುವಾಗಿ, ಆ ಪರಿಚಯ ಪ್ರೀತಿಯಾಗಿ ಬದಲಾಯಿತು. ಇದನ್ನು ಓದಿ..Hostel Hudugaru: ಎಲ್ಲೆಡೆ ಸೂಪರ್ ಎಂಬ ಮಾತು ಕೇಳಿ ಬರುತ್ತಿದ್ದರೂ ಹಾಸ್ಟೆಲ್ ಹುಡುಗರು 10 ದಿನದ ಕಲೆಕ್ಷನ್ ಡೀಟೇಲ್ಸ್.

ಇಬ್ಬರಿಗೂ ಪ್ರೀತಿಯ ಭಾವನೆ ಶುರುವಾದ ಬಳಿಕ, ಅಲ್ಲು ಅರ್ಜುನ್ (Allu Arjun) ಅವರು ಲೇಟ್ ಮಾಡದೆ ಪ್ರೊಪೋಸ್ ಮಾಡಿಯೇ ಬಿಟ್ಟರು. ಸ್ನೇಹ ಅವರು ಕೂಡ ಪ್ರೊಪೋಸಲ್ ಗೆ ಒಪ್ಪಿಕೊಂಡರು. ಇಬ್ಬರು ಕೂಡ ಎರಡು ಮನೆಯವರನ್ನು ಒಪ್ಪಿಸುಬ್ ಪ್ರಯತ್ನದಲ್ಲಿ, ಮೊದಲಿಗೆ ಮನೆಯವರು ಒಪ್ಪದೇ ಹೋದರು ಕೂಡ, ನಂತರ ಎರಡು ಮನೆಯವರು ಒಪ್ಪಿಕೊಂಡರು. 2010ರ ನವೆಂಬರ್ ನಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ನಡೆಯಿತು. 2011ರ ಮಾರ್ಚ್ ನಲ್ಲಿ ಮದುವೆ ನಡೆಯಿತು.

ಇವರಿಗೆ ಅಯಾನ್ ಮತ್ತು ಅರ್ಹ ಇಬ್ಬರು ಮಕ್ಕಳಿದ್ದಾರೆ. ಅಲ್ಲು ಅರ್ಜುನ್ (Allu Arjun) ಅವರು ಮದುವೆಯಾದ ಮೇಲೆ ಸ್ನೇಹ ಅವರಿಗೆ ಕೊಟ್ಟ ಮೊದಲ ಗಿಫ್ಟ್ ಏನು ಗೊತ್ತಾ? ಲವ್ ಮಾಡುವಾಗ ಅಲ್ಲು ಅರ್ಜುನ್ (Allu Arjun) ಅವರು ಯಾವುದೇ ಗಿಫ್ಟ್ ಕೊಟ್ಟಿರಲಿಲ್ಲ. ಎಂಗೇಜ್ಮೆಂಟ್ ದಿವಸ ಸ್ನೇಹ ಅವರಿಗೆ ಕೋಟಿ ರೂಪಾಯಿ ಬೆಲೆಬಾಳುವ ಗಿಫ್ಟ್ ಕೊಟ್ಟಿದ್ದರು. ಇದನ್ನು ಓದಿ..ಮಾರುಕಟ್ಟೆಯಲ್ಲಿ ಸಿಗುತ್ತಿದೆ ಕಲಬೆರೆಕೆ ಗೋಧಿ ಹಿಟ್ಟು- ನೀವು ಖರೀದಿ ಮಾಡುವುದನ್ನು ಚೆಕ್ ಮಾಡುವುದು ಹೇಗೆ ಗೊತ್ತೇ?

35 ಲಕ್ಷ ಬೆಲೆ ಬಾಳುವ ಡೈಮಂಡ್ ರಿಂಗ್, 60 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 1 ಲಕ್ಷ ಬೆಲೆ ಬಾಳುವ ಎಂಗೇಜ್ಮೆಂಟ್ ಗೆ ಸೀರೆ ಇದೆಲ್ಲವನ್ನು ಗಿಫ್ಟ್ ಆಗಿ ಕೊಟ್ಟರು. ಇದನ್ನೆಲ್ಲ ನೋಡಿ ಸ್ನೇಹ ಭಾವುಕರಾಗಿದ್ದರು. ಎಂಗೇಜ್ಮೆಂಟ್ ದಿನ ಅಲ್ಲು ಅರ್ಜುನ್ ಅವರ ಮನೆಯವರಿಂದಲು ಸ್ನೇಹ ಅವರಿಗೆ ಸಾಕಷ್ಟು ಗಿಫ್ಟ್ ಗಳು ಬಂದವು. ಈಗ ಈ ಜೋಡಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಇದನ್ನು ಓದಿ..Jiobook: ಬಂದಿದೆ ಹೊಸ ಜಿಯೋ ಬುಕ್- ಇದರ ಲಾಭ ತಿಳಿದರೆ ಇಂದೇ ಖರೀದಿ ಮಾಡಿ ಮನೇಲಿ ಇಟ್ಕೋತೀರಾ.

Best News in Kannadafilm newsFilm News in kannadafilm news kannadakannada filmkannada film newskannada livekannada newsKannada Trending Newslatest film updateslatest updateslive newsLive News Kannadalive trending newsNews in Kannadasneha reddytollywoodtollywood newstop news kannadatv news kannada