Ketu – Rahu Transit: ಕೇತು ರಾಹು ಒಟ್ಟಾಗಿ ಅದೃಷ್ಟ ನೀಡಲು ನಿಂತಿದ್ದಾರೆ- ಈ ರಾಶಿಗಳಿಗೆ ಮಾತ್ರ. ನೀವೇ ಅಸಲಿ ಕಿಂಗ್.

Ketu – Rahu Transit: ನಮಸ್ಕಾರ ಸ್ನೇಹಿತರೆ ನೀವು ಜ್ಯೋತಿಷ್ಯ ಶಾಸ್ತ್ರದಲ್ಲಿ ಗಮನಿಸಿರಬಹುದು ಕೇತು ಹಾಗೂ ರಾಹು ಗ್ರಹಗಳು(Ketu & Rahu) ನೆರಳಿನ ಗ್ರಹಗಳು ಎಂಬುದಾಗಿ ಕರೆಸಿಕೊಳ್ಳುತ್ತವೆ ಹಾಗೂ ಇವುಗಳನ್ನು ಬಹುತೇಕ ಸಮಯದಲ್ಲಿ ಕೆಟ್ಟ ಪರಿಣಾಮಗಳ ಉದಾಹರಣೆಯಾಗಿ ನೀಡಲಾಗುತ್ತದೆ. ಈ ಎರಡು ಗ್ರಹಗಳು ಹಿಮ್ಮುಖ ಚಲನೆಯನ್ನು ಆರಂಭಿಸಿದ್ದು ಈ ಸಂದರ್ಭದಲ್ಲಿ ಇವುಗಳ ಗೋಚರದಿಂದಾಗಿ ನಾಲ್ಕು ರಾಶಿಯವರಿಗೆ ಅದೃಷ್ಟದ ಫಲಗಳು ಸಿಗಲಿದ್ದು ಬನ್ನಿ ಆ ನಾಲ್ಕು ರಾಶಿಯವರು ಯಾರು ಎಂಬುದನ್ನು ತಿಳಿದುಕೊಳ್ಳೋಣ.

Ketu – Rahu Transit Effects on Zodiac Signs- Kannada Horoscope Predictions explained.

ಮೇಷ ರಾಶಿ(Aries) ಗುರು ಹಿರಿಯರ ಆಶೀರ್ವಾದದಿಂದಾಗಿ ಮೇಷ ರಾಶಿಯವರಿಗೆ ಈ ಸಂದರ್ಭದಲ್ಲಿ ಒಳ್ಳೆಯ ಫಲಗಳು ಕಾಣುವುದಕ್ಕೆ ಸಿಗುತ್ತವೆ. ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆಗಳು ಕೂಡ ಕಂಡುಬರುವುದಿಲ್ಲ ಅವರು ಆರ್ಥಿಕವಾಗಿ ಸಬಲವಾಗಿರುತ್ತಾರೆ. ಇದಕ್ಕೆ ಕಾರಣ ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಒಂದಕ್ಕಿಂತ ಹೆಚ್ಚಿನ ಆದಾಯ ಮೂಲಗಳು ಇರುವ ಕಾರಣದಿಂದಾಗಿ ಈ ಹಿಂದಿಗಿಂತ ಹೆಚ್ಚಿನ ಆದಾಯವನ್ನು ಈ ಸಂದರ್ಭದಲ್ಲಿ ಅವರು ಸಂಪಾದನೆ ಮಾಡುತ್ತಾರೆ. ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ಸಂತೋಷದ ದಿನಗಳನ್ನು ನೀವು ಕಾಣಲಿದ್ದೀರಿ.

ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga

ಕರ್ಕ ರಾಶಿ(Cancer) ನೀವು ಈ ಶುಭ ಸಂದರ್ಭದಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರಗಳು ಖಂಡಿತವಾಗಿ ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಶಸ್ವಿ ನಿರ್ಧಾರಗಳಾಗಿ ಕಾಣಿಸಿಕೊಳ್ಳುತ್ತವೆ. ಹೀಗಿದ್ದರೂ ಕೂಡ ಹಿರಿಯರ ಸಲಹೆ ಮೇರೆಗೆ ಪ್ರತಿಯೊಂದು ಕೆಲಸಗಳಲ್ಲಿ ನಿರ್ಧಾರ ಮಾಡೋದು ಉತ್ತಮ. ಈ ಸಂದರ್ಭದಲ್ಲಿ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಖಂಡಿತವಾಗಿ ಅದು ಸಂಪೂರ್ಣ ಯಶಸ್ವಿಯಾಗಿ ಸಂಪೂರ್ಣಗೊಳ್ಳುತ್ತದೆ. ಕರ್ಕ ರಾಶಿಯವರಿಗೆ ಆರ್ಥಿಕವಾಗಿ ಯಾವ ಸಮಸ್ಯೆಗಳು ಕೂಡ ಈ ಸಮಯದಲ್ಲಿ ಬರುವುದಿಲ್ಲ ಆದರೆ ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗ್ರತೆ ವಹಿಸುವುದು ಒಳ್ಳೆಯದು.

ಸಿಂಹ ರಾಶಿ(Leo) ಚಿಕ್ಕ ಹಾಗೂ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡುವಂತಹ ಸಿಂಹ ರಾಶಿಯವರಿಗೆ ರಾಹು ಕೇತುವಿನ ಗೋಚರದಿಂದಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭ ಉಂಟಾಗಲಿದೆ. ಯಾವುದೇ ಅದೃಷ್ಟದ ಸಂದರ್ಭಗಳನ್ನು ಕೂಡ ನೀವು ಹಗುರವಾಗಿ ತೆಗೆದುಕೊಳ್ಳಬಾರದು ಈ ಸಂದರ್ಭದಲ್ಲಿ ನೀವು ಆಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ನಿಮ್ಮ ಧೈರ್ಯ ಹಾಗೂ ಪರಿಶ್ರಮದ ಕಾರಣದಿಂದಾಗಿ ಗೆಲುವನ್ನು ಸಾಧಿಸಲಿದ್ದೀರಿ ಹಾಗೂ ಈ ಗೆಲುವು ನಿಮಗೆ ಜೀವನದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಸ್ಥಾನವನ್ನು ಈ ಸಂದರ್ಭದಲ್ಲಿ ನೀಡಲಿದೆ.

ತುಲಾ ರಾಶಿ(Libra) ಒಂದು ದಿನಗಳವರೆಗೆ ನೀವು ಕೆಲಸ ಮಾಡುವ ಸ್ಥಳದಲ್ಲಿ ಇರುವಂತಹ ಒತ್ತಡದಿಂದಾಗಿ ಆ ಟೆನ್ಶನ್ ಅನ್ನು ಮನೆಗೆ ತಂದು ನೀವು ಮನೆಯ ವಾತಾವರಣವನ್ನು ಕೂಡ ಹಾಳು ಮಾಡುತ್ತಿದ್ದೀರಿ. ಇನ್ಮುಂದೆ ಕೆಲಸದ ಸ್ಥಳದಲ್ಲಿ ನಿಮ್ಮ ಒತ್ತಡ ಕಡಿಮೆಯಾಗಲಿದ್ದು ಮನೆಯಲ್ಲಿ ಕೂಡ ಶಾಂತಿ ನೆಮ್ಮದಿ ನೆಲೆಸಲಿದೆ. ಕೇವಲ ಇಷ್ಟು ಮಾತ್ರವಲ್ಲದೆ ನಿಮ್ಮ ಉನ್ನತ ಅಧಿಕಾರಿಗಳಿಂದ ನಿಮಗೆ ಮಾಡುವಂತಹ ಕೆಲಸದಲ್ಲಿ ಸಪೋರ್ಟ್ ಸಿಗುತ್ತದೆ ಹೀಗಾಗಿ ವೃತ್ತಿ ಜೀವನದಲ್ಲಿ ಕೂಡ ಬೆಳವಣಿಗೆಯನ್ನು ಸಾಧಿಸಲಿದ್ದೀರಿ. ಆದಷ್ಟು ಶೀಘ್ರದಲ್ಲಿದೆ ತುಲಾ ರಾಶಿಯವರಿಗೆ ಮದುವೆಯಾಗುವಂತಹ ಸೌಭಾಗ್ಯ ಕೂಡ ಮೂಡಿಬರಲಿದೆ. ಕೇತು ಹಾಗೂ ರಾಹು ಗ್ರಹಗಳ ಗೋಚರದಿಂದಾಗಿ ಅದೃಷ್ಟವನ್ನು ಸಂಪಾದಿಸಲಿರುವ ರಾಶಿಗಳು ಇವುಗಳಾಗಿದ್ದು ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.