Fish Buy Tricks: ಮೀನು ಖರೀದಿ ಮಾಡುವಾಗ ಮೀನು ಫ್ರೆಶ್ ಇದೆಯೋ ಇಲ್ಲವೋ ಎಂಬುದನ್ನು ತಿಳಿಯುವುದು ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಬೆಂಗಳೂರಿನಂತಹ ಸಿಟಿಗಳಲ್ಲಿ ಯಾವುದೇ ಸಮುದ್ರ ಇರುವುದಿಲ್ಲ ಹೀಗಾಗಿ ಕರಾವಳಿ ಭಾಗದಿಂದಲೇ ಇಲ್ಲಿಗೆ ಮೀನುಗಳ ಸಪ್ಲೈ ಆಗುತ್ತದೆ. ಮೀನು ಪ್ರಿಯರಿಗೆ ಹೇಗಾದರೂ ಮಾಡಿ ಮೀನು ತಿನ್ನಲೇಬೇಕು ಎನ್ನುವಂತಹ ಆಸೆ ಇದ್ದೇ ಇರುತ್ತದೆ ಹೀಗಾಗಿ ಮಾರುಕಟ್ಟೆಗೆ ಹೋಗಿ ಮೀನು ಖರೀದಿಸಿ ತರುತ್ತಾರೆ ಆದರೆ ಮನೆಗೆ ತಂದ ನಂತರ ಅದು ಫ್ರೆಶ್ ಆಗಿರುವುದಿಲ್ಲ ಎನ್ನುವುದಾಗಿ ತಿಳಿದು ಬರುತ್ತದೆ. ಇಂತಹ ಮೀನುಗಳನ್ನು ತಿಂದರೆ ಮುಂದಿನ ದಿನಗಳಲ್ಲಿ ನೀವು ಸಾಕಷ್ಟು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸುತ್ತೀರಿ. ಹೀಗಾಗಿ ಅಲ್ಲಿಯೇ ಫ್ರೆಶ್ ಆಗಿರುವ ಮೀನುಗಳು ಯಾವುವು ಎಂಬುದನ್ನು ಹೇಗೆ ತಿಳಿದುಕೊಳ್ಳುವುದು(fresh fish test) ಎನ್ನುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಯೋಣ ಬನ್ನಿ.

Fish Buy Tricks Explained in Kannada – how to choose fresh fish

ಮೊದಲಿಗೆ ನೀವು ಒಂದು ವೇಳೆ ನೀನು ಖರೀದಿಸಲು ಹೋದಾಗ ಆ ಮೀನನ್ನು ಒತ್ತಿದಾಗ ಅದು ಗುಂಡಿಯಾಗಿ ಮತ್ತೆ ಸರಿಯಾದರೆ ಅದು ತಿನ್ನಲು ಯೋಗ್ಯವಾದ ಮೀನು ಎಂದು ಹೇಳಬಹುದಾಗಿದೆ. ಒಂದು ವೇಳೆ ನೀವು ಹೊತ್ತಿದಾಗ ಗುಂಡಿಯಾದ ಆಕಾರ ಹಾಗೆಯೇ ಇದ್ರೆ ಖಂಡಿತವಾಗಿ ಅದನ್ನು ಖರೀದಿಸಲು ಹೋಗಬೇಡಿ. ಯಾಕೆಂದರೆ ಈ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವಂತಹ ಒಂದು ವಿಚಾರ ಏನಂದ್ರೆ ಇವುಗಳಿಗೆ ಕೆಮಿಕಲ್ ಹಾಕಿರಬಹುದು. ಇವುಗಳು ನಿಮಗೆ ಮುಂದಿನ ದಿನಗಳಲ್ಲಿ ಕ್ಯಾ’ ನ್ಸರ್ ನಂತಹ ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಕೂಡ ತರಬಹುದಾಗಿದೆ.

ಇದನ್ನು ಕೂಡ ಓದಿ: – ವಿಶ್ವದ ಮೊದಲ ಟಾಪ್ ಎಂಡ್ ಹೈಬ್ರಿಡ್ ಬೈಕ್ Kawasaki Ninja 7 Hybrid ಲಾಂಚ್. ಬೈಕ್ ಬಗ್ಗೆ ತಿಳಿದರೆ ಖರೀದಿ ಮಾಡುತ್ತೀರಿ. Kawasaki Ninja 7 Hybrid

ಎರಡನೇದಾಗಿ (Fish Buy Tricks) ಸಾಮಾನ್ಯ ಮೀನಿನ ವಾಸನೆಗಿಂತ ಅದು ಹಾಳಾದಾಗ ಬರುವಂತಹ ವಾಸನೆ ದುರ್ವಾಸನೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಒಳಗಿನಿಂದ ಕೊಳೆಯಲು ಆರಂಭಿಸಿದಾಗಲೇ ಅಂತಹ ವಾಸನೆಗಳು ಕಂಡುಬರುತ್ತವೆ. ಮೂರನೇದಾಗಿ ಆ ಸಂದರ್ಭದಲ್ಲಿ ಮೀನಿನ ಕಣ್ಣುಗಳನ್ನು ನೀವು ಪರೀಕ್ಷಿಸಬೇಕಾಗುತ್ತದೆ. ಸರಿಯಾಗಿ ಆ ಮೀನಿನ ಕಣ್ಣು ನಿಮಗೆ ಕಾಣಿಸುತ್ತಿದೆ ಅದು ಸರಿಯಾಗಿದೆ ಎಂಬುದಾಗಿ ಅರ್ಥ ಆಗಿರುತ್ತದೆ ಹಾಗೂ ಒಂದು ವೇಳೆ ಅದರ ಕಣ್ಣು ಸರಿಯಾದ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದಾದಲ್ಲಿ ಅದು ಹಾಳಾಗಿದೆ ಎಂಬುದಾಗಿ ಅರ್ಥವಾಗಿದೆ.

ನಾಲ್ಕನೇದಾಗಿ ಮೀನಿನ (Fish Buy Tricks) ಕಿವಿರು ಭಾಗವನ್ನು ಪ್ರಮುಖವಾಗಿ ನೀವು ಪರೀಕ್ಷಿಸಬೇಕಾಗುತ್ತದೆ. ಮೀನಿನ ಕಿವಿದು ಹಳದಿ ಅಥವಾ ಕಂದು ಬಣ್ಣಕ್ಕೆ ತಿರುಗಿದರೆ ಆ ಸಂದರ್ಭದಲ್ಲಿ ಅದು ಹಾಳಾಗಿದೆ ಎಂದು ಅರ್ಥವಾಗಿದೆ. ಮೀನು ತುಂಬಾ ಮೆದುವಾಗಿದ್ದರೆ ಅದನ್ನು ಕೂಡ ನೀವು ಮೀನು ಫ್ರೆಶ್ ಅಲ್ಲ ಅನ್ನೋ ನಿರ್ಧಾರಕ್ಕೆ ಬರಬಹುದಾಗಿದೆ.

ಇದನ್ನು ಕೂಡ ಓದಿ: ಇಡೀ ಪೋಸ್ಟ್ ಆಫೀಸ್ ನಲ್ಲಿಯೇ ಬೆಸ್ಟ್ ಯೋಜನೆ- 200 ಯಂತೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣವನ್ನು ರಿಟರ್ನ್ ಪಡೆದುಕೊಳ್ಳಿ Post office scheme

ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದಾದರೂ ದೊಡ್ಡ ಮಟ್ಟದ ಫಂಕ್ಷನ್ ಅಥವಾ ಏನಾದರೂ ಕಾರ್ಯಕ್ರಮ ಇದ್ದಾಗ ಮೀನಿನ ಖಾದ್ಯವನ್ನು ತಯಾರಿಸಬೇಕು ಎನ್ನುವ ಕಾರಣಕ್ಕಾಗಿ ತುಂಬಾ ಮೀನನ್ನು ತರಿಸಿದರೆ ಆ ಸಂದರ್ಭದಲ್ಲಿ rapid detection kit ಅನ್ನು ನೀವು ತರಿಸಿ ಇದನ್ನು ಪರೀಕ್ಷೆ ಮಾಡಬಹುದಾಗಿದೆ. ಮೀನಿನ ಕಿವಿರು ಬಳಿ ಸರಿಯಾಗಿ ಉಜ್ಜಿ ಅದಕ್ಕೆ ಒಂದು ಹನಿ ಸೊಲ್ಯೂಷನ್ ಹಾಕಿದ್ರೆ ಅದು ಒಂದು ವೇಳೆ ನೀಲಿ ಬಣ್ಣಕ್ಕೆ ತಿರುಗಿದರೆ ಮೀನಿಗೆ ರಾಸಾಯನಿಕವನ್ನು ಫ್ರೆಶ್ ಆಗಿರಿಸಲು ಬಳಸಲಾಗಿದೆ ಹಾಗೂ ಆ ಮೀನು ಹಾಳಾಗಿದೆ ಎಂದು ನಿರ್ಧರಿಸಬಹುದು.

5 tips on how to choose fresh fishhow to buy a fishhow to buy fish at the grocery storehow to buy fish in onlinehow to identify fresh fish in kannadawhat are the points to look for when buying fresh fish