Neer Dose Karnataka
Take a fresh look at your lifestyle.

ಆರ್ಯನ್ ಖಾನ್ ಪರ ವಾದಿಸಿರುವ ವಕೀಲ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?? ಒಂದು ದಿನಕ್ಕೆ ಎಷ್ಟು ಗೊತ್ತೇ??

4

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಈಗ ದೇಶದಾದ್ಯಂತ ಮೊಳಗುತ್ತಿರುವ ಒಂದೇ ಸುದ್ದಿ ಎಂದರೆ ಶಾರುಖ್ ಖಾನ್ ಮಗನ ಪ್ರಕರಣದ ಸುದ್ದಿ. ಹೌದು ಗೆಳೆಯರೇ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್ ಅವರ ಮಗ ಮಾಡಿರುವ ಕೆಲವು ಬೇಡದ ಕೆಲಸದ ಹಿನ್ನೆಲೆಯಲ್ಲಿ ಸಾಕಷ್ಟು ಮುಜುಗರ ಪಡುವಂತಾಗಿದೆ.

ಹೌದು ಗೆಳೆಯರೆ ಶಾರುಖ್ ಖಾನ್ ಹಾಗೂ ಗೌರಿ ಖಾನ್ ದಂಪತಿಯ ಪುತ್ರನಾಗಿರುವ ಆರ್ಯನ್ ಖಾನ್ ರವರು ಮಾಡಿರುವ ಕೆಲಸದಿಂದಾಗಿ ಅವರ ತಂದೆತಾಯಿಗಳು ಅವರನ್ನು ಕಾನೂನಿನಿಂದ ಬೇಲಿನ ಮೇಲೆಗೆ ಹೊರಗೆ ತರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಇನ್ನೂ ಸಾಕಷ್ಟು ಪರಿಶ್ರಮದ ನಂತರ ಆರ್ಯನ್ ಖಾನ್ ರವರಿಗೆ ಕಾನೂನಿನಿಂದ ಕೊಂಚಮಟ್ಟಿಗೆ ಬಿಡುಗಡೆ ಸಿಕ್ಕಿದೆ. ಇನ್ನು ಆರ್ಯನ್ ಖಾನ್ ಅವರಿಗೆ ಜಾಮೀನು ಸಿಕ್ಕಲು ಕಾರಣ ಅವರ ಪರವಾಗಿ ವಾದಿಸಿರುವ ವಕೀಲ ಸತೀಶ್ ಮಾನೇಶಿಂದೆ ಅವರು. ಹೌದು ಗೆಳೆಯರೇ ಪ್ರಸ್ತುತ ಭಾರತ ದೇಶದಲ್ಲಿ ಅತ್ಯಂತ ಯಶಸ್ವಿ ಹಾಗೂ ಹೆಸರಾಂತ ವಕೀಲ ಎಂದರೆ ಅದು ಸತೀಶ್ ಮಾನೇಶಿಂದೆ.

ಸತೀಶ್ ಮಾನೇಶಿಂದೆ ಈ ಹಿಂದೆ ರಿಯಾ ಚಕ್ರವರ್ತಿ ಸಲ್ಮಾನ್ ಖಾನ್ ಹಾಗೂ ಸಂಜಯ್ ದತ್ ರವರ ಪ್ರಕರಣದಲ್ಲಿ ಕೂಡ ಅವರನ್ನು ಬಚಾವು ಮಾಡಲು ಸಹಕಾರಿಯಾಗಿದ್ದರು. ಅವರೇ ಆರ್ಯನ್ ಖಾನ್ ರವರನ್ನು ಕೂಡ ಬಚಾವ್ ಮಾಡಲು ಮುಂದೆ ನಿಂತಿದ್ದರು. ಇನ್ನು ಇವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ ಗೆಳೆಯರೇ. ಇವರು ದೇಶ ಕಂಡಂತಹ ಶ್ರೇಷ್ಠ ವಕೀಲ ರಾಮ್ ಜೇಟ್ಮಲಾನಿ ಅವರ ಮಾರ್ಗದರ್ಶನದಲ್ಲಿ ವಕೀಲ ಗಿರಿಯನ್ನು ಪ್ರಾಕ್ಟಿಸ್ ಮಾಡಿದವರು. ಇನ್ನು ಹೆಸರಾಂತ ಪ್ರಕರಣಗಳಲ್ಲಿ ವಕೀಲರಾಗಿ ಗೆದ್ದು ಬಂದವರು. 2010 ರಲ್ಲಿ ಇವರು ಪ್ರತಿ ದಿನಕ್ಕೆ 10 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಇನ್ನು ಈಗ 2021 ಇವರ ಶುಲ್ಕ ಎಷ್ಟರಮಟ್ಟಿಗೆ ಏರಿಕೆಯಾಗಿರಬಹುದು ಎಂಬುದು ನೀವು ಅಂದಾಜು ಮಾಡಿಕೊಳ್ಳಿ.

Leave A Reply

Your email address will not be published.