ಮೂವತ್ತರ ಆಂಟಿಯನ್ನು ಪ್ರೀತಿಸಿ ಮದುವೆಯಾಗಿ ಹದಿನಾರರ ಹುಡುಗ ಮಾಡಿದ್ದೇನು ಗೊತ್ತಾ?? ಮುಂದೆ ನಡೆದದ್ದೇನು ಗೊತ್ತಾ.. ಬೆಚ್ಚಿಬಿದ್ದ ಅಪ್ಪ ಅಮ್ಮ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಕಲಿಯುಗದಲ್ಲಿ ಸಂಪ್ರದಾಯಬದ್ಧವಾಗಿ ಯಾವ ಕೆಲಸ ಕೂಡ ನಡೆಯುತ್ತಿಲ್ಲ. ಅದರಲ್ಲಂತೂ ಈ ಹಾಳು ಮೊಬೈಲ್ ಬಂದ ಮೇಲಂತೂ ಎಲ್ಲರೂ ಸಹ ನೋಡಬಾರದ್ದು ನೋಡಿ ಅದರಿಂದ ಕಲಿಯ ಬಾರದನ್ನು ಕಲಿತು ಹಾಳಾಗಿ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆಗೆ ಮೊಬೈಲ್ ಆಧುನಿಕವಾಗಿ ಎಷ್ಟನ್ನು ಕಲಿಸಿಕೊಡುತ್ತಿದೆ ಅದರ ದುಪ್ಪಟ್ಟು ಕೆಟ್ಟದ್ದನ್ನು ಕಲಿಸಿಕೊಡುತ್ತಿದೆ. ಪ್ರೀತಿ ಪ್ರೇಮ ಎಲ್ಲಾ ಸಮಾನ ವಯಸ್ಕರ ನಡುವೆ ನಡೆಯೋದು ಸಹಜ.

ಆದರೆ ಇಲ್ಲೊಂದು ಪ್ರೀತಿ ಕಹಾನಿ ನಿಮಗೆ ಖಂಡಿತವಾಗಿಯೂ ಆಶ್ಚರ್ಯಕ್ಕೆ ತಳ್ಳುವುದು ಗ್ಯಾರಂಟಿ. ಬನ್ನಿ ಆ ಕಹಾನಿ ಏನೆಂದು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇನೆ. ಅಲಹಾಬಾದ್ ಪ್ರದೇಶದಲ್ಲಿ ಒಬ್ಬ 16 ವರ್ಷದ ಯುವಕ ತನ್ನ ದುಪ್ಪಟ್ಟು ವಯಸ್ಸಿನ ಅಂದರೆ 30 ವರ್ಷದ ಮಹಿಳೆಯೊಂದಿಗೆ ಪ್ರೇಮ ವಿವಾಹವಾಗಿ ಅವಳಿಗೆ ಒಂದು ಮಗುವನ್ನು ಕೂಡ ಕೊಟ್ಟಿದ್ದಾನೆ. ಕೇಳೋಕೆ ಹಾಸ್ಯಾಸ್ಪದ ಅನಿಸಿದರೂ ಸಹ ಇದು ಅವರ ತಂದೆ ತಾಯಿಗೆ ಚಿಂತೆಗೆ ಉಂಟುಮಾಡಿದೆ.

ಹೌದು ಮನೆಯಲ್ಲಿ ತಂದೆ-ತಾಯಿ ಹೇಳದೆ ಕೇಳದೆ ಈ ಮೂವತ್ತರ ವಯಸ್ಸಿನ ಆಂಟಿಯನ್ನು ಈ ಹುಡುಗ ಪ್ರೀತಿಸಿದ್ದಾನೆ. ಆಂಟಿ ಕೂಡ ತನ್ನ ಮಗನ ವಯಸ್ಸಿನವರಾದ ಇವನನ್ನು ಪ್ರೀತಿಸಲು ಒಪ್ಪಿ ಮದುವೆ ಕೂಡ ಇಬ್ಬರು ಆಗಿದ್ದಾರೆ. ಮದುವೆಯಾದ ಒಂದು ವರ್ಷದಲ್ಲಿ ಆಂಟಿಗೆ ಮಗುವನ್ನು ಕೂಡ ನೀಡಿದ್ದಾನೆ 16 ಹರೆಯದ ಪೋರ. ಅತ್ತ ತಂದೆ ತಾಯಿ ಮಗ ಎಲ್ಲಿ ಹೋದನು ಏನಾದರೂ ಎಂಬ ಚಿಂತೆಯಲ್ಲಿ ಹುಡುಕಿದಾಗ ಮಗನ ಕುರಿತಂತೆ ಮದುವೆಯಾಗುವುದು ತಿಳಿದಿದೆ.

ಆನಂತರ ಎಷ್ಟೇ ಕೇಳಿಕೊಂಡರು ಮಗ ತಾನು ತನ್ನ ಮಡದಿಯೊಂದಿಗೆ ತನ್ನ ಮಗುವಿಗೆ ಇರುವುದಾಗಿ ಪಟ್ಟು ಹಿಡಿದಿದ್ದಾನೆ. ಇದಕ್ಕೆ ಬೇಸರಗೊಂಡ ತಂದೆ ತಾಯಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲಿ ನ್ಯಾಯಾಧೀಶರು ತಂದೆ-ತಾಯಿಯರ ಪರವಾಗಿ ತೀರ್ಪನ್ನು ನೀಡಿದ್ದಾರೆ. ನ್ಯಾಯಾಧೀಶರು ನೀನು ತಂದೆ-ತಾಯರೊಂದಿಗೆ ಇರಬೇಕು ಎಂಬುದಾಗಿ ಅವನಿಗೆ ಸಲಹೆ ನೀಡಿದ್ದರು ಸಹ ಆತ ತನಗೆ ಮದುವೆಯಾಗಿದೆ ತನ್ನ ಹೆಂಡತಿಯನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ನನಗೆ ಮಗು ಕೂಡ ಆಗಿದೆ ನಾನು ಇಲ್ಲಿಯೇ ಇರುತ್ತೇನೆ ಇದು ನನ್ನ ಸಂಸಾರ ಎಂದು ಪಟ್ಟು ಹಿಡಿದಿದ್ದಾನೆ

ಇದಕ್ಕೆ ಒಪ್ಪದ ನ್ಯಾಯಾಲಯ ಅವನಿಗೆ ಒಂದು ಸಲಹೆ ನೀಡಿದೆ. ಮದುವೆ ವಯಸ್ಸು ಆಗೋತನಕ ನೀನು ಬಾಲ ಮಂದಿರದಲ್ಲಿ ಇರಬೇಕು ನಂತರ ಬೇಕಾದರೆ ನೀನು ನಿನ್ನ ಹೆಂಡತಿ ಅಥವಾ ಮಗುವಿನ ಬಳಿ ಹೋಗಬಹುದು ಎಂದು ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಬಾಲಕ ನಾನು ಅಲ್ಲಿ ತನಕ ಬಾಲ ಮಂದಿರದಲ್ಲಿ ಇದ್ದು ನಂತರ ಬೇಕಾದರೆ ನನ್ನ ಹೆಂಡತಿಗೆ ಹೋಗುತ್ತೇನೆ ಆದರೆ ನನ್ನ ತಾಯಿ ತಂದೆ ಬಳಿ ಹೋಗುವುದಿಲ್ಲ ಎಂದು ಹೇಳಿದ್ದಾನೆ.

ನೋಡಿದ್ರಲ್ಲ ಸ್ನೇಹಿತರೆ ಈ ಹಾಡು ಹರೆಯದ ಪ್ರೇಮದಿಂದಾಗಿ ಅಷ್ಟು ವರ್ಷಗಳ ಕಾಲ ಹೆತ್ತು ಹೊತ್ತು ಸಾಕಿದ ತಂದೆ-ತಾಯಿಯರನ್ನು ಬಿಟ್ಟು ಬದುಕಲು ಈ ಹುಡುಗ ರೆಡಿಯಾಗಿದ್ದಾನೆ ಎಂದು. ಇಂತಹ ಮಕ್ಕಳನ್ನು ಹೆತ್ತ ಪೋಷಕರು ಇನ್ನಿಲ್ಲದಂತೆ ದುಃಖ ಪಡುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ. ಏನೇ ಅಭಿಪ್ರಾಯಗಳು ಇದ್ದರೂ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.