ಅಪ್ಪಿ ತಪ್ಪಿಯೂ ಕೂಡ ಗ್ರಹಚಾರ ಕೆಟ್ಟು ಹುಡುಗಿಯನ್ನು ಈ ನಾಲ್ಕು ಪ್ರಶ್ನೆಗಳನ್ನು ಕೇಳಲೇಬೇಡಿ, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ನಿಮ್ಮ ಪರೀಕ್ಷೆಯಲ್ಲಿ ರಾಜ್ಯಕ್ಕೆ ಅಥವಾ ದೇಶಕ್ಕೆ ಮೊದಲಿಗರಾಗಿ ಬಂದಿರಬಹುದು ಆದರೆ ನೀವು ಕೂಡ ಅರ್ಥಮಾಡಿಕೊಳ್ಳಲಾಗದ ಒಂದು ಜೀವ ಜಗತ್ತಿನಲ್ಲಿದೆ. ಹೌದು ನೀವು ಸೈಂಟಿಸ್ಟ್ ಆಗಿರಬಹುದು ಡಾಕ್ಟರ್ ಆಗಿರಬಹುದು ಎಂತಹ ಪ್ರವೃತ್ತಿಯಲ್ಲಿ ಇದ್ದರೂ ಸಹ ಈ ಜೀವದ ಮನೋಭಾವನೆಯನ್ನು ಅರಿತುಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ. ಹೌದು ನಾವು ಮಾತನಾಡುತ್ತಿರುವುದು ಮಹಿಳೆಯರ ಕುರಿತಂತೆ.

ಮಹಿಳೆಯರು ಒಮ್ಮೆ ಇದ್ದಹಾಗೆ ಇನ್ನೊಮ್ಮೆ ಇರುವುದಿಲ್ಲ ಎಂಬುದು ಈಗಾಗಲೇ ಮದುವೆಯಾಗಿರುವ ಗಂಡಸರನ್ನು ಕೇಳಿದರೆ ನಿಮಗೆ ಖಂಡಿತ ಪೂರ್ಣಪ್ರಮಾಣದ ಸಮ್ಮತಿ ಸಿಗುತ್ತದೆ. ಇಂದು ನಿಮಿಷದಲ್ಲಿ ನಾವು ನಿಮಗೆ ಒಂದು ಚಿಕ್ಕ ಸಹಾಯವನ್ನು ಮಾಡಲು ಹೊರಟಿದ್ದೇವೆ ಅದೇನೆಂದರೆ ನಾವು ಎಂದು ಹೇಳಲು ಪ್ರಯತ್ನಿಸುತ್ತಿರುವ ವಿಷಯದಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳಬೇಡಿ. ಒಮ್ಮೆ ನೀವು ಕೇಳಿದರೆ ನಿಮಗೆ ಸರಿಯಾದ ಉತ್ತರ ಸಿಗುವುದಿಲ್ಲ ಹಾಗೂ ನಿಮ್ಮ ಹುಡುಗಿಯಿಂದ ಸುಖಾಸುಮ್ಮನೆ ನೀವು ಸಿಟ್ಟಿಗೆ ಒಳಗಾಗುತ್ತೀರಿ. ಬನ್ನಿ ನಾಲ್ಕು ಪ್ರಶ್ನೆಗಳು ಏನೆಂದು ನಾವು ನಿಮಗೆ ವಿವರವಾಗಿ ಹೇಳುತ್ತೇನೆ.

ಮೊದಲನೇದಾಗಿ ವಯಸ್ಸಿನ ಬಗ್ಗೆ ಪ್ರಶ್ನೆ ನಮ್ಮ ಹಿರಿಯರು ಒಂದು ಗಾದೆ ಮಾತನ್ನು ಮಾಡಿದ್ದಾರೆ ಹೆಂಗಸರ ಬಳಿ ವಯಸ್ಸನ್ನು ಹಾಗೂ ಗಂಡಸರ ಬಳಿ ಅವರ ಸಂಬಳವನ್ನು ಕೇಳಬಾರದು ಅಂತ. ಇದು ಇಂದಿಗೂ ಸಹ ಅನ್ವಯಿಸುತ್ತದೆ. ಹುಡುಗಿಯರ ಸದಾ ತಾವು ಸುಂದರವಾಗಿ ಕಾಣಬೇಕೆಂದು ಬೇರೆಯವರು ನಮ್ಮನ್ನು ನೋಡಿ ಆಕರ್ಷಿತರಾಗ ಬೇಕೆಂದು ಬಯಸುತ್ತಾರೆ. ಅದೇ ಕಾರಣಕ್ಕಾಗಿ ಅವರು ತಮ್ಮ ವಯಸ್ಸನ್ನು ಎಲ್ಲರಿಂದ ಮುಚ್ಚಿಡುತ್ತಾರೆ. ಯಾರಾದರೂ ಅವರು ಬಳಿಬಂದು ವಯಸ್ಸನ್ನು ಕೇಳಿದರೆ ಒಂದು ತಪ್ಪು ತಪ್ಪು ಉತ್ತರವನ್ನು ನೀಡುತ್ತಾರೆ ಅದು ಎಂದಿಗೂ ಸತ್ಯವಾಗಿರುವುದಿಲ್ಲ. ಇಲ್ಲದಿದ್ದಲ್ಲಿ ಖಂಡಿತವಾಗಿಯೂ ನಿಮ್ಮ ಹುರಿದಂತೆ ಆ ಸಮಯದಲ್ಲಿ ಅಲ್ಲದಿದ್ದರೂ ಬೇರೆ ಯಾವ ಸಮಯದಲ್ಲಿ ಆದರೂ ತಮ್ಮ ಕೋಪವನ್ನು ತೋರಿಸಿಕೊಳ್ಳುತ್ತಾರೆ. ಹಾಗಾಗಿ ಹುಡುಗಿಯರ ಬಳಿ ಅವರ ವಯಸ್ಸನ್ನು ಕೇಳುವುದು ಖಂಡಿತ ನೀವು ಮಾಡಲೇಬಾರದು ಅಂತಹ ಕಾರ್ಯ.

ಎರಡನೇದಾಗಿ ಅವರ ಮೇಕಪ್ ಬಗ್ಗೆ ಪ್ರಶ್ನೆ ಹುಡುಗಿಯರು ಊಟ ಬಿಟ್ಟು ಇರಬಹುದಾದರೆ ಮೇಕಪ್ ಬಿಟ್ಟು ಇರಲಾರರು ಎಂಬ ಆಧುನಿಕ ಕಾಲದ ಗಾದೆ ಸರ್ವಕಾಲಕ್ಕೂ ಅನ್ವಯವಾಗುತ್ತದೆ. ಇನ್ನು ಹುಡುಗಿಯರು ಮೇಕಪ್ ಮಾಡಲು ಗಂಟೆಗಳ ಕಾಲ ತೆಗೆದುಕೊಳ್ಳುತ್ತಾರೆ ಎಂಬುದು ನಿಮಗೆ ಗೊತ್ತೇ ಇದೆ. ಚಿಕ್ಕ ಪಾರ್ಟಿ ಇದ್ದರೂ ಫಂಕ್ಷನ್ ಇದ್ದರೂ ಅಥವಾ ಮನೆಗೆ ಯಾರಾದರೂ ಅತಿಥಿಗಳು ಬಂದಿದ್ದರೂ ಸಹ ಹುಡುಗಿಯರು ತಾವು ಸುಂದರವಾಗಿ ಕಾಣಲು ಇಷ್ಟಪಡುತ್ತಾರೆ. ಹಾಗಾಗಿ ಮೇಕಪ್ ಬಂತು ಹುಡುಗಿಯರ ಜೀವನದ ಒಂದು ಭಾಗವೇ ಆಗಿಹೋಗಿದೆ. ಇನ್ನು ಈ ಮೇಕಪ್ ಕುರಿತಂತೆ ಏನಾದರೂ ನೀವು ಹುಡುಗಿಯರ ಬಳಿ ಪ್ರಶ್ನೆ ಮಾಡಲು ಹೋದಿರಿ ಎಂದಿಟ್ಟುಕೊಳ್ಳಿ ಖಂಡಿತವಾಗಿಯೂ ಅವರು ನಿಮ್ಮ ಮೇಲೆ ಕೋಪ ಜ್ವಾಲಾಮುಖಿಯನ್ನು ಹರಿಸುವುದು ಖಂಡಿತ. ಹಾಗಾಗಿ ಎಂದಿಗೂ ಮೇಕಪ್ ಕುರಿತಂತೆ ಹುಡುಗಿಯರಲ್ಲಿ ಪ್ರಶ್ನಿಸಬೇಡಿ.

ಮೂರನೆಯದಾಗಿ ತೂಕದ ಕುರಿತಂತೆ ಪ್ರಶ್ನೆ ಹುಡುಗಿಯರು ಎಂದಿಗೂ ಫಿಟ್ ಅಂಡ್ ಫೈನ್ ಕಾಣಿಸಿಕೊಳ್ಳಲು ಇಷ್ಟ ಪಡುತ್ತಾರೆ. ಅಧಿಗ ಟ್ರೆಂಡಿಂಗ್ ನಲ್ಲಿ ಇದೆಯಲ್ಲ ಜೀರೊ ಫಿಗರ್ ಎಂಬ ಮಾಪನ ಅದನ್ನು ಹೊಂದಲು ಹುಡುಗಿಯರು ಬಹಳ ಜಿಮ್ಮಿನಲ್ಲಿ ಕಸರತ್ತು ಮಾಡುತ್ತಾರೆ. ಆದರೆ ಹುಡುಗಿಯರು ಎಷ್ಟೇ ತೂಕವನ್ನು ಕಡಿಮೆ ಮಾಡಿಕೊಳ್ಳಲಿ ಮಾಡಿಕೊಳ್ಳದೆ ಇರಲಿ ಯಾರಾದರೂ ತೂಕದ ಕುರಿತಂತೆ ಮಾತನಾಡಿದರೆ ಖಂಡಿತವಾಗಿ ಸರಿಯಾದ ಉತ್ತರವನ್ನು ನೀಡುವುದಿಲ್ಲ. ಇದು ಹುಡುಗಿಯರಲ್ಲಿ ನೀವು ತೂಕದ ಕುರಿತಂತೆ ಕೇಳಿದಾಗ ಸಿಗುವ ಉತ್ತರ.

ನಾಲ್ಕನೇದಾಗಿ ಆಹಾರದ ಕುರಿತಂತೆ ಪ್ರಶ್ನೆಗಳು ನಿಮಗೆ ಗೊತ್ತೋ ಗೊತ್ತಿಲ್ಲವೋ ಹುಡುಗಿಯರು ತಿಂಡಿತಿನಿಸುಗಳನ್ನು ನಿಮಗಿಂತ ಜಾಸ್ತಿ ಇಷ್ಟಪಡುತ್ತಾರೆ. ಆದರೆ ಎಂದಿಗೂ ತಾವು ಎಷ್ಟು ತಿಂದಿದ್ದೇವೆ ಎಂಬುದನ್ನು ನಿಜವಾಗಿ ಹೇಳುವುದಿಲ್ಲ. ಅವರು ತಮ್ಮ ದೇಹದ ಕುರಿತಂತೆ ತುಂಬಾ ನಿಷ್ಠರಾಗಿದ್ದಾರೆ ಎಂಬುದನ್ನು ತೋರಿಸಲು ತಾನು ಇದ್ದರೆ ತಿಂದಿದ್ದೇನೆ ಮಾತ್ರ ಎಂಬಂತೆ ಬೇರೆಯವರಲ್ಲಿ ಹೇಳಿಕೊಳ್ಳುತ್ತಾರೆ.

ನೋಡಿದ್ರಲ್ಲ ಸ್ನೇಹಿತರೇ ಈ ನಾಲ್ಕು ಪ್ರಶ್ನೆಗಳನ್ನು ನೀವು ಹುಡುಗಿಯರಲ್ಲಿ ಕೇಳಿದರೆ ಎಂದಿಟ್ಟುಕೊಳ್ಳಿ ಖಂಡಿತವಾಗಿಯೂ ನಿಮಗೆ ಒಂದು ಸರಿಯಾದ ಉತ್ತರ ಸಿಗುವುದಿಲ್ಲ ಇಲ್ಲವಾದರೆ ನಿಮಗೆ ಕೋಪದ ಉತ್ತರ ಸಿಗುತ್ತದೆ. ಹಾಗಾಗಿ ನೀವು ಹುಡುಗಿಯರೊಟ್ಟಿಗೆ ಮಾತಾಡುವಾಗ ಈ ನಾಲ್ಕು ಪ್ರಶ್ನೆಗಳಿಂದ ಬಚಾವಾಗಿರಿ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡದೆ ಹಂಚಿಕೊಳ್ಳಿ.