ಲೇಡಿ ಡಾಕ್ಟರ್ ನ ಮನೆಯ ಬೆಡ್ ರೂಮ್ ನಿಂದ ಬಾತ್ರೂಮ್ ವರೆಗೆ ಹಿಡನ್ ಕ್ಯಾಮೆರಾ ಹಾಕಿದ್ದು ಆಮೇಲೇನಾಯಿತು ಗೊತ್ತಾ??

ನಮಸ್ಕಾರ ಸ್ನೇಹಿತರೇ ಜಗತ್ತಿನಲ್ಲಿ ಒಬ್ಬರಿಗೆ ಒಬ್ಬರು ಅನುಸರಿಸಿಕೊಂಡು ಹೋಗುವುದು ಜಗದ ನಿಯಮ ಎಂಬುದು ನಿಮಗೆಲ್ಲ ಗೊತ್ತಿರುತ್ತದೆ ಆದರೆ ನಮ್ಮ ಜಗತ್ತಿನಲ್ಲಿ ಎಲ್ಲರೂ ಸ್ವಾರ್ಥಿಗಳೇ ತುಂಬಿರುವುದರಿಂದ ತಮ್ಮ ಸ್ವಾರ್ಥದ ಕುರಿತಂತೆ ಮಾತ್ರ ಯೋಚಿಸುತ್ತಾರೆ ಬೇರೆಯವರ ಕಾಳಜಿಯನ್ನು ಕೂಡ ಮಾಡುವುದಿಲ್ಲ.

ಇಂದು ನಾವು ಹೇಳಹೊರಟಿರುವ ಸುದ್ದಿ ಕೂಡ ಇದಕ್ಕೆ ಹೊರತಾಗಿಲ್ಲ. ಹೌದು ಸ್ನೇಹಿತರೆ ನಾವು ಇಂದು ಹೇಳು ಹೊರಟಿರುವುದು ಪುಣೆಯ ಭಾರತೀಯ ವಿದ್ಯಾಪೀಠ ಆಸ್ಪತ್ರೆಯಲ್ಲಿ ನಡೆದ ಒಂದು ಹೇಯಕೃತ್ಯದ ಬಗ್ಗೆ. ಪುಣಿಯ ಲೇಡಿ ಡಾಕ್ಟರ್ ಒಬ್ಬರು ಆಸ್ಪತ್ರೆ ವತಿಯಿಂದ ಕೊಟ್ಟಂತಹ ಗೆಸ್ಟ್ ಹೌಸ್ನಲ್ಲಿ ವಾಸಮಾಡುತ್ತಿದ್ದರು. ಒಮ್ಮೆ ಮನೆಗೆ ಬಂದಾಗ ಅವರ ವಿದ್ಯುತ್ ಉಪಕರಣಗಳು ಕೆಲಸ ಮಾಡುತ್ತಿರಲಿಲ್ಲ ಹೀಗಾಗಿ ಅವರು ಎಲೆಕ್ಟ್ರಿಷಿಯನ್ ಅನ್ನು ಮನೆ ಕರೆಯುತ್ತಾರೆ ಅವರಿಗೆ ಅಲ್ಲಿ ಶಾ’ಕಿಂಗ್ ಸುದ್ದಿ ಒಂದು ಕಾದಿರುತ್ತದೆ.

ಹೌದು ಸ್ನೇಹಿತರೆ ಲೇಡಿ ಡಾಕ್ಟರ್ ಮನೆಗೆ ಬೆಡ್ರೂಮಿನಿಂದ ಬಾತ್ರೂಮ್ ಹೊರಗೆ ಕಾಣುವಂತೆ ಕ್ಯಾಮರಗಳನ್ನು ಅಳವಡಿಸಿರುವುದು ಎಲೆಕ್ಟ್ರಿಷಿಯನ್ ಗೊತ್ತಾಗಿ ಅದನ್ನು ಲೇಡಿ ಡಾಕ್ಟರ್ ಗೆ ಹೇಳುತ್ತಾರೆ. ಆನಂತರ ಈ ಕುರಿತಂತೆ ಲೇಡಿ ಡಾಕ್ಟರ್ ಆರಕ್ಷಕರಲ್ಲಿ ದೂರು ನೀಡಿದಾಗ ಇದನ್ನು ಆಸ್ಪತ್ರೆಯಲ್ಲಿದ್ದ ಮತ್ತೊಬ್ಬ ಡಾಕ್ಟರ್ ಮಾಡಿರುವುದು ಖಚಿತವಾಗುತ್ತದೆ. ನೋಡಿ ಸ್ನೇಹಿತರೇ ಇಂತಹ ವಿಕೃ’ತ ಮನಸ್ಸುಗಳು ನಮ್ಮ ನಡುವೆಯೇ ನಮ್ಮ ಸಮಾಜದಲ್ಲಿ ಗೋಮುಖ ವ್ಯಾ’ಘ್ರಗಳಂತೆ ವಾಸಿಸುತ್ತಿರುತ್ತಾರೆ. ಇವರಿಂದ ನಾವು ಸದಾ ಜಾಗೃತರಾಗಿ ಇರಲೇ ಬೇಕಾಗಿರುತ್ತದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಾಗೂ ಇದಕ್ಕೆ ನಾವು ಮಾಡಬೇಕಾದಂತಹ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.