ಪ್ರತಿ ಪುರುಷರು ಕೂಡ ಸ್ಲಿಮ್ ಆಗಿರುವ ಹುಡುಗಿಯರಿಗಿಂತ ದಪ್ಪ ಹುಡುಗಿಯರನ್ನು ಇಷ್ಟ ಪಡುತ್ತಾರೆ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಹುಡುಗ ಮತ್ತು ಹುಡುಗಿಯರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವಾಗ ಸಾಕಷ್ಟು ವಿಷಯಗಳನ್ನು ಗಮನಿಸುತ್ತಾರೆ ಹಾಗೂ ಪರೀಕ್ಷಿಸುತ್ತಾರೆ. ಅದರಲ್ಲೂ ಕೂಡ ಹುಡುಗರಂತೂ ಈ ವಿಷಯದಲ್ಲಿ ಸಾಕಷ್ಟು ಎಚ್ಚರ ವಹಿಸುತ್ತಾರೆ. ನೀವೆಲ್ಲಾ ಅಂದುಕೊಂಡಿರಬಹುದು ಹುಡುಗರು ಸ್ಲಿಮ್ ಆಗಿರುವ ಸಿಕ್ಸ್ ಪ್ಯಾಕ್ ಹೊಂದಿರುವ ಅಥವಾ ಜೀರೋ ಫಿಗರ್ ಹೊಂದಿರುವ ಹುಡುಗಿಯರನ್ನು ಇಷ್ಟಪಡಬಹುದು ಎಂದು.

ಆದರೆ ನಿಜವಾಗಿಯೂ ಹುಡುಗರು ಇಷ್ಟಪಡುವುದು ಚಬ್ಬಿ ಆಗಿರುವ ಹುಡುಗಿಯರನ್ನು ಅಂದರೆ ದಪ್ಪಗಿರುವ ಹುಡುಗಿಯರನ್ನು ಹುಡುಗರು ತುಂಬಾನೇ ಇಷ್ಟಪಡುತ್ತಾರೆ ಸ್ನೇಹಿತರ ಅದಕ್ಕೆ ಕಾರಣಗಳು ಕೂಡ ಇವೆ ಎಲ್ಲವನ್ನೂ ನಾವು ನಿಮಗೆ ವಿವರವಾಗಿ ಹೇಳುತ್ತೇನೆ ತಪ್ಪದೆ ಕೊನೆವರೆಗೂ ಓದಿ. ಹೌದು ಸ್ನೇಹಿತರೆ ಹುಡುಗರಿಗೆ ದಪ್ಪಗಿರುವ ಹುಡುಗಿಯರು ಅಂದ್ರೆ ತುಂಬಾನೇ ಇಷ್ಟ ಇರುತ್ತದೆ ಇದನ್ನು ಕೆನಡಾ ಮೂಲದ ಒಂದು ಸಂಸ್ಥೆ ನಡೆಸಿರುವ ಸರ್ವೇ ಕೂಡ ಇದನ್ನು ಸಾಬೀತುಪಡಿಸಿದೆ.

ಮೊದಲಿಗೆ ಫಿಟ್ ಆಗಿರುವ ಅಂದರೆ ಸ್ಲಿಮ್ ಆಗಿರುವ ಹುಡುಗಿಯರಿಗಿಂತ ಹೆಚ್ಚಾಗಿ ಅಂದ್ರೆ 10 ಪಟ್ಟು ಅಧಿಕ ದಪ್ಪಗಿರುವ ಹುಡುಗಿಯರು ಹುಡುಗರಿಗೆ ಸಾಮಾನ್ಯವಾಗಿ ಇಷ್ಟವಾಗುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ದಪ್ಪಗಿರುವ ಹುಡುಗಿಯರು ಹುಡುಗರಿಗೆ ತಿನ್ನುವ ವಿಚಾರದಲ್ಲಿ ಯಾವುದೇ ನಿಯಮಗಳನ್ನು ಹೇರುವುದಿಲ್ಲ. ಹೌದು ಸ್ನೇಹಿತರೆ ತಿನ್ನುವ ವಿಚಾರದಲ್ಲಿ ಸ್ಲಿಮ್ ಹುಡುಗಿಯರಿಗಿಂತ ದಪ್ಪಗಿರುವ ಹುಡುಗಿಯರು ತಮ್ಮ ಹುಡುಗರಿಗೆ ಯಾವುದೇ ಕಿರಿಕಿರಿ ಮಾಡುವುದಿಲ್ಲ ಎಂಬುದು ಸಾಬೀತಾಗಿದೆ. ಇನ್ನು ಸ್ಲಿಮ್ ಆಗಿರುವ ಹುಡುಗಿಯರಿಗಿಂತ ದಪ್ಪಗಿರುವ ಹುಡುಗಿಯರು ಎಕ್ಸಸೈಜ್ ಹಾಗೂ ಜಿಮ್ ಗೆ ಹೋಗುವಂತೆ ಹುಡುಗರಿಗೆ ಯಾವುದೇ ಹೇರುವುದಿಲ್ಲ. ಒಂದು ಲೆಕ್ಕದಲ್ಲಿ ಹೇಳಬೇಕೆಂದರೆ ದಪ್ಪಗಿರುವ ಹುಡುಗಿಯರೊಂದಿಗೆ ಹುಡುಗರು ಸಾಕಷ್ಟು ಸ್ವಾತಂ’ತ್ರ್ಯವನ್ನು ಅನುಭವಿಸಬಹುದಾಗಿದೆ.

ಇನ್ನು ಎರಡನೆಯದಾಗಿ ದಪ್ಪಗಿರುವ ಹುಡುಗಿಯರನ್ನು ಪಟಾಯಿಸಲು ಹುಡುಗರು ಸಾಕಷ್ಟು ಕಷ್ಟ ಪಡಬೇಕಾದ ಅಗತ್ಯತೆ ಕೂಡ ಇರುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಲಿಮ್ ಹುಡುಗಿಯರು ಹುಡುಗರ ಬಳಿ ಸಾಕಷ್ಟು ಬೇಡಿಕೆಗಳನ್ನು ನೀಡುತ್ತಾರೆ ಆದರೆ ದಪ್ಪಗಿರುವ ಹುಡುಗಿಯರು ಹಾಗಲ್ಲ ಬದಲಾಗಿ ಹುಡುಗರ ಅನುಸಾರವಾಗಿ ಸಕಾರಾತ್ಮಕ ಆಟಿಟ್ಯೂಡ್ ನಲ್ಲಿ ಇರುತ್ತಾರೆ. ಇದಕ್ಕಾಗಿಯೇ ದಪ್ಪಗಿರುವ ಹುಡುಗಿಯರು ಹುಡುಗರಿಗೆ ತುಂಬಾ ಇಷ್ಟವಾಗುತ್ತಾರೆ.

ಇನ್ನು ಮೂರನೇದಾಗಿ ದಪ್ಪಗಿರುವ ಹುಡುಗಿಯರು ಯಾವುದೇ ವಿಚಾರವನ್ನು ಕೂಡ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಹೌದು ಸ್ನೇಹಿತರೆ ದಪ್ಪಗಿರುವ ಹುಡುಗಿಯರು ತಮ್ಮ ಮನದ ಎಲ್ಲಾ ವಿಚಾರಗಳನ್ನು ಕೂಡ ತಮ್ಮ ಹುಡುಗರೊಂದಿಗೆ ಹಂಚಿಕೊಳ್ಳುತ್ತಾರೆ ಹಾಗೂ ಯಾವುದೇ ದೊಡ್ಡ ಸೀರಿಯಸ್ ವಿಚಾರವಿದ್ದರೂ ಅದನ್ನು ಸರ್ವೇಸಾಮಾನ್ಯವಾಗಿ ತೆಗೆದುಕೊಳ್ಳುತ್ತಾರೆ. ಇದರಿಂದಾಗಿಯೇ ಹುಡುಗರು ತಮ್ಮ ಮನದಲ್ಲಿರುವ ಯಾವ ವಿಚಾರವನ್ನು ಕೂಡ ದಪ್ಪಗಿರುವ ಹುಡುಗಿಯರೊಂದಿಗೆ ಮುಚ್ಚಿಟ್ಟುಕೊಳ್ಳುವುದಿಲ್ಲ ಎಲ್ಲವನ್ನೂ ಓಪನ್ ಆಗಿ ಹೇಳಿಕೊಳ್ಳುತ್ತಾರೆ.

ನಾಲ್ಕನೆಯದಾಗಿ ದಪ್ಪಗಿರುವ ಹುಡುಗಿಯರ ದೈಹಿಕ ಶೈಲಿ ಹುಡುಗರನ್ನು ಸಾಕಷ್ಟು ಆಕರ್ಷಿತರನ್ನಾಗಿ ಮಾಡುತ್ತದೆ. ಹೌದು ಸ್ನೇಹಿತರೆ ದಪ್ಪಗಿರುವ ಹುಡುಗಿಯರೊಂದಿಗೆ ರೊಮ್ಯಾನ್ಸ್ ಮಾಡಲು ಯಾವತ್ತೂ ಕೂಡ ಹುಡುಗರು ಬೋರಾಗುವುದಿಲ್ಲ. ಇನ್ನೂ ಸಣ್ಣಗಿರುವ ಹುಡುಗಿಯರೊಂದಿಗೆ ಹುಡುಗರು ಕಂಡಿತವಾಗಿಯೂ ಬೋರ್ ಆಗುತ್ತಾರೆ.

ಕೊನೆಯದಾಗಿ ದಪ್ಪಗಿರುವ ಹುಡುಗಿಯರನ್ನು ಅಪ್ಪಿಕೊಳ್ಳಲು ಹುಡುಗರು ಖಂಡಿತವಾಗಿ ಇಷ್ಟಪಡುತ್ತಾರೆ. ಹೌದು ಸ್ನೇಹಿತರೆ ದಪ್ಪಗಿರುವ ಹುಡುಗಿಯರನ್ನು ತಬ್ಬಿಕೊಂಡಾಗ ಟೆಡ್ಡಿ ಬಿಯರ್ ಅನ್ನು ತಬ್ಬಿಕೊಂಡಂತೆ ಅನುಭವವಾಗುತ್ತದೆ. ಹೀಗಾಗಿ ಇದು ಇವರ ಪ್ರೀತಿ ಜೀವನವನ್ನು ಇನ್ನಷ್ಟು ವೃದ್ಧಿಸುತ್ತದೆ.