ಅಪ್ಪಿ ತಪ್ಪಿಯೂ ಕೂಡ ಹೆಂಡತಿಯರು ರಾತ್ರಿ ವೇಳೆ ಈ ಮೂರು ಕೆಲಸಗಳನ್ನು ಮಾಡ್ಬೇಡಿ, ಒಳ್ಳೆಯದಲ್ಲ.

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವ ಬಂಧ ಎಲ್ಲರ ಜೀವನದಲ್ಲೂ ಕೂಡ ಪ್ರಮುಖವಾದಂತಹ ಘಟ್ಟ ವಾಗಿರುತ್ತದೆ. ಹೌದು ಸ್ನೇಹಿತರೆ ಎಲ್ಲರ ಪ್ರಕಾರ ಹಾಗೂ ಶಾಸ್ತ್ರಗಳ ಉಲ್ಲೇಖದಲ್ಲಿ ಮದುವೆಯನ್ನು ವುದು ಸ್ವರ್ಗದಲ್ಲಿ ನಿಶ್ಚಯವಾಗಿರುವ ಅಂತಹ ಸಂಬಂಧ ಹಾಗೂ ಕಾರ್ಯಕ್ರಮ ಎಂಬುದಾಗಿ ಹೇಳಲಾಗುತ್ತದೆ. ಇನ್ನು ಹಿರಿಯರು ಹೇಳುವಂತೆ ಮದುವೆ ಸಂಬಂಧದಲ್ಲಿ ಹೆಣ್ಣುಮಕ್ಕಳು ಎಷ್ಟರಮಟ್ಟಿಗೆ ನಾಜೂಕಾಗಿ ಹಾಗೂ ಜವಾಬ್ದಾರಿಯುತವಾಗಿ ಇರುತ್ತಾರೋ ಅಷ್ಟರ ಸಮಯದವರೆಗೆ ಸಂಬಂಧ ಉಳಿಯುತ್ತದೆ ಎಂಬುದಾಗಿ ಹೇಳುತ್ತಾರೆ.

ಇನ್ನು ಇಂದಿನ ವಿಚಾರದಲ್ಲಿ ನಾವು ಹೇಳಹೊರಟಿರುವುದು ಮದುವೆಯಾದಮೇಲೆ ಹೆಂಡತಿಯರು ಈ ಮೂರು ಕೆಲಸಗಳನ್ನು ಮಾಡಲೇಬಾರದು ಸ್ನೇಹಿತರೆ. ಹೌದು ಸ್ನೇಹಿತರೆ ಇದರಿಂದಾಗಿ ಅವರ ಗಂಡಂದಿರಿಗೆ ಸಾಕಷ್ಟು ಕೆಟ್ಟ ಪರಿಣಾಮ ಬೀರಬಹುದಾದಂತಹ 100% ಸಾಧ್ಯತೆ ಇರುತ್ತದೆ, ಎಂದು ಹಿರಿಯರು ಶಾಸ್ತ್ರಗಳು ಹೇಳುತ್ತವೆ. ಹಾಗಿದ್ದರೆ ಆ ಕೆಲಸಗಳು ಯಾವುವು ಎಂಬುದನ್ನು ತಪ್ಪದೆ ಕೊನೆವರೆಗೂ ಸಂಪೂರ್ಣ ವಿವರವಾಗಿ ಓದಿ.

ಸ್ತ್ರೀಯರನ್ನು ಪತಿವ್ರತೆ ಹಾಗೆ ಹೀಗೆ ಎಂಬುದಾಗಿ ನಮ್ಮ ಪುರಾಣಗಳು ಹೊಗಳಿವೆ ಹಾಗೂ ಉಚ್ಚ ವಾದಂತಹ ಸ್ಥಾನಮಾನಗಳನ್ನು ಕೂಡ ನೀಡಿದೆ. ಇಂತಹ ಮಹಿಳೆಯರು ಮದುವೆಯಾದ ಮೇಲೆ ಪರಪುರುಷನ ಸ್ನೇಹ ಮಾಡುವುದು ಖಂಡಿತವಾಗಿಯೂ ಅವರ ಗಂಡಂದಿರಿಗೆ ದರಿದ್ರ ವನ್ನು ತರುತ್ತದೆ. ಹೌದು ಸ್ನೇಹಿತರ ಮಹಿಳೆಯರು ಪರಪುರುಷನ ಸ್ನೇಹ ಮಾಡಲೇಬಾರದು ಇಷ್ಟು ಮಾತ್ರವಲ್ಲದೆ ತಮ್ಮ ಗಂಡಂದಿರನ್ನು ಕೂಡ ಪರಸ್ತ್ರೀಯರ ಜೊತೆಗೆ ಕಾಣಿಸಿಕೊಳ್ಳುವುದನ್ನು ತಡೆಯುವಂತಹ ಎಲ್ಲಾ ಕಾರ್ಯಗಳನ್ನು ಮಾಡಬೇಕಾಗುತ್ತದೆ.

ಇನ್ನು ಎರಡನೇದಾಗಿ ಹೆಣ್ಣುಮಕ್ಕಳು ಎಂದಿಗೂ ಕೂಡ ಹೊರಗಡೆ ಸುಮ್ಮನೆ ತಿರುಗಾಡುತ್ತಾ ಇರಬಾರದು. ಹೌದು ಸ್ನೇಹಿತರೆ ಹಿಂದಿನ ಕಾಲದಲ್ಲಿ ಹಿರಿಯರು ಹೇಳಿರುವಂತೆ ಹೆಣ್ಣು ತಿರುಗಿ ಕೆಟ್ಟಳು ಹಾಗೂ ಗಂಡು ಕೂತು ಕೆಟ್ಟ ಎಂಬುದಾಗಿ. ಹೌದು ಸ್ನೇಹಿತರೆ ಹೆಣ್ಣುಮಕ್ಕಳು ಕೆಲಸವಿಲ್ಲದಿದ್ದರೆ ಯಾವುದೇ ಕಾರಣಕ್ಕೂ ಸುಖಾಸುಮ್ಮನೆ ಹೊರಗಡೆ ತಿರುಗಾಡುವುದನ್ನು ಮಾಡಲೇಬಾರದು. ಅದರಲ್ಲಿಯೂ ಹೆಣ್ಣುಮಕ್ಕಳು ಗಂಡನ ಅನುಮತಿಯಿಲ್ಲದೆ ಯಾವುದೇ ನಿಗೂಢ ಹಾಗೂ ಅಪರಿಚಿತ ಸ್ಥಳಗಳಿಗೆ ಹೋಗಲೇಬಾರದು.

ಒಂದು ಲೆಕ್ಕದಲ್ಲಿ ಇದು ಶಾಸ್ತ್ರಬದ್ಧವಾಗಿ ಗಂಡನಿಗೆ ಕೇಡನ್ನು ಉಂಟುಮಾಡುತ್ತದೆ ಹಾಗೂ ಸಮಾಜದ ದೃಷ್ಟಿಯಲ್ಲಿ ಕೂಡ ಹೆಣ್ಣಿನ ಕುರಿತಂತೆ ಸಾಕಷ್ಟು ಮಾತುಗಳನ್ನು ಹೇಳಲು ಇದು ಪ್ರೇರೇಪಿಸುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಮದುವೆಯಾದಮೇಲೆ ಸುಖಾಸುಮ್ಮನೆ ಗಂಡನ ಅನುಮತಿಯಿಲ್ಲದೆ ಎಲ್ಲೆಂದರಲ್ಲಿ ತಿರುಗಾಡುವುದನ್ನು ಮಾಡಲೇಬಾರದು. ಇನ್ನು ಕೊನೆಯದಾಗಿ ಗಂಡನ ಮನೆಯನ್ನು ಬಿಟ್ಟು ಹೆಣ್ಣು ಎಲ್ಲಿಯೂ ಹೋಗಬಾರದು. ಹೌದು ಸ್ನೇಹಿತರ ಗಂಡನ ಮನೆಯಲ್ಲಿ ಏನೇ ಕೆಟ್ಟ ಅನುಭವಗಳನ್ನು ನೀಡಿದರೂ ಕೂಡ ಹೆಣ್ಣು ಗಂಡನ ಮನೆಯನ್ನು ಬಿಟ್ಟು ಎಲ್ಲಿಗೂ ಹೋಗಬಾರದು.

ಹೌದು ಸ್ನೇಹಿತರೆ ಈ ಸಮಾಜ ಹೆಣ್ಣು ಒಂದೊಮ್ಮೆ ಗಂಡನ ಮನೆಯನ್ನು ಬಿಟ್ಟು ಬಂದರೆ ಚರಿತ್ರಹೀನ ಎಂಬುದಾಗಿ ಪಟ್ಟವನ್ನು ನೀಡಿ ಬಿಡುತ್ತದೆ. ಹೀಗಾಗಿಯೇ ಹೆಣ್ಣು ಗಂಡನ ಮನೆ ಮನೆಯನ್ನು ಎಷ್ಟೇ ಕಷ್ಟವಿದ್ದರೂ ಕೂಡ ಬಿಟ್ಟು ಬರಲೇಬಾರದು ಅಲ್ಲಿಯೇ ಸಂಸಾರವನ್ನು ನಡೆಸಿಕೊಂಡು ಹೋಗಿ ತಾನು ಏನೆಂದು ಸಾಬೀತು ಪಡಿಸಿ ಕೊಳ್ಳುವ ಕಾರ್ಯವನ್ನು ಮಾಡಬೇಕಾಗಿದೆ. ಆದರೆ ಇಂದಿನ ದಿನಗಳಲ್ಲಿ ಗಂಡನ ಮನೆಯನ್ನು ಬಿಟ್ಟು ಬರುವ ಅದೆಷ್ಟೋ ಹೆಣ್ಣು ಮಕ್ಕಳನ್ನು ನಾವು ನೋಡುತ್ತಿದ್ದೇವೆ. ಇನ್ನು ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.