ನಮಸ್ಕಾರ ಸ್ನೇಹಿತರೇ ನಮ್ಮ ಪ್ರಪಂಚದಲ್ಲಿ ಏನನ್ನಾದರೂ ಕೂಡ ನಾವು ಅರ್ಥಮಾಡಿಕೊಳ್ಳಬಹುದು ಆದರೆ ಹುಡುಗಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವ ಬುದ್ಧಿಶಕ್ತಿ ಅಥವಾ ಚಾತುರ್ಯತೆ ಇನ್ನು ಕೂಡ ಯಾವ ಮನುಷ್ಯನಿಗೂ ಬಂದಿಲ್ಲ. ಹೌದು ಸ್ನೇಹಿತರೆ ಹುಡುಗಿಯ ಚಂಚಲ ಮನಸ್ಸನ್ನು ಅರ್ಥಮಾಡಿಕೊಳ್ಳುವ ಬುದ್ದಿಮತ್ತೆ ಇನ್ನು ಕೂಡ ಯಾವ ಮಹಾಪುರುಷನಿಗೆ ಕೂಡ ಬಂದಿಲ್ಲ. ಹೌದು ಸ್ನೇಹಿತರೆ ಇಡೀ ಪ್ರಪಂಚದಲ್ಲೇ ಅತ್ಯಂತ ಕಷ್ಟಕರವಾದ ಕೆಲಸವೆಂದರೆ ಹುಡುಗಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು. ಯಾಕೆಂದರೆ ಹುಡುಗಿಯ ಮನಸ್ಸು ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ ಎಂಬುದು ಈಗಾಗಲೇ ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.
ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಈ ಎರಡು ಪ್ರಶ್ನೆಗಳನ್ನು ಯಾವತ್ತೂ ಕೂಡ ಹುಡುಗಿಯರ ಬಳಿ ಕೇಳಲೇಬೇಡಿ ಖಂಡಿತವಾಗಿಯೂ ನೀವು ಪ್ರಶ್ನೆ ಕೇಳಿರುವ ಹುಡುಗಿಯರು ನಿಮ್ಮ ಮೇಲೆ ಕೋಪವನ್ನು ಮಾಡಿಕೊಳ್ಳುತ್ತಾರೆ. ಹಾಗಿದ್ದರೆ ಆ ಎರಡು ಪ್ರಶ್ನೆಗಳು ಯಾವುವು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆವರೆಗೂ ಓದಿ. ಮೊದಲನೇದಾಗಿ ಎಂದಿಗೂ ಕೂಡ ಹುಡುಗಿಯರ ಬಳಿ ಅವರ ವಯಸ್ಸನ್ನು ಕೇಳಲೇಬೇಡಿ. ಹೌದು ಸ್ನೇಹಿತರೆ ಹುಡುಗಿಯರ ಬಳಿ ಅಥವಾ ಮದುವೆಯಾದ ಅಂತಹ ಹೆಂಗಸರ ಬಳಿಯೂ ಕೂಡ ಈ ಪ್ರಶ್ನೆಯನ್ನು ನೀವು ಕೇಳಲೇಬಾರದು ನಿಮಗೆ ಸಮಂಜಸವಾದ ಉತ್ತರವು ಕೂಡ ಸಿಗುವುದಿಲ್ಲ ಮತ್ತೆ ನಿಮ್ಮ ಮೇಲೆ ಈ ಪ್ರಶ್ನೆ ಕೇಳಿದ್ದಕ್ಕಾಗಿ ಕೋಪವನ್ನು ಕೂಡ ಹುಡುಗೀರು ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ತಪ್ಪನ್ನು ಎಂದಿಗೂ ಕೂಡ ಮಾಡಬೇಡಿ.
ಇನ್ನು ಎರಡನೆಯದಾಗಿ ಹುಡುಗಿಯರ ಬಳಿ ನೀವು ಈ ಹಿಂದೆ ಯಾರನ್ನಾದರೂ ಪ್ರೀತಿ ಮಾಡಿದ್ದೀರಾ, ಅಥವಾ ಸಂಬಂಧ ಹೊಂದಿದ್ದೀರಾ ಎಂಬುದರ ಕುರಿತಂತೆ ಕೂಡ ಕೇಳಬಾರದು ಸ್ನೇಹಿತರೆ. ಯಾವುದೇ ವಿಚಾರವನ್ನಾಗಲಿ ಹುಡುಗಿ ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳುತ್ತಾಳೆ. ಆದರೆ ರಹಸ್ಯ ಕರ ವಿಚಾರಗಳನ್ನು ಮಾತ್ರ ಎಂದಿಗೂ ಕೂಡ ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳಲು ಆಕೆ ಇಷ್ಟಪಡುವುದಿಲ್ಲ. ಇದು ಕೂಡ ಅವುಗಳಲ್ಲಿ ಒಂದಾಗಿದೆ. ಹೀಗಾಗಿ ಈ ಪ್ರಶ್ನೆಗಳನ್ನು ಕೇಳುವ ಮೂಲಕ ನೀವು ಹುಡುಗಿಯನ್ನು ಕೆರಳಿಸುವ ಎಲ್ಲಾ ಸಾಧ್ಯತೆಗಳಿರುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಎರಡು ಪ್ರಶ್ನೆಗಳನ್ನು ಎಂದಿಗೂ ಕೂಡ ನೀವು ಹುಡುಗಿಯರ ಬಳಿ ಕೇಳಲೇಬಾರದು. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.