ಹೀಗ್ ಇರ್ಬೇಕು ಹೆಣ್ಣು ಮಕ್ಕಳು ಅಂದ್ರೆ, ಮೈ ಮುಟ್ಟಿ ಮಾತನಾಡಿಸಲು ಬಂದ ಮ್ಯಾನೇಜರ್ ಗೆ ಆ ಹುಡುಗಿ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ನಾರಿಯರನ್ನು ಕೂಡ ಪೂಜಿಸುವಂತಹ ಪವಿತ್ರವಾದ ಸಂಸ್ಕೃತಿಯನ್ನು ಉಳ್ಳಂತಹ ದೇಶ. ಪುರಾಣದಲ್ಲಿ ಹಲವಾರು ಸಂಸ್ಕೃತ ಶ್ಲೋಕಗಳು ಕೂಡ ಇದನ್ನು ಉಲ್ಲೇಖಿಸುತ್ತವೆ. ಆದರೆ ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ವಿಚಾರಗಳು ಖಂಡಿತವಾಗಿ ಇದರ ವಿರುದ್ಧವಾಗಿ ನಡೆಯುತ್ತಿರುವುದರಿಂದ ಇದರ ಕುರಿತಂತೆ ಅನುಮಾನ ಮೂಡುವಂತಾಗಿದೆ.

ಹೌದು ಗೆಳೆಯರೇ ಪ್ರತಿಯೊಬ್ಬ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಕುಟುಂಬವೇ ಕಲ್ಯಾಣ ವಾದಂತೆ ಎಂದು ಹಿರಿಯರು ಹೇಳುತ್ತಾರೆ ಆದರೆ ಆ ಹೆಣ್ಣು ಮಕ್ಕಳನ್ನು ರಕ್ಷಿಸುವಲ್ಲಿ ನಾವು ಸಮಾಜವಾಗಿ ಏನು ಒಳ್ಳೆಯ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಕೆಲವೊಂದು ಊರುಗಳಲ್ಲಿ ಇಂದಿಗೂ ಕೂಡ ಹೆಣ್ಣುಮಕ್ಕಳು ಶಾಲೆಗೆ ಹೋಗುವಂತೆ ಇಲ್ಲ ಇನ್ನು ಕೆಲವು ಕಡೆ ಕೆಲಸಕ್ಕೆ ಹೋಗುವಂತಿಲ್ಲ. ಕೆಲವು ಕಡೆ ಸಂಪ್ರದಾಯ ಕುಟುಂಬದ ಗೌರವ ಎಂಬ ನಿಯಮಗಳನ್ನು ಹೇಳಿ ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಲಾಗುತ್ತದೆ.

ಇನ್ನು ಕೆಲವು ಕಡೆ ಸ್ವಾವಲಂಬಿಯಾಗಿ ಸಮಾಜದಲ್ಲಿ ಜೀವಿಸುವ ಮಹಿಳೆಯರಿಗೆ ಕೆಟ್ಟ ಹೆಸರುಗಳನ್ನು ತರುವ ಪ್ರಯತ್ನವನ್ನು ಕೂಡ ಮಾಡಲಾಗುತ್ತದೆ. ಗಂಡಿನಂತೆ ಸಮಾನ ಹಕ್ಕನ್ನು ಹೆಣ್ಣು ಪಡೆದ ಮೇಲೆ ಕೂಡ ಕೆಲವೊಮ್ಮೆ ಹೆಣ್ಣಿನ ಮಾತನ್ನು ಹಿಮ್ಮೆಟ್ಟಿಸುವ ಪ್ರಯತ್ನಗಳು ಮಾಡಲಾಗುತ್ತದೆ. ಇನ್ನು ಇಂದು ನಾವು ಹೇಳಹೊರಟಿರುವ ವಿಚಾರ ಕೂಡ ಇದಕ್ಕೆ ಹೊರತಾಗಿ ಎನು ಇಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಕೂಡ ಹೆಣ್ಣು ಮಕ್ಕಳಿಗೆ ಸರಿಯಾದ ರಕ್ಷಣೆ ಸಿಗಬೇಕು ಎಂಬುದು ಈ ವಿಚಾರವನ್ನು ಕೇಳಿದ ಮೇಲೆ ನೀವು ಕೂಡ ಅಂದುಕೊಳ್ಳುತ್ತೀರಿ.

ಹೆಣ್ಣು ಮಕ್ಕಳ ಸುರಕ್ಷತೆಗೆ ಸಮಾಜದಲ್ಲಿ ಎಲ್ಲರೂ ಕೂಡ ಕೈ ಜೋಡಿಸಬೇಕಾದ ಅಂತಹ ಕಾರ್ಯ ನಡೆಯಬೇಕಿದೆ ಎಂಬುದನ್ನು ನೀವು ಈ ನೈಜ ಘಟನೆಯನ್ನು ಕೇಳಿದ ನಂತರ ಒಪ್ಪಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲವು ಸಮಯಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅದೇನೆಂದರೆ ಒಬ್ಬ ಹುಡುಗಿ ಆಫೀಸಿನಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಆ ಸಂದರ್ಭದಲ್ಲಿ ಅವಳ ಮ್ಯಾನೇಜರ್ ಅವಳ ಹಿಂದೆ ಮುಂದೆ ತಿರುಗುತ್ತಾನೆ ಇರುತ್ತಾನೆ. ಆದರೆ ಆ ಹುಡುಗಿ ಇದ್ಯಾವುದರ ಅರಿವು ಇಲ್ಲದೆ ತನ್ನ ಕೆಲಸದಲ್ಲಿ ನಿರತರಾಗಿರುತ್ತಾರೆ.

ಆದರೆ ಸಮಯ ನೋಡಿ ಆ ಮ್ಯಾನೇಜರ್ ಹುಡುಗಿಯೊಂದಿಗೆ ಮೈಕೈ ಮುಟ್ಟಿ ಮಾತನಾಡಿಸಿ ಅನುಚಿತ ವರ್ತನೆ ತೋರಲು ಹೋಗುತ್ತಾನೆ. ಆಗ ಹುಡುಗಿ ಕೂಡಲೇ ಎದ್ದು ಆತನಿಗೆ ಥಳಿಸುತ್ತಾಳೆ. ಆ ಹುಡುಗಿಯ ಧೈರ್ಯಕ್ಕೆ ನಾವು ಮೆಚ್ಚಲೇಬೇಕು ಸ್ನೇಹಿತರೆ. ಆದರೆ ನಮ್ಮ ಭಾರತ ದೇಶದಲ್ಲಿ ಇಂತಹ ಎಷ್ಟೋ ಹುಡುಗಿಯರು ಆಫೀಸಿನಲ್ಲಿ ಹಾಗೂ ಬೇರೆ ಕಡೆ ಕೆಲಸ ಮಾಡುವ ಪ್ರದೇಶದಲ್ಲಿ ಗಂಡಿನಿಂದ ಶೋ’ಷಣೆಗೆ ಒಳಗಾಗುತ್ತಿದ್ದಾರೆ. ಇದರ ಕುರಿತಂತೆ ಮಹಿಳೆಯರು ಧ್ವನಿ ಎತ್ತುವ ಕಾರ್ಯವನ್ನು ಮಾಡಲೇಬೇಕಾಗಿದೆ.

ಇಲ್ಲದಿದ್ದರೆ ಇಂದು ನಿಮಗೆ ಆದಂತಹ ಪರಿಸ್ಥಿತಿ ಮತ್ತೊಬ್ಬರಿಗೆ ಆಗುವುದಕ್ಕೆ ಹೆಚ್ಚು ಸಮಯ ಬೇಕಾಗಿರುವುದಿಲ್ಲ. ಆದಷ್ಟು ನೀವು ಕೆಲಸ ಮಾಡುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಇನ್ನಿತರ ಸೌಕರ್ಯಗಳು ಸರಿಯಾಗಿ ಇದೆಯೇ ಎಂಬುದನ್ನು ನೀವು ಮೊದಲು ಪರೀಕ್ಷಿಸಿ ನಂತರ ಕೆಲಸಕ್ಕೆ ಸೇರಿಕೊಳ್ಳಬೇಕು. ಇನ್ನು ಇಂದು ನಾವು ಹೇಳಿದ ವಿಚಾರದಲ್ಲಿ ಆ ಹುಡುಗಿ ಮಾಡಿದ್ದರೆ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.