ಈ ಎರಡು ಫೋಟೋಗಳಲ್ಲಿರುವ ಐದು ವ್ಯತ್ಯಾಸಗಳನ್ನು ಹುಡುಕಲು ನಿಮಗೆ ಸಾಧ್ಯವೇ?? ಯಾವ್ಯಾವು ಗೊತ್ತೇ ಉತ್ತರ ನಾವು ಹೇಳುತ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಈ ಪ್ರಪಂಚದಲ್ಲಿ ಹಲವಾರು ಪ್ರಭೇದಗಳಿವೆ. ಆದರೂ ಕೂಡ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಬುದ್ಧಿಯನ್ನು ನೀಡಿರುವುದು ದೇವರು ಮನುಷ್ಯನಿಗೆ ಮಾತ್ರ. ಅದಕ್ಕಾಗಿ ದೇವರಿಗೆ ನಾವು ಸದಾ ಕಾಲ ಕೃತಜ್ಞರಾಗಿರಬೇಕು. ಆನೆ ಹುಲಿ ಸಿಂಹ ಕರಡಿಗಳು ಹೀಗೆ ಹಲವಾರು ಪ್ರಾಣಿಗಳು ಶಕ್ತಿಯುತವಾಗಿದ್ದರೂ ಕೂಡ ಮನುಷ್ಯ ಅವುಗಳೆಲ್ಲವನ್ನು ಕೂಡ ನಿಯಂತ್ರಣ ಮಾಡಲು ಬುದ್ಧಿವಂತಿಕೆಯನ್ನು ಕಲಿತುಕೊಂಡಿದ್ದಾನೆ.

ಇಂದಿನ ಕಾಲದಲ್ಲಿ ಮನುಷ್ಯ ವಿಜ್ಞಾನಿಯಾಗಿ ಅವಿಷ್ಕರಿಸಿರುವ ರೀತಿ ನೋಡಿದರೆ ನಾಗರಿಕತೆ ಯಾವ ರೀತಿಯಲ್ಲಿ ಬೆಳವಣಿಗೆ ಹೊಂದಿದೆ ಎಂದು ನಾವು ಅರ್ಥೈಸಿಕೊಳ್ಳಬಹುದಾಗಿದೆ. ಇನ್ನು ಎಲ್ಲದಕ್ಕಿಂತ ಹೆಚ್ಚಾಗಿ ಮನುಷ್ಯನಿಗೆ ದೃಷ್ಟಿಯನ್ನುವುದು ಸಾಕಷ್ಟು ತೀಕ್ಷ್ಣವಾಗಿ ಇರಬೇಕಾಗುತ್ತದೆ. ದೃಷ್ಟಿಯಿಂದಲೇ ಮನುಷ್ಯನಿಗೆ ಎಲ್ಲಾ ವಸ್ತುಗಳನ್ನು ಕೂಡ ಸರಿಯಾಗಿ ನೋಡಲು ಸಾಧ್ಯವಾಗುವುದು. ಹೀಗಾಗಿ ಪ್ರತಿಯೊಬ್ಬರಿಗೂ ಕೂಡ ಇದು ಮುಖ್ಯವಾಗಿ ಇರಲೇಬೇಕಾಗುತ್ತದೆ. ಪ್ರತಿಯೊಂದು ವಿಷಯವನ್ನು ಕೂಡ ಸರಿಯಾಗಿ ಅರ್ಥಮಾಡಿಕೊಳ್ಳಲು ದೃಷ್ಟಿ ಎನ್ನುವುದು ಮನುಷ್ಯನಿಗೆ ಅತ್ಯವಶ್ಯಕವಾಗಿದೆ.

ಹೀಗಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಪ್ರತಿಯೊಂದು ವಿಷಯದಲ್ಲೂ ಪೂರ್ಣ ಪ್ರಮಾಣದ ಪ್ರಭುತ್ವವನ್ನು ಸಾಧಿಸಲು ದೃಷ್ಟಿ ಶಕ್ತಿ ಸಾಕಷ್ಟು ಜಾಸ್ತಿ ಆಗಿರಬೇಕಾಗುತ್ತದೆ. ಇನ್ನು ಇಂದು ನಾವು ಈಗ ಮಾತನಾಡಲು ಹೊರಟಿರುವುದು ಇದೇ ದೃಷ್ಟಿಯ ತೀಕ್ಷ್ಣತೆಯ ಪರೀಕ್ಷೆಯ ವಿಚಾರದ ಕುರಿತಂತೆ. ನಿಮಗೆಲ್ಲ ಬಾಹುಬಲಿ ಚಿತ್ರ ಗೊತ್ತೇ ಇದೆ. ರಾಜಮೌಳಿ ನಿರ್ದೇಶನದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ರಾಣಾ ದಗ್ಗುಬಾಟಿ ಅನುಷ್ಕಾ ಶೆಟ್ಟಿ ಹಾಗೂ ತಮ್ಮನ ನಟನೆಯಲ್ಲಿ ಮೂಡಿಬಂದಿರುವ ಅದ್ಭುತ ಚಿತ್ರ ಇದಾಗಿತ್ತು. ಈಗ ನಾವು ಹೇಳೋಕೆ ಹೊರಟಿರುವ ವಿಷಯಕ್ಕೆ ಬಾಹುಬಲಿ ಏನು ಸಂಬಂಧ ಎಂದು ಹೇಳುತ್ತೀರಾ. ಸಂಬಂಧ ಇದೆ ಗೆಳೆಯರೇ.

ಬಾಹುಬಲಿ ಚಿತ್ರದ ಮಿಲ್ಕಿ ಬ್ಯೂಟಿ ತಮ್ಮನ ರವರ ಒಂದೇ ತರಹದ 2 ಭಾವಚಿತ್ರವನ್ನು ನೆಟ್ಟಿಗ ನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಇದರಲ್ಲಿರುವ ಐದು ವ್ಯತ್ಯಾಸಗಳನ್ನು ಕಂಡುಹಿಡಿಯಿರಿ ಎಂಬುದಾಗಿ ಸವಾಲು ಎಸೆದಿದ್ದಾರೆ. ಫೋಟೋ ನೋಡಲು ಎರಡು ಒಂದೇ ತರಹ ಇದ್ದು ಇದರಲ್ಲಿ ಐದು ವ್ಯತ್ಯಾಸಗಳನ್ನು ಕಂಡುಹಿಡಿಯುವುದು ನೆಟ್ಟಿಗರಿಗೆ ಸಾಕಷ್ಟು ಕಷ್ಟವಾಗಿದೆ. ನೀವು ಕೂಡ ಎರಡು ಫೋಟೋಗಳನ್ನು ಇಲ್ಲಿ ನೋಡಬಹುದಾಗಿದ್ದು ಇದರಲ್ಲಿ ಐದು ವ್ಯತ್ಯಾಸಗಳನ್ನು ಹುಡುಕುವುದು ಬಹಳಷ್ಟು ಕಷ್ಟಕರವಾಗಿದೆ.

ಇದರಲ್ಲಿ ವ್ಯತ್ಯಾಸವನ್ನು ಹುಡುಕಲು ನಿಮ್ಮ ಕಣ್ಣಿನ ದೃಷ್ಟಿ ತೀಕ್ಷ್ಣವಾಗಿ ಇರುವುದರ ಜೊತೆಗೆ ಏಕಾಗ್ರತೆಯು ಕೂಡ ಬಲವಾಗಿರಬೇಕು. ಹೀಗಾದಲ್ಲಿ ಮಾತ್ರ ಇದನ್ನು ಹುಡುಕಲು ಸಾಧ್ಯ. ಇದನ್ನು ನೂರರಲ್ಲಿ ಒಬ್ಬರು ಮಾತ್ರ ಹುಡುಕಲು ಸಾಧ್ಯ ಎಂಬುದಾಗಿ ತಿಳಿದುಬಂದಿದೆ. ಒಂದು ವೇಳೆ ನಿಮಗೆ ಇದರಲ್ಲಿ ವ್ಯತ್ಯಾಸಗಳನ್ನು ಹುಡುಕಲು ಕಷ್ಟವಾದರೆ ನಿಮ್ಮ ಗೆಳೆಯ ಹಾಗೂ ಗೆಳತಿಯರೊಂದಿಗೆ ಶೇರ್ ಮಾಡಿ. ಮೂರರಿಂದ ಜಾಸ್ತಿ ವ್ಯತ್ಯಾಸಗಳನ್ನು ಕಂಡುಹಿಡಿದರೆ ನಿಮ್ಮ ಕಣ್ಣಿನ ತೀಕ್ಷ್ಣತೆ ಚೆನ್ನಾಗಿದೆ ಎಂದರ್ಥ.

ಒಂದು ವೇಳೆ ನೀವು ವ್ಯತ್ಯಾಸ ಹುಡುಕಲು ವಿಫಲರಾಗಿದ್ದಾರೆ ಈ ಕೆಳಗಡೆ ವ್ಯತ್ಯಾಸ ಹುಡುಕಿರುವ ಫೋಟೋ ಇದೆ ಇದರೊಂದಿಗೆ ನೀವು ವ್ಯತ್ಯಾಸ ಹುಡುಕಿರುವ ಫಲಿತಾಂಶವನ್ನು ತಾಳೆ ಹಾಕಿ ನೋಡಿ ಎಷ್ಟು ಸರಿ ಇದೆ ಎಷ್ಟು ತಪ್ಪಿದೆ ಎಂಬುದು ನಿಮಗೆ ತಿಳಿಯುತ್ತದೆ. ನಿಮ್ಮ ಕಣ್ಣಿನ ದೃಷ್ಟಿಯನ್ನು ಅಳತೆ ಮಾಡಲು ಇದೊಂದು ಸೂಕ್ತವಾದ ವಿಧಾನ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.