ದಿನಾಲೂ ಟೀಚರ್ ಮನೆಗೆ ಟ್ಯೂಷನ್ಗೆ ಹೋಗುತ್ತಿದ್ದ ಹನ್ನೊಂದರ ವಯಸ್ಸಿನ ಹುಡುಗ, ಪೋಷಕರಿಗೆ ಒಮ್ಮೆಲೇ ಶಾಕ್ ನೀಡಿದ ಟೀಚರ್, ನಡೆದ್ದದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಪಂಚದಲ್ಲಿ ಯಾವುದು ಸಂಬಂಧಗಳಿಗೆ ಪವಿತ್ರವಾದ ಬೆಲೆಯನ್ನು ನೀಡುವುದನ್ನು ಸಮಾಜ ಮರೆತುಹೋಗಿದೆ ಎಂಬುದಾಗಿ ಹೇಳಬಹುದಾಗಿದೆ. ಅದಕ್ಕೆ ಪೂರಕವೆಂಬಂತೆ ಹಲವಾರು ಘಟನೆಗಳು ಕೂಡ ಈಗಾಗಲೆ ನಡೆದಿರುವುದು ಖೇದಕರ ವಿಚಾರವೆಂದು ಹೇಳಬಹುದಾಗಿದೆ. ಹೌದು ನಾವು ಇಂದು ಮಾತನಾಡಲು ಹೊರಟಿರುವುದು ಬೇರೆ ಯಾವುದೋ ದೇಶದ ವಿಚಾರವಲ್ಲ ಬದಲಾಗಿ ನಮ್ಮ ದೇಶದಲ್ಲಿ ನಡೆದಿರುವಂತಹ ಘಟನೆ ಅದು ಕೂಡ ನಡೆದಿರುವಂತಹ ಘಟನೆ.

ಇದು ನಡೆದಿರುವುದು ಹರ್ಯಾಣದ ಪಾಣಿಪತ್ ನಗರದಲ್ಲಿ. ಲಾಕ್ಡೌನ್ ಕಾರಣದಿಂದಾಗಿ ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಟ್ಯೂಷನ್ ಮೊರೆಹೋಗಿದ್ದರು. 11 ನೇ ತರಗತಿಯ ದೇವರಾಜ್ ಎನ್ನುವ ಹುಡುಗ ತಮ್ಮದೇ ಕಾಲೋನಿಯಲ್ಲಿರುವ ಟೀಚರ್ ಮನೆಗೆ ದಿನಕ್ಕೆ 4 ಗಂಟೆಗಳ ಕಾಲವನ್ನು ಟ್ಯೂಶನ್ ಅನ್ನು ಪಡೆಯುತ್ತಿದ್ದ.

ಗುರು-ಶಿಷ್ಯರ ನಡುವಿನ ಸಂಬಂಧ ಅತ್ಯಂತ ಪವಿತ್ರ ಎಂಬುದಾಗಿ ಹೇಳಲಾಗುತ್ತದೆ. ಆದರೆ ಇಲ್ಲಿ ನಡೆದಿರುವ ಘಟನೆಯ ಬೇರೆ. ಅಷ್ಟಕ್ಕೂ ಏನು ನಡೆಯಿತು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಈ ಸಂದರ್ಭದಲ್ಲಿ ಒಂದು ದಿನ 2 ಗಂಟೆಗೆ ಟ್ಯೂಷನ್ಗೆ ಎಂದು ಹೋದ ದೇವರಾಜ್ ಶಿಕ್ಷಕರೊಂದಿಗೆ ನಾಪತ್ತೆಯಾಗಿದ್ದಾನೆ ಎನ್ನುವುದಾಗಿ ತಿಳಿದು ಬಂದಿದ್ದು ಸಂಜೆವರೆಗೂ ಕೂಡ ಮನೆಗೆ ಬಂದಿರಲಿಲ್ಲ. ಹೀಗಾಗಿ ಅಪ್ರಾಪ್ತ ವಯಸ್ಸಿನ ಬಾಲಕನ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ, ನಂತರ ಇವರಿಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬ ವಿಷಯ ಬಯಲಾಗಿದೆ. ಮದುವೆ ಆಗುವ ಸಲುವಾಗಿ ಓದಿ ಹೋಗುವ ಪ್ಲಾನ್ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಕೆಲಸದಿಂದ ಆಗಿ ಗುರು-ಶಿಷ್ಯರ ಸಂಬಂಧಕ್ಕೆ ಕಳಂಕ ತಾಕಿದೆ ಎಂದು ಹೇಳಬಹುದಾಗಿದೆ. ಈ ಘಟನೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.