Astrology: ಇನ್ನು ಒಂದು ವರ್ಷ ಈ ರಾಶಿಗಳನ್ನು ಮುಟ್ಟೋಕೆ ಕೂಡ ಆಗಲ್ಲ; ಏನೇ ಮಾಡಿದರೂ ಜಯ ಖಂಡಿತಾ; ಬರೆದು ಇಟ್ಕೊಳಿ ಇವರೇ ಕಿಂಗ್.

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ರಾಶಿಗಳ ಮೇಲೆ ಗ್ರಹಗಳ ಬದಲಾವಣೆಗಳ ಪರಿಣಾಮ ಬೀರುತ್ತದೆ. ಈಗ ಗುರು ಗ್ರಹ ಮೇಷ ರಾಶಿಗೆ ಸ್ಥಾನ ಬದಲಾವಣೆ ಆಗಿರುವ ಕಾರಣ ಇನ್ನು ಒಂದು ವರ್ಷಗಳ ಕಾಲ ಈ ರಾಶಿಯವರಿಗೆ ಅತ್ಯುತ್ತಮ ಸಮಯ ಆಗಿದ್ದು, ಇವರು ಮಾಡುವ ಎಲ್ಲಾ ಕೆಲಸಗಳಲ್ಲಿ ಜಯ ಖಂಡಿತ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಆಗಿರುವ ಕಾರಣ ಇವರಿಗೆ ವಿಶೇಷ ಫಲ ಸಿಗುತ್ತದೆ, ಇದರಿಂದ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಕೆಲಸದಲ್ಲಿ ಬಡ್ತಿ ಜೊತೆಗೆ ಆದಾಯ ಜಾಸ್ತಿಯಾಗಬಹುದು. ಗಂಡ ಹೆಂಡತಿಯ ಜೀವನದ ತೊಂದರೆಗಳು ದೂರವಾಗುತ್ತದೆ. ಮದುವೆ ಆಗದೆ ಇರುವವರಿಗೆ ಮದುವೆ ಭಾಗ್ಯ ಕೂಡಿ ಬರುತ್ತದೆ.

ಇದನ್ನು ಓದಿ: Astrology: ಕಷ್ಟ ಕೊಡುವ ಶನಿ ದೇವನೇ, ಸುಖ ನೀಡಲು ಮುಂದಾಗಿದ್ದಾರೆ, ಅದು ಕೇವಲ ಈ ರಾಶಿಯವರಿಗೆ ಮಾತ್ರ. ಆ ಅದೃಷ್ಟದ ರಾಶಿ ನಿಮ್ಮದಾ??

ವೃಷಭ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹೆಚ್ಚಿನ ಲಾಭ ತರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಈ ಹಿಂದಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಕೆಲಸದಲ್ಲಿ ಉನ್ನತ ಸ್ಥಾನಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ.

ಮಿಥುನ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಮಂಗಳಕರ ಫಲ ನೀಡುತ್ತದೆ. ಇವರಿಗೆ ಕೆಲಸದಲ್ಲಿ ಏಳಿಗೆ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ, ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಹೂಡಿಕೆ ಮಾಡುವುದರಿಂದ ಲಾಭ ಜಾಸ್ತಿಯಾಗುತ್ತದೆ.

ಇದನ್ನು ಓದಿ: Astrology: ಸೂರ್ಯ ಗ್ರಹಣ ಮುಗಿದಿದೆ, ಇನ್ನು ಈ ರಾಶಿಗಳ ತಾಂಡವ ಶುರುವಾಗುತ್ತೆ, ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಅದೃಷ್ಟ ಅಂದ್ರೆ ಇವರದ್ದೇ. ಯಾವ ರಾಶಿಗಳಿಗೆ ಗೊತ್ತೇ?

ಸಿಂಹ ರಾಶಿ :-ಗುರು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಅದೃಷ್ಟ ಶುಭ ನೀಡುತ್ತದೆ. ನೀವು ಮಾಡುವ ಎಲ್ಲಾ ಕೆಲಸದಲ್ಲಿ ಅದೃಷ್ಟ ಸಾಥ್ ನೀಡುತ್ತದೆ. ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಜಾಸ್ತಿಯಾಗುತ್ತದೆ. ಬೇರೆ ದೇಶಕ್ಕೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಜಾಸ್ತಿಯಾಗುತ್ತದೆ. ಓದುವ ಮಕ್ಕಳಿಗೆ ಇದು ಒಳ್ಳೆಯ ಸಮಯ ಆಗಿದೆ.

ಕನ್ಯಾ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಖುಷಿ, ಸಮೃದ್ಧಿ, ಹಾಗೂ ಅದೃಷ್ಟ ಎಲ್ಲವನ್ನು ಹೆಚ್ಚಿಸುತ್ತದೆ. ನಿಮ್ಮ ಜೀವನದಲ್ಲಿ ನೆಮ್ಮದಿ ಜಾಸ್ತಿಯಾಗುತ್ತದೆ. ಮನೆಯಲ್ಲಿ ಖುಷಿ ಹೆಚ್ಚಿರುತ್ತದೆ. ಹೊಸ ಮನೆ ಮತ್ತು ಕಾರ್ ಖರೀದಿ ಮಾಡುವ ಯೋಗವಿದೆ. ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

ಇದನ್ನು ಓದಿ: Business: ಏನನ್ನು ಒತ್ತೆ ಇಡದೆ, ಬಿಸಿನೆಸ್ ಮಾಡಬೇಕು ಎಂದು ಕೊಂಡಿದ್ದಾರೆ, ಇಲ್ಲಿದೆ ನಿಮಗೆ ಸುವರ್ಣಾವಕಾಶ. ಏನು ಮಾಡಬೇಕು ಗೊತ್ತೇ?

AstrologyAstrology 2023 Astrology KannadaAstrology Kannada 2023Best News in Kannadahoroscopehoroscope 2023horoscope kannadahoroscope kannada 2023kannada astrologyKannada Astrology 2023kannada horoscopeKannada horoscope 2023kannada livekannada newsKannada Trending Newslive newsLive News Kannadalive trending newsNews in Kannadatoday horoscope 2023today horoscope 2023 in kannadatop news kannada