Astrology: ಇನ್ನು ಒಂದು ವರ್ಷ ಈ ರಾಶಿಗಳನ್ನು ಮುಟ್ಟೋಕೆ ಕೂಡ ಆಗಲ್ಲ; ಏನೇ ಮಾಡಿದರೂ ಜಯ ಖಂಡಿತಾ; ಬರೆದು ಇಟ್ಕೊಳಿ ಇವರೇ ಕಿಂಗ್.
Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ರಾಶಿಗಳ ಮೇಲೆ ಗ್ರಹಗಳ ಬದಲಾವಣೆಗಳ ಪರಿಣಾಮ ಬೀರುತ್ತದೆ. ಈಗ ಗುರು ಗ್ರಹ ಮೇಷ ರಾಶಿಗೆ ಸ್ಥಾನ ಬದಲಾವಣೆ ಆಗಿರುವ ಕಾರಣ ಇನ್ನು ಒಂದು ವರ್ಷಗಳ ಕಾಲ ಈ ರಾಶಿಯವರಿಗೆ ಅತ್ಯುತ್ತಮ ಸಮಯ ಆಗಿದ್ದು, ಇವರು ಮಾಡುವ ಎಲ್ಲಾ ಕೆಲಸಗಳಲ್ಲಿ ಜಯ ಖಂಡಿತ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಆಗಿರುವ ಕಾರಣ ಇವರಿಗೆ ವಿಶೇಷ ಫಲ ಸಿಗುತ್ತದೆ, ಇದರಿಂದ ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಕೆಲಸದಲ್ಲಿ ಬಡ್ತಿ ಜೊತೆಗೆ ಆದಾಯ ಜಾಸ್ತಿಯಾಗಬಹುದು. ಗಂಡ ಹೆಂಡತಿಯ ಜೀವನದ ತೊಂದರೆಗಳು ದೂರವಾಗುತ್ತದೆ. ಮದುವೆ ಆಗದೆ ಇರುವವರಿಗೆ ಮದುವೆ ಭಾಗ್ಯ ಕೂಡಿ ಬರುತ್ತದೆ.
ವೃಷಭ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹೆಚ್ಚಿನ ಲಾಭ ತರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಈ ಹಿಂದಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಕೆಲಸದಲ್ಲಿ ಉನ್ನತ ಸ್ಥಾನಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ.
ಮಿಥುನ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಮಂಗಳಕರ ಫಲ ನೀಡುತ್ತದೆ. ಇವರಿಗೆ ಕೆಲಸದಲ್ಲಿ ಏಳಿಗೆ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ, ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಹೂಡಿಕೆ ಮಾಡುವುದರಿಂದ ಲಾಭ ಜಾಸ್ತಿಯಾಗುತ್ತದೆ.
ಸಿಂಹ ರಾಶಿ :-ಗುರು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಅದೃಷ್ಟ ಶುಭ ನೀಡುತ್ತದೆ. ನೀವು ಮಾಡುವ ಎಲ್ಲಾ ಕೆಲಸದಲ್ಲಿ ಅದೃಷ್ಟ ಸಾಥ್ ನೀಡುತ್ತದೆ. ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಜಾಸ್ತಿಯಾಗುತ್ತದೆ. ಬೇರೆ ದೇಶಕ್ಕೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಜಾಸ್ತಿಯಾಗುತ್ತದೆ. ಓದುವ ಮಕ್ಕಳಿಗೆ ಇದು ಒಳ್ಳೆಯ ಸಮಯ ಆಗಿದೆ.
ಕನ್ಯಾ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಖುಷಿ, ಸಮೃದ್ಧಿ, ಹಾಗೂ ಅದೃಷ್ಟ ಎಲ್ಲವನ್ನು ಹೆಚ್ಚಿಸುತ್ತದೆ. ನಿಮ್ಮ ಜೀವನದಲ್ಲಿ ನೆಮ್ಮದಿ ಜಾಸ್ತಿಯಾಗುತ್ತದೆ. ಮನೆಯಲ್ಲಿ ಖುಷಿ ಹೆಚ್ಚಿರುತ್ತದೆ. ಹೊಸ ಮನೆ ಮತ್ತು ಕಾರ್ ಖರೀದಿ ಮಾಡುವ ಯೋಗವಿದೆ. ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ ಆಗಿದೆ.
Comments are closed.