Elon Musk: ದಿಡೀರ್ ಎಂದು ಮೋದಿ ರವರನ್ನು ಭೇಟಿಯಾದ ಬಳಿಕ ಎಲಾನ್ ಮಸ್ಕ್ ಹೇಳಿದ್ದೇನು ಗೊತ್ತೇ??

Elon Musk: ವಿಶ್ವವಿಖ್ಯಾತಿ ಹೊಂದಿರುವ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರು ಇದೀಗ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ನರೇಂದ್ರ ಮೋದಿ ಅವರು ಯುಎಸ್ ಟ್ರಿಪ್ ನಲ್ಲಿದ್ದ ಮೊದಲ ದಿನವೇ ಎಲಾನ್ ಮಸ್ಕ್ ಅವರೊಡನೆ ಭೇಟಿ ನಡೆದಿದ್ದು, ಭಾರತದ ಪ್ರಧಾನಿಯವರನ್ನು ಭೇಟಿಯಾದ ಬಗ್ಗೆ ಎಲಾನ್ ಮಸ್ಕ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ..

ಭಾರತ ದೇಶದ ಬೆಳವಣಿಗೆ ನೋಡಲು ಸಂತೋಷವಾಗುತ್ತದೆ. ಭಾರತಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರನ್ನು ಭೇಟಿ ಮಾಡಿದ್ದು, ತುಂಬಾ ಸಂತೋಷ ನೀಡಿದೆ. ಮೋದಿ ಅವರಿಗೆ ಭಾರತ ದೇಶದಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಬಹಳ ಆಸೆ ಇದೆ, ಅದನ್ನೆಲ್ಲ ನೋಡಿದರೆ ಬಹಳ ಸಂತೋಷವಾಗುತ್ತೆ. ಇದನ್ನು ಓದಿ..Transport Minister: ಈಗಾಗಲೇ ಹೆಣಗಾಡುತ್ತಿರುವ ಸಾರಿಗೆ ಇಲಾಖೆಯ ನಷ್ಟದ ಬಗ್ಗೆ ಕೇಳಿದಕ್ಕೆ ಸಚಿವರು ಹೇಳಿದ್ದೇನು ಗೊತ್ತೇ? ಟ್ರೊಲ್ ಮಾಡಿದ ನೆಟ್ಟಿಗರು, ಇವರು ಸಚಿವರು.

ನನಗೂ ಕೂಡ ಭಾರತಕ್ಕೆ ಒಂದು ಸಾರಿ ಬಂದು ವಿಸಿಟ್ ಮಾಡಿ ಎಂದು ಹೇಳಿದ್ದಾರೆ, ನಾನು ಅವರ ಆಹ್ವಾನವನ್ನು ಸ್ವೀಕರಿಸುತ್ತೇನೆ, ಮುಂದಿನ ವರ್ಷಕ್ಕೆ ಭಾರತಕ್ಕೆ ಹೋಗಲು ಪ್ಲಾನ್ ಮಾಡುತ್ತೇನೆ. ನರೇಂದ್ರ ಮೋದಿ ಅವರು ಭಾರತದಲ್ಲಿ ಹೂಡಿಕೆ ಮಾಡಿ ಎಂದು ನಮಗೆ ಒತ್ತಾಯ ಮಾಡಿದ್ದಾರೆ. ಭಾರತದಲ್ಲಿ ಸೋಲಾರ್ ಪವರ್ ಮೇಲೆ ಹೂಡಿಕೆ ಮಾಡುವುದು ಬಹಳ ಪ್ರಯೋಜನ ಕೊಡುತ್ತದೆ ಅದರ ಬಗ್ಗೆ ಯೋಚನೆ ಮಾಡುತ್ತೇನೆ..ಎಂದಿದ್ದಾರೆ ಎಲಾನ್ ಮಸ್ಕ್..

ಹಾಗೆಯೇ ಇನ್ನು ಮಾತನಾಡಿ.. ಭಾರತ ದೇಶದ ಮುಂದಿನ ಭವಿಷ್ಯ ನೋಡಲು ನಾನು ಉತ್ಸುಕನಾಗಿದ್ದೇನೆ..ವಿಶ್ವದ ಬೇರೆ ದೊಡ್ಡ ದೇಶಗಳಿಗಿಂತಲು ಭಾರತ ಹೆಚ್ಚು ಭರವಸೆ ತೋರಿಸಿದೆ. ನರೇಂದ್ರ ಮೋದಿ ಅವರಿಗೆ ಭಾರತದ ಮೇಲೆ ಬಹಳ ಕಾಳಜಿ ಇದೆ.. ಪ್ರಧಾನಿಯವರನ್ನು ಭೇಟಿ ಮಾಡಿದ್ದು ಅದ್ಭುವಾಗಿತ್ತು..ಪ್ರಧಾನಿಗಳು ಮುಕ್ತವಾಗಿರುತ್ತಾರೆ, ಉದ್ಯಮಗಳಿಗೆ ಬೆಂಬಲ ನೀಡುತ್ತಾರೆ, ಭಾರತಕ್ಕೆ ಅನುಕೂಲ ಆಗಬೇಕು..ಎಂದಿದ್ದಾರೆ. ಹಾಗೆಯೇ ಆದಷ್ಟು ಬೇಗ ಭಾರತದಲ್ಲಿ ಟೆಸ್ಲಾ ಕಾರ್ ಅನ್ನು ಪರಿಚಯಿಸುವ ವಿಶ್ವಾಸ ತೋರಿಸಿದ್ದಾರೆ ಎಲಾನ್ ಮಸ್ಕ್. ಇದನ್ನು ಓದಿ..Siddeshwara Swamy: ಅವರದ್ದು ಇವರದ್ದು ಅಲ್ಲ, ಮೊದಲು ಸಿದ್ದೇಶ್ವರ ಸ್ವಾಮೀಜಿ ರವರ ಬಗ್ಗೆ ಮಕ್ಕಳ ಪುಸ್ತಕದಲ್ಲಿ ಸೇರಿಸಿ- ಈ ಬೇಡಿಕೆ ಇಟ್ಟದ್ದು ಯಾರಿಗೆ ಗೊತ್ತೇ?

Best News in Kannadakannada livekannada newsKannada Trending Newslive newsLive News Kannadalive trending newsnarendra modiNews in Kannadatop news kannada