Flipkart Diwali Sale: ಕಂಡು ಕೇಳರಿಯದ ಆಫರ್ ಬಿಟ್ಟ ಫ್ಲಿಪ್ಕಾರ್ಟ್- 299 ರೂಪಾಯಿ ಲೆಕ್ಕದಲ್ಲಿ ಸಾವಿರಾರು ಪ್ರಾಡಕ್ಟ್. ಇಂದೇ ಖರೀದಿ ಮಾಡಿ.

Flipkart Diwali Sale: ನಮಸ್ಕಾರ ಸ್ನೇಹಿತರೇ, ಹಬ್ಬ ಬರುತ್ತಿದೆ, ಖರ್ಚು ಕೂಡ ಹೆಚ್ಚಾಗುತ್ತದೆ, ಆದರೆ ಆದಾಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಇದು ಮಧ್ಯಮ ವರ್ಗದ ಜನರ ಸಾಮಾನ್ಯ ಜೀವನ ಅಲ್ಲವೇ?? ಆದರೆ ಈ ಬಾರಿ ಹಬ್ಬಕ್ಕೆ ನೀವು ಹೆಚ್ಚಿನ ಖರ್ಚಿನ ಆಲೋಚನೆ ಮಾಡುವ ಅಗತ್ಯತೆ ಇರುವುದಿಲ್ಲ, ಯಾಕೆಂದರೆ ಈ ಬಾರಿ ಭಾರತದ ಪ್ರತಿಷ್ಠಿತ ಫ್ಲಿಪ್‌ಕಾರ್ಟ್ ಸಂಸ್ಥೆ ಆಯೋಜನೆ ಮಾಡಿರುವ ದೀಪಾವಳಿ SALE ಎಲ್ಲರಿಗೂ ಸಿಹಿ ಸುದ್ದಿಯನ್ನು ಕೊಟ್ಟಿದೆ, ಅದರಲ್ಲಿ ಒಂದು ವೇಳೆ, ನಿಮ್ಮ ಬಳಿ ಇರುವ SBI ಅಥವಾ ನಿಮ್ಮ ಸ್ನೇಹಿತರೇ ಬಳಿ SBI ಕಾರ್ಡ್ ಇದ್ದರೇ, ನಿಮಗೆ ಎರಡೆರಡು ದೀಪಾವಳಿ ಬಂದಂತೆ, ಯಾಕೆಂದರೆ ಕೊಟ್ಟಿರುವ ಆಫರ್ ಸೇರಿಂದಂತೆ, ಇನ್ನು ೧೦% ಹೆಚ್ಚಿನ ರಿಯಾಯಿತಿ ನಿಮಗೆ ಸಿಗುತ್ತದೆ.

Flipkart Diwali Sale Details:

ಇನ್ನು ಈಗಾಗಲೇ ಈ ದೀಪಾವಳಿ SALE ಆರಂಭವಾಗಿದ್ದು, ಇನ್ನು ನವೆಂಬರ್ 11 ರ ವರೆಗೂ ಕೂಡ ಈ ವಿಶೇಷ SALE ಇರುತ್ತದೆ, ನೆನಪಿರಲಿ ಇಷ್ಟರ ಒಳಗೆ ನೀವು ಖರೀದಿ ಮಾಡಿಬಿಡಬೇಕು ಇಲ್ಲವಾದಲ್ಲಿ, ನೀವು ದೊಡ್ಡ ಆಫರ್ ಮಿಸ್ ಮಾಡಿಕೊಂಡಂತೆ.

ಇದನ್ನು ಕೂಡ ಓದಿ: ಇನ್ನು ಜನರಿಗೆ ಹಬ್ಬ ಶುರು- ಆದೇಶಕ್ಕೆ ತಲೆಬಾಗಿದ ಬ್ಯಾಂಕ್ ಗಳು- ಗ್ಯಾರಂಟಿ ಇಲ್ಲದೆ ಹತ್ತು ಲಕ್ಷದ ವರೆಗೂ ಸಾಲ ಫಿಕ್ಸ್. — Loan

ಇನ್ನು ಯಾವೆಲ್ಲ ವಸ್ತುಗಳ ಮೇಲೆ ಆಫರ್ ಇದೆ ಹಾಗೂ ಈ ಬಾರಿ ಎಷ್ಟು ಆಫರ್ ನೀಡಲಾಗಿದೆ ಎಂದರೆ, Flipkart Originals ಸರಕುಗಳ ಮೇಲೆ ಹೆಚ್ಚು ಅಂದರೆ 60% ವರೆಗೆ ರಿಯಾಯಿತಿ ಘೋಷಣೆ ಮಾಡಲಾಗಿದೆ, ಇನ್ನು ಪ್ರತಿಷ್ಠಿತ ಕಂಪನಿ Motorola ನ 4K ಸ್ಮಾರ್ಟ್ ಟಿವಿಯನ್ನು ಕೇವಲ ರೂ.9,899 ಆರಂಭಿಕ ಬೆಲೆ ಕೂಟ ನೀವು ಖರೀದಿ ಮಾಡಬಹುದು, ಅಷ್ಟೇ ಅಲ್ಲದೆ, ವಾಷಿಂಗ್ ಮೆಷಿನ್‌ ಗಳ ಮೇಲೆ ಬಾರಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ನಿಜಕ್ಕೂ ಬಹಳ ಕಡಿಮೆ ಬೆಲೆಗೆ ನೀವು ಮಷೀನ್ ಗಳನ್ನೂ ಖರೀದಿ ಮಾಡಬಹುದಾಗಿದೆ. (Flipkart Diwali Sale)

ಇನ್ನು ಹಬ್ಬದ ಸಮಯದಲ್ಲಿ ಜೋರಾಗಿ ಸೌಂಡ್ ಮಾಡಬೇಕು ಎಂದರೆ TV ಯಾ ಜೊತೆಗೆ ಬ್ಲೂಟೂತ್ ಸೌಂಡ್‌ಬಾರ್ ಕೂಡ ಇರಬೇಕು ಅಲ್ಲವೇ?? ಅದೇ ಕಾರಣಕ್ಕಾಗಿ ಈ SALE ನಲ್ಲಿ ಇವುಗಳ ಮೇಲೆ ಕೂಡ ಭರ್ಜರಿ ಆಫರ್ ಗಳನ್ನೂ ಘೋಷಣೆ ಮಾಡಲಾಗಿದೆ. ಹೌದು ನೀವು ಇದೀಗ ಸೌಂಡ್‌ಬಾರ್ ಅನ್ನು ಕೇವಲ 3,499 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿ ಮಾಡಿಬಿಡಬಹುದು. ಅಷ್ಟೇ ಅಲ್ಲ ಕೇವಲ ಒಂದು ಒಟ್ಟಿನ ಊಟದ ಕಚ್ಚಿನಲ್ಲಿ ಅಂದರೆ ರೂ.849 ಗಳಲ್ಲಿ ಗ್ರೂಮಿಂಗ್ ಕಿಟ್ ಅನ್ನು ಖರೀದಿ ಮಾಡಿಬಿಡಬಹುದು.

ಇನ್ನು ನೀವು ಒಂದು ವೇಳೆ ರಿಯಲ್‌ಮಿ ಟ್ಯಾಬ್ಲೆಟ್ ಖರೀದಿ ಮಾಡಬೇಕು ಎನ್ನುವ ಆಲೋಚನೆ ಇದ್ದರೇ ನಿಮಗಿದೆ ಇಲ್ಲಿದೆ ಸುವರ್ಣಾವಕಾಶ, ಹೌದು ಈ ಬಾರಿಯ SALE (Flipkart Diwali Sale) ನಲ್ಲಿ ನೀವು ಈ ಟ್ಯಾಬ್ ಅನ್ನು ಜುಜುಬಿ 7,999 ರೂಗಳ ಆರಂಭಿಕ ಬೆಲೆಯಲ್ಲಿ ಖರೀದಿ ಮಾಡಿಬಿಡಬಹುದು.

ಇನ್ನು ಎಲ್ಲರೂ ನಿರೀಕ್ಷೆ ಮಾಡಿರುವಂತೆ ಈ ಬಾರಿಯ ವಿಶೇಷತೆ ಸೇಲ್ ನಲ್ಲಿ ಕೇವಲ 299 ರೂಗಳಿಗೆ ಹಲವಾರು ವಸ್ತುಗಳನ್ನು ಖರೀದಿ ಮಾಡಬಹುದು ಹೌದು ಈ ಬಾರಿಯ 299 ರೂಪಾಯಿಗಳ ಸೇಲ್ ನಲ್ಲಿ ಸಾವಿರಾರು ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ, ಇನ್ನು ಅಷ್ಟೇ ಅಲ್ಲದೆ, ಗೃಹಪಯೋಗಿ ವಸ್ತುಗಳ ಮೇಲೆ ಭರ್ಜರಿ 70% ರಿಯಾಯಿತಿಯಲ್ಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇಷ್ಟು ಸಾಲದು ಎಂಬಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕ್ಯಾಮೆರಾ ಗಳನ್ನೂ ರೂ.49,390 ಆರಂಭಿಕ ಬೆಲೆಯಲ್ಲಿ ಖರೀದಿ ಮಾಡಬಹುದು. ಇನ್ನು ಕೊನೆಯದಾಗಿ, ಫೋನ್ ಗಳ ಮೇಲೆ ಭರ್ಜರಿ ಆಫರ್ ಗಳನ್ನೂ ಘೋಷಣೆ ಮಾಡಲಾಗಿದ್ದು, ಪ್ರತಿಷ್ಠಿತ ಬ್ರಾಂಡ್ ಸ್ಯಾಮ್‌ಸಂಗ್‌ ಸೇರಿಂದಂತೆ ವಿವಿಧ ಬ್ರಾಂಡ್ ಗಳ ಮೊಬೈಲ್ ಗಳ ಬೆಲೆ ಕೇವಲ 9,790 ರೂ.ಗಳ ಆರಂಭಿಕ ಬೆಲೆಯಲ್ಲಿ ಖರೀದಿ ಮಾಡಬಹುದು.

ಯಾವುದೇ ಗ್ಯಾರಂಟಿ ಕೇಳದೆ 10 ಲಕ್ಷದ ವರೆಗೂ ಸಾಲ ಕೊಡಲು ಮುಂದಾದ SBI – ಹೀಗೆ ಮಾಡಿ ಸಾಕು, ನೇರವಾಗಿ ಖಾತೆಗೆ – Get Loan

Get Loan up to 50000: ದಿಡೀರ್ ಎಂದು ನಿಮಗೆ 50 ಸಾವಿರ ಸಾಲ ಬೇಕು ಎಂದರೆ, ಈ ಯೋಜನೆ ಬಳಸಿ. ಖಾತೆಗೆ ನೇರವಾಗಿ ಬೀಳುತ್ತದೆ. Get Loan

diwali sale 2023flipkart diwali sale 2023 date and timeflipkart diwali sale 2023 for plus membersflipkart diwali sale 2023 iphone 14 price flipkart diwali sale 2023 iphone 13 priceflipkart diwali sale for plus membersflipkart diwali sale mobilekannadakannada newskannada news livekannada news paperkannada news paper todaytoday kannada newsupcoming sale on flipkart 2023ಕನ್ನಡ ಲೈವ್ನ್ಯೂಸ್ ಕನ್ನಡ ಲೈವ್ನ್ಯೂಸ್ ಪೇಪರ್ today