Personal Loan: ಯಾವುದೇ ಗ್ಯಾರಂಟಿ ಬೇಡ, ಇನ್ಕಮ್ ಪ್ರೂಫ್ ಕೂಡ ಬೇಡ- ಅರ್ಜಿ ಹಾಕೋದೇ ತಡ ಲೋನ್ ಕೊಡ್ತಾರೆ.

Personal Loan: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು Flipkart ಗ್ರಾಹಕರಾಗಿದ್ರೆ ನಿಮಗೆ 5 ಲಕ್ಷಗಳವರೆಗೆ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ನೀಡಲಾಗುತ್ತಿದೆ. ಇದು ಕೇವಲ Flipkart ಗ್ರಾಹಕರಿಗೆ ವಿಶೇಷವಾಗಿ ಪರಿಚಯಿಸಲಾಗಿರುವಂತಹ ಪರ್ಸನಲ್ ಲೋನ್ ಯೋಜನೆಯಾಗಿದೆ. ಆಕ್ಸಿಸ್ ಬ್ಯಾಂಕ್ ಜೊತೆಗೆ ಸಹಭಾಗಿತ್ವದಲ್ಲಿ ಫ್ಲಿಪ್ಕಾರ್ಟ್ ಸಂಸ್ಥೆ ಈ ಯೋಜನೆಯನ್ನು ಜಾರಿಗೆ ತಂದಿದೆ. Flipkart ನಲ್ಲಿ ಶಾಪಿಂಗ್ ಮಾಡುವ ಸಂದರ್ಭದಲ್ಲಿ Buy Now Pay Later ಎನ್ನುವಂತಹ ಯೋಜನೆಯನ್ನು ಕೂಡ ನೀವು ಕಾಣಬಹುದಾಗಿದೆ.

Below is more details about Flipkart personal loan- Interest rates, Processing steps, Required documents and EMI details explained.

Flipkart ಪರ್ಸನಲ್ ಲೋನ್ ಲಾಭಗಳು- More details about Personal Loan

  1. ಯಾವುದೇ ರೀತಿಯ ವೆರಿಫಿಕೇಷನ್ ಇಲ್ಲದೆ ಸುಲಭ ರೂಪದಲ್ಲಿ ಲೋನ್ ಪಡೆದುಕೊಳ್ಳಬಹುದು.
  2. Flipkart ಪರ್ಸನಲ್ ಲೋನ್ ನಲ್ಲಿ ನೀವು ಮ್ಯಾಕ್ಸಿಮಮ್ 5 ಲಕ್ಷಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
  3. Flipkart ಅಪ್ಲಿಕೇಶನ್ ಅನ್ನು ಬಳಸುವಂತಹ ಪ್ರತಿಯೊಬ್ಬ ಗ್ರಾಹಕರು ಕೂಡ ಈ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
  4. Flipkart ಪರ್ಸನಲ್ ಲೋನ್ ಪಡೆದುಕೊಂಡಿರುವ ನಿಮಗೆ ಮರುಪಾವತಿ ಮಾಡುವುದಕ್ಕೆ 36 ತಿಂಗಳುಗಳ ಅಂದರೆ ಬರೋಬ್ಬರಿ ಮೂರು ವರ್ಷಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
  5. Flipkart ಪರ್ಸನಲ್ ಲೋನ್ ಅನು ನೀವು ಯಾವುದೇ ಇನ್ಕಮ್ ಪ್ರೂಫ್ ನೀಡದೆ ಪಡೆದುಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ: Personal Loan: ಕೂತಲ್ಲೇ ಲೋನ್ ಬೇಕು ಎಂದರೆ ಇಲ್ಲಿ ಪಡೆಯಿರಿ- 5 ನಿಮಿಷದಲ್ಲಿ 15 ಲಕ್ಷ ಕೊಡುತ್ತಾರೆ. ದೂರವಾಣಿ ನಂಬರ್ ಕೂಡ ಇದೆ.

Flipkart ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan from Flipkart

  1. ಪ್ರಮುಖವಾಗಿ ಭಾರತೀಯ ನಾಗರಿಕರಾಗಿರಬೇಕು ಹಾಗೂ ಸಾಕಷ್ಟು ಸಮಯಗಳಿಂದ Flipkart ಅಪ್ಲಿಕೇಶನ್ ನ ಗ್ರಾಹಕರಾಗಿರಬೇಕು.
  2. 720 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರಬೇಕು.
  3. ವಯಸ್ಸು 21ರಿಂದ 55 ವರ್ಷಗಳ ನಡುವೆ ಇರಬೇಕು ಹಾಗೂ ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರ್ಬೇಕು.

Flipkart ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು ಮತ್ತು ವಿಧಿಸಲಾಗಿರುವಂತಹ ಬಡ್ಡಿ- Documents required and Interest details

  1. ಆಧಾರ್ ಕಾರ್ಡ್
  2. ಪಾನ್ ಕಾರ್ಡ್
  3. ಸೆಲ್ಫಿ
  4. ಬ್ಯಾಂಕ್ ಅಕೌಂಟ್

ಬಡ್ಡಿಯ ರೂಪದಲ್ಲಿ ವಾರ್ಷಿಕ 10.49 ಪ್ರತಿಶತ ಬಡ್ಡಿ ದರವನ್ನು ಕಟ್ಟಬೇಕಾಗುತ್ತದೆ. ಹೆಚ್ಚೆಂದರೆ ವಾರ್ಷಿಕವಾಗಿ 36 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ. ಪ್ರೊಸೆಸಿಂಗ್ ಫೀಸ್ ಮೂರು ಪ್ರತಿಶತ + GST ಆಗಿರುತ್ತದೆ. ಒಂದು ವೇಳೆ ನೀವು ಕಂತನ್ನು ತಡವಾಗಿ ಕಟ್ಟಿದ್ದಲ್ಲಿ ಅನುಸಾರವಾಗಿ ಅದರ ಮೇಲೆ ಕೂಡ ಚಾರ್ಜ್ ವಿಧಿಸಲಾಗುತ್ತದೆ.

Flipkart ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ ಹಾಗೂ ಕಸ್ಟಮರ್ ಕೇರ್ ನಂಬರ್- how to get Personal Loan and Customer care number

  1. ಒಂದು ವೇಳೆ ನೀವು Flipkart ಅಪ್ಲಿಕೇಶನ್ ನ ಹಳೆ ಗ್ರಾಹಕರಾಗಿದ್ದರೆ ನಿಮಗೆ ಅಪ್ಲಿಕೇಶನ್ ನಲ್ಲಿ ಪರ್ಸನಲ್ ಲೋನ್ ಆಯ್ಕೆ ಕಾಣಿಸುತ್ತದೆ.
  2. Account ಆಪ್ಷನ್ ಮೇಲೆ ಕ್ಲಿಕ್ ಮಾಡಿದ್ರೆ ಅಲ್ಲಿ ನಿಮಗೆ ಪರ್ಸನಲ್ ಲೋನ್ ಆಪ್ಷನ್ ಕಾಣಿಸುತ್ತೆ.
  3. ಇಲ್ಲಿ ನಿಮ್ಮ ಪಾನ್ ಕಾರ್ಡ್ ನಂಬರ್ ಹಾಗೂ ನೀವು ಹುಟ್ಟಿದ ದಿನಾಂಕವನ್ನು ನಮೂದಿಸಬೇಕಾಗುತ್ತದೆ.
  4. ಇಲ್ಲಿ ನೀವು ಉದ್ಯೋಗಿಯು ಅಥವಾ ಸೆಲ್ಫ್ ಎಂಪ್ಲಾಯ್ಡ್ ಎನ್ನುವಂತಹ ಎರಡು ಆಯ್ಕೆಗಳಲ್ಲಿ ಒಂದು ಆಯ್ಕೆ ಮಾಡಬೇಕಾಗುತ್ತದೆ.
  5. ಆಗ ನಿಮಗೆ ಲೋನ್ ಪಡೆದುಕೊಳ್ಳುವಂತಹ ಅವಕಾಶ ಕಂಡು ಬರುತ್ತದೆ. ಆದರೆ ಪ್ರಮುಖವಾಗಿ ನೀವು ಈಗಾಗಲೇ ಹೇಳಿರುವಂತಹ ಅರ್ಹ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಇಲ್ಲವಾದಲ್ಲಿ ಲೋನ್ ಸಿಗುವುದಿಲ್ಲ.

ಯಾವುದೇ ರೀತಿಯ ಸಮಸ್ಯೆಗಳನ್ನು ನೀವು ಹೊಂದಿದ್ದಲ್ಲಿ ಫ್ಲಿಪ್ಕಾರ್ಟ್ ಸಂಸ್ಥೆಯ ಗ್ರಾಹಕ ಪ್ರತಿನಿಧಿಗೆ ನಂಬರ್ ಆಗಿರುವ 1860-419-5555/1860-500-5555 ನಂಬರ್ಗಳಿಗೆ ಕರೆ ಮಾಡುವ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.

Flipkart personal loan appFlipkart personal loan apply onlineFlipkart personal loan calculatorFlipkart personal loan contact numberflipkart personal loan eligibilityflipkart personal loan emiflipkart personal loan interest rateflipkart personal loan reviewPersonal Loan