Personal Loan: ಯಾವುದೇ ಗ್ಯಾರಂಟಿ ಬೇಡ, ಇನ್ಕಮ್ ಪ್ರೂಫ್ ಕೂಡ ಬೇಡ- ಅರ್ಜಿ ಹಾಕೋದೇ ತಡ ಲೋನ್ ಕೊಡ್ತಾರೆ.
Personal Loan: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು Flipkart ಗ್ರಾಹಕರಾಗಿದ್ರೆ ನಿಮಗೆ 5 ಲಕ್ಷಗಳವರೆಗೆ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ನೀಡಲಾಗುತ್ತಿದೆ. ಇದು ಕೇವಲ Flipkart ಗ್ರಾಹಕರಿಗೆ ವಿಶೇಷವಾಗಿ ಪರಿಚಯಿಸಲಾಗಿರುವಂತಹ ಪರ್ಸನಲ್ ಲೋನ್ ಯೋಜನೆಯಾಗಿದೆ. ಆಕ್ಸಿಸ್ ಬ್ಯಾಂಕ್ ಜೊತೆಗೆ ಸಹಭಾಗಿತ್ವದಲ್ಲಿ ಫ್ಲಿಪ್ಕಾರ್ಟ್ ಸಂಸ್ಥೆ ಈ ಯೋಜನೆಯನ್ನು ಜಾರಿಗೆ ತಂದಿದೆ. Flipkart ನಲ್ಲಿ ಶಾಪಿಂಗ್ ಮಾಡುವ ಸಂದರ್ಭದಲ್ಲಿ Buy Now Pay Later ಎನ್ನುವಂತಹ ಯೋಜನೆಯನ್ನು ಕೂಡ ನೀವು ಕಾಣಬಹುದಾಗಿದೆ.
Table of Contents
Flipkart ಪರ್ಸನಲ್ ಲೋನ್ ಲಾಭಗಳು- More details about Personal Loan
- ಯಾವುದೇ ರೀತಿಯ ವೆರಿಫಿಕೇಷನ್ ಇಲ್ಲದೆ ಸುಲಭ ರೂಪದಲ್ಲಿ ಲೋನ್ ಪಡೆದುಕೊಳ್ಳಬಹುದು.
- Flipkart ಪರ್ಸನಲ್ ಲೋನ್ ನಲ್ಲಿ ನೀವು ಮ್ಯಾಕ್ಸಿಮಮ್ 5 ಲಕ್ಷಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
- Flipkart ಅಪ್ಲಿಕೇಶನ್ ಅನ್ನು ಬಳಸುವಂತಹ ಪ್ರತಿಯೊಬ್ಬ ಗ್ರಾಹಕರು ಕೂಡ ಈ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.
- Flipkart ಪರ್ಸನಲ್ ಲೋನ್ ಪಡೆದುಕೊಂಡಿರುವ ನಿಮಗೆ ಮರುಪಾವತಿ ಮಾಡುವುದಕ್ಕೆ 36 ತಿಂಗಳುಗಳ ಅಂದರೆ ಬರೋಬ್ಬರಿ ಮೂರು ವರ್ಷಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
- Flipkart ಪರ್ಸನಲ್ ಲೋನ್ ಅನು ನೀವು ಯಾವುದೇ ಇನ್ಕಮ್ ಪ್ರೂಫ್ ನೀಡದೆ ಪಡೆದುಕೊಳ್ಳಬಹುದಾಗಿದೆ.
ಇದನ್ನು ಕೂಡ ಓದಿ: Personal Loan: ಕೂತಲ್ಲೇ ಲೋನ್ ಬೇಕು ಎಂದರೆ ಇಲ್ಲಿ ಪಡೆಯಿರಿ- 5 ನಿಮಿಷದಲ್ಲಿ 15 ಲಕ್ಷ ಕೊಡುತ್ತಾರೆ. ದೂರವಾಣಿ ನಂಬರ್ ಕೂಡ ಇದೆ.
Flipkart ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan from Flipkart
- ಪ್ರಮುಖವಾಗಿ ಭಾರತೀಯ ನಾಗರಿಕರಾಗಿರಬೇಕು ಹಾಗೂ ಸಾಕಷ್ಟು ಸಮಯಗಳಿಂದ Flipkart ಅಪ್ಲಿಕೇಶನ್ ನ ಗ್ರಾಹಕರಾಗಿರಬೇಕು.
- 720 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರಬೇಕು.
- ವಯಸ್ಸು 21ರಿಂದ 55 ವರ್ಷಗಳ ನಡುವೆ ಇರಬೇಕು ಹಾಗೂ ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರ್ಬೇಕು.
Flipkart ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು ಮತ್ತು ವಿಧಿಸಲಾಗಿರುವಂತಹ ಬಡ್ಡಿ- Documents required and Interest details
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಸೆಲ್ಫಿ
- ಬ್ಯಾಂಕ್ ಅಕೌಂಟ್
ಬಡ್ಡಿಯ ರೂಪದಲ್ಲಿ ವಾರ್ಷಿಕ 10.49 ಪ್ರತಿಶತ ಬಡ್ಡಿ ದರವನ್ನು ಕಟ್ಟಬೇಕಾಗುತ್ತದೆ. ಹೆಚ್ಚೆಂದರೆ ವಾರ್ಷಿಕವಾಗಿ 36 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ. ಪ್ರೊಸೆಸಿಂಗ್ ಫೀಸ್ ಮೂರು ಪ್ರತಿಶತ + GST ಆಗಿರುತ್ತದೆ. ಒಂದು ವೇಳೆ ನೀವು ಕಂತನ್ನು ತಡವಾಗಿ ಕಟ್ಟಿದ್ದಲ್ಲಿ ಅನುಸಾರವಾಗಿ ಅದರ ಮೇಲೆ ಕೂಡ ಚಾರ್ಜ್ ವಿಧಿಸಲಾಗುತ್ತದೆ.
Flipkart ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ ಹಾಗೂ ಕಸ್ಟಮರ್ ಕೇರ್ ನಂಬರ್- how to get Personal Loan and Customer care number
- ಒಂದು ವೇಳೆ ನೀವು Flipkart ಅಪ್ಲಿಕೇಶನ್ ನ ಹಳೆ ಗ್ರಾಹಕರಾಗಿದ್ದರೆ ನಿಮಗೆ ಅಪ್ಲಿಕೇಶನ್ ನಲ್ಲಿ ಪರ್ಸನಲ್ ಲೋನ್ ಆಯ್ಕೆ ಕಾಣಿಸುತ್ತದೆ.
- Account ಆಪ್ಷನ್ ಮೇಲೆ ಕ್ಲಿಕ್ ಮಾಡಿದ್ರೆ ಅಲ್ಲಿ ನಿಮಗೆ ಪರ್ಸನಲ್ ಲೋನ್ ಆಪ್ಷನ್ ಕಾಣಿಸುತ್ತೆ.
- ಇಲ್ಲಿ ನಿಮ್ಮ ಪಾನ್ ಕಾರ್ಡ್ ನಂಬರ್ ಹಾಗೂ ನೀವು ಹುಟ್ಟಿದ ದಿನಾಂಕವನ್ನು ನಮೂದಿಸಬೇಕಾಗುತ್ತದೆ.
- ಇಲ್ಲಿ ನೀವು ಉದ್ಯೋಗಿಯು ಅಥವಾ ಸೆಲ್ಫ್ ಎಂಪ್ಲಾಯ್ಡ್ ಎನ್ನುವಂತಹ ಎರಡು ಆಯ್ಕೆಗಳಲ್ಲಿ ಒಂದು ಆಯ್ಕೆ ಮಾಡಬೇಕಾಗುತ್ತದೆ.
- ಆಗ ನಿಮಗೆ ಲೋನ್ ಪಡೆದುಕೊಳ್ಳುವಂತಹ ಅವಕಾಶ ಕಂಡು ಬರುತ್ತದೆ. ಆದರೆ ಪ್ರಮುಖವಾಗಿ ನೀವು ಈಗಾಗಲೇ ಹೇಳಿರುವಂತಹ ಅರ್ಹ ಕ್ರೆಡಿಟ್ ಸ್ಕೋರ್ ಹೊಂದಿರಬೇಕು ಇಲ್ಲವಾದಲ್ಲಿ ಲೋನ್ ಸಿಗುವುದಿಲ್ಲ.
ಯಾವುದೇ ರೀತಿಯ ಸಮಸ್ಯೆಗಳನ್ನು ನೀವು ಹೊಂದಿದ್ದಲ್ಲಿ ಫ್ಲಿಪ್ಕಾರ್ಟ್ ಸಂಸ್ಥೆಯ ಗ್ರಾಹಕ ಪ್ರತಿನಿಧಿಗೆ ನಂಬರ್ ಆಗಿರುವ 1860-419-5555/1860-500-5555 ನಂಬರ್ಗಳಿಗೆ ಕರೆ ಮಾಡುವ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.
Comments are closed.