ರೈತರ ವಿಚಾರದಲ್ಲಿ ಐತಿಹಾಸಿಕ ಘಟನೆ ! ಭ್ರಷ್ಟಾಚಾರ ವಿಲ್ಲದೆ ಇತಿಹಾಸ ಸೃಷ್ಟಿಸಿದ ಕೇಂದ್ರ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಒಮ್ಮೆ ಯಾವುದೇ ಸರ್ಕಾರಗಳು ಹತ್ತು ರೂಪಾಯಿಯನ್ನು ಯಾವುದಾದರೂ ಯೋಜನೆಗೆ ಬಿಡುಗಡೆ ಮಾಡಿದರೇ ಬಹುತೇಕ ಬಾರಿ ಕೇವಲ ಒಂದು ರೂಪಾಯಿಂದ ಮೂರು ರೂಪಾಯಿಯವರೆಗೆ ಮಾತ್ರ ಯೋಜನೆಗೆ ಬಳಕೆಯಾಗುತ್ತಿತ್ತು ಉಳಿದ ಏಳು ರೂಪಾಯಿ ಭ್ರಷ್ಟಾಚಾರದ ಪಾಲಾಗುತ್ತಿತ್ತು ಎಂಬ ಮಾತುಗಳು ಭಾರತ ದೇಶದಲ್ಲಿ ಹಲವಾರು ವರ್ಷಗಳಿಂದ ಕೇಳಿ ಬಂದಿದೆ.

ಇನ್ನು ಅಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ರೈತರಿಂದ ಖರೀದಿ ಮಾಡುವುದನ್ನು ನಿಲ್ಲಿಸಿ ಬಿಟ್ಟು ಖಾಸಗಿ ಕಂಪನಿಗಳಿಗೆ ರೈತರು ತಮ್ಮ ಬೆಳಗಳನ್ನು ಮಾರ ಬೇಕಾಗುತ್ತದೆ ಆಗ ಖಾಸಗಿ ಕಂಪನಿಗಳು ರೈತರಿಗೆ ಮನಬಂದಂತೆ ದುಡ್ಡನ್ನು ಮಾತ್ರ ನೀಡುತ್ತಾರೆ, ಇದು ಕೇಂದ್ರ ಸರ್ಕಾರದ ರೈತರ ನೀತಿಯಲ್ಲಿರು ಅಂಶ ಎಂಬ ಮಾತುಗಳು ಕೇಳಿ ಬಂದಿದ್ದವು ಅದೇ ಸಮಯದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ರೈತರಿಂದ ಬೆಳೆ ಖರೀದಿಯನ್ನು ನಿಲ್ಲಿಸುತ್ತದೆ ಎಂಬ ಮಾತುಗಳು ಕೂಡ ಕೇಳಿ ಬಂದಿತ್ತು.

ಆದರೆ ಮೇಲಿನ ರೈತರ ವಿಚಾರದಲ್ಲಿ ಹಾಗೂ ಭ್ರಷ್ಟಾಚಾರದ ವಿಚಾರದಲ್ಲಿ ಇದೀಗ ಚಿತ್ರಣ ಬದಲಾದಂತೆ ಕಾಣುತ್ತಿದ್ದು ಕೇಂದ್ರ ಸರ್ಕಾರ ಕಳೆದ ಮೂರು ಮೂರು ತಿಂಗಳಲ್ಲಿ ಪಂಜಾಬ್ ಹರಿಯಾಣ ರಾಜ್ಯದ ರೈತರಿಂದ ನೇರವಾಗಿ ಬೆಳೆಗಳನ್ನು ಖರೀದಿ ಮಾಡಿ ಯಾವುದೇ ಅಧಿಕಾರಿಗಳ ಕೈಗೆ ದುಡ್ಡು ಹೋಗದಂತೆ ಮಾಡಿ ನೇರವಾಗಿ ರೈತರ ಅಕೌಂಟಿಗೆ ಬರೋಬರಿ 13 ಸಾವಿರ ಕೋಟಿ ರೂಪಾಯಿಯನ್ನು ಜಮಾ ಮಾಡಿದೆ ಎಂಬುದು ತಿಳಿದು ಬಂದಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಮೊತ್ತ 43192 ರೂಪಾಯಿ ತಲುಪಲಿದೆ. ಈ ಮೂಲಕ ಯಾವುದೇ ಅಧಿಕಾರಿಗಳ ಕೈಗೆ ಹಣ ಜಮಾವಣೆ ಆಗದೆ ನೇರವಾಗಿ ರೈತರ ಖಾತೆಗೆ ಬಂದಿರುವ ಕಾರಣ ತಡ ಕೂಡ ಆಗುವುದಿಲ್ಲ ಹಾಗೂ ಒಂದು ರೂಪಾಯಿ ಬ್ರಷ್ಟಾಚಾರ ಕೂಡ ನಡೆಯುವುದಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.