ಹುಡುಗರ ಬಗ್ಗೆ ಎಲ್ಲರಿಗೂ ಗೊತ್ತು: ಆದರೆ ಹುಡುಗಿಯರು ಯಾವ ರೀತಿಯ ವಿಡಿಯೋ ಗಳನ್ನು ಹೆಚ್ಚಾಗಿ ನೋಡುತ್ತಾರೆ ಗೊತ್ತೇ??

ನಮ್ಮ ದೇಶದಲ್ಲಿ ಸುಮಾರು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ. ಅವರಲ್ಲಿ 60 ಮಿಲಿಯನ್ ಹೆಂಗಸರು ಅಥವಾ ಹುಡುಗಿಯರು ಇಂಟರ್ನೆಟ್ ಬಳಸುತ್ತಾರೆ. ಇವರು ಆನ್ ಲೈನ್ ಇರುತ್ತಾರೆ ಹಾಗೂ ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ಸಹ ನೋಡುತ್ತಾರೆ. ಸಾಮಾನ್ಯವಾಗಿ ಹುಡುಗಿಯರು ಎಂಥಹ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ನೋಡುತ್ತಾರೆ ಗೊತ್ತಾ? ತಿಳಿಸುತ್ತೇವೆ ನೋಡಿ..

*ಹುಡುಗಿಯರು ಹೆಚ್ಚಾಗಿ ಶಾರ್ಟ್ ವಿಡಿಯೋಗಳನ್ನು ನೋಡಲು ಇಷ್ಟಪಡುತ್ತಾರೆ. ಯೂಟ್ಯೂಬ್ ನಲ್ಲಿ ಸಹ ಶಾರ್ಟ್ಸ್ ಬಂದಿದೆ, ಹಾಗಾಗಿ ಯೂಟ್ಯೂಬ್ ನಲ್ಲಿ ಶಾರ್ಟ್ಸ್ ನೋಡುವುದರ ಜೊತೆಗೆ ಇನ್ಸ್ಟ್ಯಾಗ್ರಾಮ್ ಮತ್ತು ಟಿಕ್ ಟಾಕ್ ವಿಡಿಯೋಗಳನ್ನು ಸಹ ಹುಡುಗಿಗರು ಯೂಟ್ಯೂಬ್ ನಲ್ಲಿ ನೋಡುತ್ತಾರೆ.
*ಹುಡುಗಿಯರು ಸಾಮಾನ್ಯವಾಗಿ ಯೂಟ್ಯೂಬ್ ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ವಿಡಿಯೋಗಳನ್ನು ಹುಡುಕುತ್ತಾರಂತೆ, ಜೊತೆಗೆ ಡೆಸ್ಟಿನೇಷನ್ ವೆಡ್ಡಿಂಗ್ ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ಹುಡುಕುತ್ತಾರಂತೆ. ಈ ರೀತಿಯ ಹಲವು ಯೂಟ್ಯೂಬ್ ಚಾನೆಲ್ ಸಹ ಇದೆ.

*ಯೂಟ್ಯೂಬ್ ನಲ್ಲಿ ಹೆಚ್ಚು ಟ್ರೆಂಡ್ ಆಗುವುದು ಮ್ಯೂಸಿಕ್. ಯೂಟ್ಯೂಬ್ ನಲ್ಲಿ ಹುಡುಗಿಯರು ಹೆಚ್ಚಾಗಿ, ಮ್ಯೂಸಿಕ್ ವಿಡಿಯೋಗಳನ್ನು ನೋಡಲು ಬಯಸುತ್ತಾರೆ ಹಾಗೂ ನೋಡುತ್ತಾರೆ. ಹುಡುಗರು ಸಹ ಮ್ಯೂಸಿಕ್ ವಿಡಿಯೋಗಳನ್ನು ನೋಡುತ್ತಾರೆ.
*ಹುಡುಗಿಯರು ಸಾಮಾನ್ಯವಾಗಿ ಕ್ರಿಯೇಟಿವ್ ಕ್ರಾಫ್ಟ್ ಮಾಡಲು ಇಷ್ಟಪಡುತ್ತಾರೆ. ಹಾಗಾಗಿ ಹುಡುಗಿಯರು ಕ್ರಾಫ್ಟ್ ಮಾಡುವ ವಿಡಿಯೋಗಳನ್ನು ಹುಡುಕಿ ನೋಡಿ, ಅವುಗಳನ್ನು ಮನೆಯಲ್ಲಿ ಮಾಡುವ ಪ್ರಯತ್ನ ಮಾಡಿ, ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಾರೆ.
*ಹುಡುಗಿಯರಿಗೆ ಸುಂದರವಾಗಿ ಕಾಣಿಸಬೇಕು ಎನ್ನುವ ಆಸೆ ಇರುತ್ತದೆ. ಹಾಗಾಗಿ ಹುಡುಗಿಯರು ಫ್ಯಾಶನ್ ಮತ್ತು ಮೇಕಪ್ ಗೆ ಸಂಬಂಧಿಸಿದ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹುದುಕುತ್ತಾರಂತೆ. ತನ್ಮ ಫ್ಯಾಶನ್ ಸೆನ್ಸ್ ಅನ್ನು ಇನ್ನು ಚೆನ್ನಾಗಿ ಮಾಡಿಕೊಳ್ಳುತ್ತಾರೆ.