Technology: ಚಿಲ್ಲರೆ ಜುಜುಬಿ ಹಣಕ್ಕೆ ಬಿಡುಗಡೆಯಾದ ವಾಷಿಂಗ್ ಮಷೀನ್: ಕಡಿಮೆ ಬೆಲೆಗೆ ಇದು ಏನೆಲ್ಲಾ ಮಾಡುತ್ತದೆ ಗೊತ್ತೇ?

Technology: ಈಗ ಚಳಿಗಾಲ ಶುರುವಾಗಿದೆ, ಈ ಸಮಯದಲ್ಲಿ ನೀರಿಗೆ ಕೈಹಾಕಿ ಬಟ್ಟೆ ಒಗೆಯುವುದು ಕಷ್ಟವೇ. ಅಂತಹ ಸಮಯದಲ್ಲಿ ಮನೆಗೆ ವಾಶಿಂಗ್ ಮಷಿನ್ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಾರೆ. ಆದರೆ ಬೆಲೆ ದುಬಾರಿ ಇರುತ್ತದೆ ಎಂದು ವಾಷಿಂಗ್ ಮಷಿನ್ ಕೊಂಡುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ. ಈಗ ಒಳ್ಳೆಯ ವೈಶಿಷ್ಟ್ಯತೆ ಹೊಂದಿರುವ ಸೆಮಿ ಆಟೊಮ್ಯಾಟಿಕ್ ವಾಷಿಂಗ್ ಮಷಿನ್ ಅಗ್ಗದ ಬೆಲೆಯಲ್ಲಿ ದೊರೆಯುತ್ತದೆ, ಅಮೇರಿಕಾದ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ವೈಟ್ ವೆಸ್ಟಿಂಗ್ ಹೌಸ್ ವಾಷಿಂಗ್ ಮಷಿನ್ ಮಾರ್ಕೆಟ್ ಗೆ ತಂದಿದೆ.

ಈ ವಾಶಿಂಗ್ ಮಷಿನ್ ಡಿಸೆಂಬರ್ 23ರಿಂದ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಈ ವಾಷಿಂಗ್ ಮಷಿನ್ ಮೂರು ವಿಭಿನ್ನವಾದ ರೀತಿಯಲ್ಲಿ ಲಭ್ಯವಿದೆ, 6ಕೆಜಿ, 8ಕೆಜಿ ಮತ್ತು 9.5ಕೆಜಿ ರೀತಿಯಲ್ಲಿ ಲಭ್ಯವಿದೆ. ಈ ಮೂರು ಮಾಡೆಲ್, ₹7190, ₹8999 ಮತ್ತು ₹10499 ರೂಪಾಯಿಗೆ ಸಿಗಲಿದ್ದು, ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಡಿಸೆಂಬರ್ 23ರಿಂದ ಇವುಗಳನ್ನು ಕೊಂಡುಕೊಳ್ಳಬಹುದು. ಈ ವಾಷಿಂಗ್ ಮಷಿನ್ ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ.. ಇದನ್ನು ಓದಿ..Kannada News: ಶಿವಣ್ಣ ವೇದ ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿರುವ ಚಿಟ್ಟೆಯಂತಿರುವ ಶ್ವೇತಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ? ತಿಳಿದರೆ ನೀವು ನಂಬೋದಿಲ್ಲ.

ವೈಟ್ ವೆಸ್ಟ್ ಹೌಸಿಂಗ್ ಸೆಮಿ ಆಟೊಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮಷಿನ್ ನಲ್ಲಿ ಬಹಳಷ್ಟು ವಿವಿಧ ಆಫರ್ ಗಳು ಲಭ್ಯವಿದೆ. ಡಬಲ್ ಇನ್ಲೆಟ್, ಡಬಲ್ ವಾಟರ್ ಫಾಲ್, ಮ್ಯಾಜಿಕ್ ಫಿಲ್ಟರ್, ಕಾಲರ್ ಸ್ಕ್ರಬರ್ ಮತ್ತು ಏರ್ ಡ್ರೈ ಫೀಚರ್ ಅಂತಹ ವೈಶಿಷ್ಟ್ಯಗಳು ಈ ಮಷಿನ್ ನಲ್ಲಿವೆ. ಇದಕ್ಕಾಗಿಯೇ ಈ ಮಷಿನ್ ಗಳನ್ನು ಸಿದ್ಧಮಾಡಲಾಗಿದೆ. ಇದರಲ್ಲಿ ಪ್ಲಾಸ್ಟಿಕ್ ಫ್ರೀ ರಸ್ಟಿಕ್ ಬಾಡಿ, ಹಾಗೂ ಶಕ್ತಿಯುತ ಇನ್ಸುಲೇಟೆಡ್ ಮೋಟಾರ್ ಸಹ ಬರುತ್ತದೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.