Post Office Schemes: ಸಾಮಾನ್ಯ ಯೋಜನೆಗಿಂತ ಈ ಯೋಜನೆಯಲ್ಲಿ ನಿಮ್ಮ ಹಣ ಇತ್ತು, 6 ಲಕ್ಷ ಹೆಚ್ಚಿನ ಲಾಭ ಪಡೆಯುವುದು ಹೇಗೆ ಗೊತ್ತೇ??

Post Office Schemes: ಇತ್ತೀಚೆಗೆ ಕೇಂದ್ರ ಸರ್ಕಾರವು ಸಣ್ಣ ಮಟ್ಟದಲ್ಲಿ ಮಾಡುವ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲು ನಿರ್ಧಾರ ಮಾಡಿರುವುದರಿಂದ, ಉಳಿತಾಯ ಯೋಜನೆ ಮಾಡುವ ಹಿರಿಯರಿಗೆ ಅನುಕೂಲ ಆಗುತ್ತದೆ. ಅದಕ್ಕೆ ಕಾರಣ ಏನೆಂದರೆ, ಸರ್ಕಾರವು ಪಿಪಿಎಫ್ ಮತ್ತು ಸುಕನ್ಯಾ ಯೋಜನೆಗಳ ಬಡ್ಡಿ ದರವನ್ನು ಏರಿಕೆ ಮಾಡಿಲ್ಲ. ಆದರೆ ಹಿರಿಯ ನಾಗರೀಕ ಉಳಿತಾಯ ಯೋಜನೆ ಮತ್ತು ಇನ್ನು ಕೆಲವು ಯೋಜನೆಗಳ ಬಡ್ಡಿದರವನ್ನು ಹೆಚ್ಚಿಸಲಿದೆ. ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ ನಲ್ಲಿ ಆದಾಯ ಎಷ್ಟು ಬರಬಹುದು ಎಂದು ತಿಳಿಸುತ್ತೇವೆ ನೋಡಿ..

2023ರ ಜನವರಿ 1ರಿಂದ ಬಡ್ಡಿದರ ಹೆಚ್ಚಾಗಲಿದೆ. ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ ನ ಬಡ್ಡಿದರ್ 7.6% ಇಂದ 8% ಗೆ ಏರಿಕೆ ಆಗಿದೆ. ಈ ಯೋಜನೆ ಐದು ವರ್ಷಗಳಲ್ಲಿ ಮುಕ್ತಾಯವಾಗುತ್ತದೆ. ಈ ಯೋಜನೆಯನ್ನು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ಶುರು ಮಾಡಬಹುದು, ಈ ಸ್ಕೀಮ್ ನಲ್ಲಿ ಮಾತ್ರ ಇಂಥಹ ಆಯ್ಕೆ ಇದೆ. ಈ ಯೋಜನೆ ಶುರು ಮಾಡಿದವರಿಗೆ ಪ್ರತಿ ವರ್ಷ ಬಡ್ಡಿ ಹಣವು ಅವರ ಸೇವಿಂಗ್ಸ್ ಅಕೌಂಟ್ ಗೆ ಹೋಗಲಿದೆ ಎಂದು ಅಂಚೆ ಕಚೇರಿ ವೆಬ್ಸೈಟ್ ನಲ್ಲಿ ತಿಳಿಸಲಾಗಿದೆ. ಈ ಯೋಜನೆಗೆ ಸೇರಿದವರು, ಮ್ಯಾಕ್ಸಿಮಂ 15 ಲಕ್ಷ ರೂಪಾಯಿಯ ವರೆಗು ಹೂಡಿಕೆ ಮಾಡಬಹುದು. ಇದನ್ನು ಓದಿ..Post Office Scheme: ಕಂಡು ಕೇಳರಿಯದ ಆಫರ್ ಕೊಟ್ಟ ಪೋಸ್ಟ್ ಆಫೀಸ್; ತಿಂಗಳಿಗೆ 1 ಸಾವಿರ ಹಾಕಿದರೆ, ಎಷ್ಟು ಸಿಗುತ್ತದೆ ಎಂದು ತಿಳಿದರೆ ಇಂದೇ ಹೂಡಿಕೆ ಮಾಡ್ತೀರಾ.

ಈ ಯೋಜನೆಯಲ್ಲಿ ಹಣ ಎಷ್ಟೇ ಆದರೂ ಒಂದೇ ಸಾರಿ ಡೆಪಾಸಿಟ್ ಮಾಡಬೇಕು. ಈ ಯೋಜನೆಯ ಪ್ರಕಾರ, ಒಂದು ವೇಳೆ ನೀವು 5 ಲಕ್ಷ ಹೂಡಿಕೆ ಮಾಡಿದರೆ, ಐದು ವರ್ಷಗಳ ನಂತರ ನಿಮ್ಮ ಕೈಗೆ 7 ಲಕ್ಷ ಸಿಗುತ್ತದೆ. ಇಲ್ಲಿ ಬಡ್ಡಿ ದರವನ್ನು 8% ಎಂದು ತೆಗೆದುಕೊಳ್ಳಲಾಗುತ್ತದೆ, ಆಗ ನಿಮಗೆ ಲಕ್ಷ ಲಾಭ ಸಿಗುತ್ತದೆ. ಪ್ರತಿ 3 ತಿಂಗಳಿಗೆ ಒಂದು ಸಾರಿ ₹10,000 ರೂಪಾಯಿ ಬಡ್ಡಿ ಬರುತ್ತದೆ, ಈ ರೀತಿ ವರ್ಷಕ್ಕೆ 40 ಸಾವಿರ, 5 ವರ್ಷಕ್ಕೆ 2 ಲಕ್ಷ ರೂಪಾಯಿ ಬಡ್ಡಿ ಬರುತ್ತದೆ. ಒಂದು ವೇಳೆ ನೀವು 10 ಲಕ್ಷ ಹೂಡಿಕೆ ಮಾಡಿದರೆ, 4 ಲಕ್ಷ ರೂಪಾಯಿ ಬಡ್ಡಿ ಬರುತ್ತದೆ, ಪ್ರತಿ ಮೂರು ತಿಂಗಳಿಗೆ 20 ಸಾವಿರ ರೂಪಾಯಿ ಬಡ್ಡಿ, ವರ್ಷಕ್ಕೆ 80 ಸಾವಿರ ಬಡ್ಡಿ, ಐದು ವರ್ಷಕ್ಕೆ 4 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ. ಹೀಗೆ ನೀವು 15 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ಮೂರು ತಿಂಗಳಿಗೆ 30 ಸಾವಿರ ಬಡ್ಡಿ, ವರ್ಷಕ್ಕೆ 1.20 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ. ಇದನ್ನು ಓದಿ..Post Office Savings Scheme: ಪೋಸ್ಟ್ ಆಫೀಸ್ ನಲ್ಲಿ ಜಸ್ಟ್ 5000 ಸಾವಿರ ಯೋಜನೆ ಹಾಕಿ, ಬರೋಬ್ಬರಿ 8 ಲಕ್ಷ ಪಡೆಯುವ ಯೋಜನೆ ಯಾವುದು ಗೊತ್ತೆ??