Business Idea: ಒಂದು ರೂಪಾಯಿ ಕೂಡ ಬಂಡವಾಳವಿಲ್ಲದೆ ಆರಂಭಿಸಿ, ನಂತರ ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ? ಆರಂಭಿಸಲು ಏನು ಮಾಡ್ಬೇಕು ಗೊತ್ತೇ?

Business Idea: ಈಗಿನ ಕಾಲದಲ್ಲಿ ಅನೇಕರು ತಾವೇ ಸ್ವಂತ ಬ್ಯುಸಿನೆಸ್ ಮಾಡಿ ಕೈತುಂಬಾ ಹಣ ಸಂಪಾದನೆ ಮಾಡಬೇಕು ಎಂದು ಬಯಸುತ್ತಾರೆ. ಹೀಗೆ ಬ್ಯುಸಿನೆಸ್ ಶುರು ಮಾಡಿ, ತಿಂಗಳಿಗೆ ಕೈತುಂಬಾ ಹಣ ಗಳಿಸುತ್ತಿರುವ ಸಾಕಷ್ಟು ಜನರು ಕೂಡ ಇದ್ದಾರೆ. ನಿಮಗೆ ಬ್ಯುಸಿನೆಸ್ ಮಾಡಬೇಕು ಎನ್ನುವ ಪ್ಲಾನ್ ಇದ್ದರೆ, ಇಂದು ನಾವು ನಿಮಗೆ ಒಂದು ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ. ಇದರಲ್ಲಿ ಹೂಡಿಕೆ ಮಾಡಿ ಬ್ಯುಸಿನೆಸ್ ಶುರು ಮಾಡುವುದರಿಂದ ಒಳ್ಳೆಯ ಲಾಭ ಪಡೆಯಬಹುದು. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಕಾರು ಮಾರಾಟದ ಬ್ಯುಸಿನೆಸ್ ಬಗ್ಗೆ..

ನಿಮಗೆ ಮಾತುಗಾರಿಕೆಯ ಕಲೆ ಇದ್ದರೆ, ಈ ಬ್ಯುಸಿನೆಸ್ ನಲ್ಲಿ ನೀವು ಉತ್ತಮವಾದ ಲಾಭ ಗಳಿಸಬಹುದು. ಮೊದಲಿಗೆ ಕಾರ್ ಮಾರಾಟ ಮಾಡುವವರು ಮತ್ತು ಕಾರ್ ಖರೀದಿ ಮಾಡುವವರಿಗೆ ಮಧ್ಯವರ್ಥಿಯಾಗಿ ಕೆಲಸ ಮಾಡಬಹುದು, ಇಲ್ಲಿ ನೀವು ಕೆಲಸ ಮಾಡುವ ಶೈಲಿ ಚೆನ್ನಾಗಿದ್ದರೆ, ಎರಡು ಕಡೆಯಿಂದ ಒಳ್ಳೆಯ ಕಮಿಷನ್ ಪಡೆಯುತ್ತೀರಿ. ಮೊದಲಿಗೆ ಈ ರೀತಿ ಕೆಲಸ ಶುರು ಮಾಡಿ, ಬರುವ ಲಾಭವನ್ನು ಕೂಡಿಟ್ಟು ನಂತರ ಸೆಕೆಂಡ್ ಹ್ಯಾಂಡ್ ಕಾರ್ ಗಳನ್ನು ನೀವೇ ಖರೀದಿ ಮಾಡಿ, ಈ ಕಾರ್ ಗಳನ್ನು ನೀವು ರೆಡಿ ಮಾಡಿಸಿ, ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಕೂಡ ಹೆಚ್ಚು ಲಾಭ ಪಡೆಯಬಹುದು. ಇದನ್ನು ಓದಿ..Business: ದೇಶದ ಪ್ರತಿ ಮನೆಗೂ ಬೇಕಾದ ಗ್ಯಾಸ್ ಸಿಲಿಂಡರ್ ಉದ್ಯಮ ನಿಮ್ಮ ಊರಿನಲ್ಲಿಯೇ ಆರಂಭಿಸಿ, ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?

ಹೀಗೆ ನೀವೇ ಕಾರ್ ಖರೀದಿಸಿ ಮಾರಾಟ ಮಾಡುವುದಕ್ಕೆ ಬಂಡವಾಳ ಹೆಚ್ಚು ಬೇಕಾಗುತ್ತದೆ. ಆದರೆ ಇದರಲ್ಲಿ ನೀವು ಹೆಚ್ಚು ಲಾಭ ಪಡೆಯಬಹುದು. ಒಂದು ದಿನಕ್ಕೆ ಎರಡು ಕಾರ್ ಮಾರಾಟ ಮಾಡಿದರು ಸಹ, ಲಕ್ಷಗಟ್ಟಲೇ ಲಾಭ ನಿಮ್ಮದಾಗುತ್ತದೆ. ಈಗ ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟ ಮಾಡುವವರಿಗೆ ಒಳ್ಳೆಯ ಬೇಡಿಕೆ ಇದೆ. ಕಾರ್ ಖರೀದಿಸಿ, ನವೀಕರಣ ಗೊಳಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಇದರಿಂದ ದಿನಕ್ಕೆ ಒಂದೇ ಕಾರ್ ಮಾರಾಟ ಮಾಡಿದರು ಲಕ್ಷ ರೂಪಾಯಿ ಲಾಭ ಬರುತ್ತದೆ. ಈಗಾಗಲೇ ಹಲವರು ಈ ಬ್ಯುಸಿನೆಸ್ ಮಾಡಿ ಲಾಭ ಗಳಿಸುತ್ತಿದ್ದಾರೆ. ಇದನ್ನು ಓದಿ..Business: ವಿದೇಶದಲ್ಲಿಯೂ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಈ ಬೆಳೆ ಬೆಳೆದು, ಕೋಟಿ ಕೋಟಿ ಗಳಿಸುವುದು ಹೇಗೆ ಗೊತ್ತೇ??