ಒಂದಾದ ಇಬ್ಬರು ಮಹಿಳೆಯರು: ತಮ್ಮ ಗಂಡನ ಪೊಲೀಸ್ ಅಧಿಕಾರ ಬಳಸಿ, ಇಬ್ಬರು ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು ಹೇಗೆ ಗೊತ್ತೇ??

ಈಗಿನ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂದು ತಿಳಿದುಕೊಳ್ಳುವುದು ಕಷ್ಟವಾಗಿದೆ. ನಂಬಿಕೆ ಉಳಿಸಿಕೊಂಡು, ರಕ್ಷಣೆ ಕೊಡಬೇಕಾದ ಪೊಲೀಸರು ಸಹ ಕೆಲವೊಮ್ಮೆ ಮೋಸ ಮಾಡುತ್ತಿದ್ದಾರೆ. ಇಂಥದ್ದೊಂದು ಘಟನೆ ಇತ್ತೀಚೆಗೆ ತಮಿಳುನಾಡಿನ ಕಾಂಚೀಪುರಂನಲ್ಲಿ ನಡೆದಿದೆ. ಅಲ್ಲಿನ ಎನತ್ತೂರು ಗ್ರಾಮದ ಜೋಸೆಫ್ ಮತ್ತು ಮರಿಯಾ ಸೆಲ್ವಿ ದಂಪತಿಗೆ ಇಬ್ಬರು ಮಕ್ಕಳು ಇರುದರರಾಜ್ ಹಾಗೂ ಸಾಯ ಭರತ್, ಇವರಿಬ್ಬರು ಸಹ ಪೊಲೀಸ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ದುಡ್ಡು ಸಂಪಾದನೆ ಮಾಡಬೇಕು ಎನ್ನುವ ಹುಚ್ಚು ಅವರಲ್ಲಿತ್ತು..

ಹಾಗಾಗಿ ತಂದೆ ತಾಯಿ ಜೊತೆ ಸೇರಿ ಮೋಸ ಮಾಡುವ ಪ್ಲಾನ್ ಮಾಡಿದರು. ಫೈನಾನ್ಸ್ ಶುರು ಮಾಡಿದ ಇವರಿಬ್ಬರು, ಜನರಿಗೆ ಹಣ ಹೂಡಿಕೆ ಮಾಡಲು ಆಕರ್ಷಿಸಿದರು, 1,00,00 ಹೂಡಿಕೆ ಮಾಡಿದರೆ 30,000 ಸಾವಿರ ಹೆಚ್ಚುವರಿಯಾಗಿ ಕೊಡುತ್ತೇವೆ ಎಂದು ಇದನ್ನು ಶುರು ಮಾಡಿ, 2 ವರ್ಷದಲ್ಲಿ ಬರೋಬ್ಬರಿ 42 ಕೋಟಿ ರೂಪಾಯಿ ಹಣವನ್ನು ದೋಚಿದ್ದಾರೆ. ಇವರ ಮೋಸದ ಜಾಲಕ್ಕೆ ಹಲವು ಜನರು ಬಿದ್ದಿದ್ದು, ಪೊಲೀಸರು ಸಹ ಈ ಜಾಲಕ್ಕೆ ಸಿಲುಕಿಕೊಂಡಿದ್ದರು. 2021ರಲ್ಲಿ ಇದನ್ನು ಶುರು ಮಾಡಿ, ಆರಂಭದಲ್ಲಿ ಜನರನ್ನು ನಂಬಿಸಲು ಕೆಲವರಿಗೆ ಲಾಭದ ಹಣ ನೀಡಿದ್ದಾರೆ. ಇದನ್ನು ಓದಿ..ಜನಸಂಖ್ಯೆ ಹೆಚ್ಚಿಸಲು ಮಾಸ್ಟರ್ ಪ್ಲಾನ್ ಮಾಡಿದ ಚೀನಾ: ಪ್ಲಾನ್ ಕೇಳಿದರೆ ಮೈ ಎಲ್ಲ ಜುಮ್ ಅನ್ನುತ್ತದೆ, ಕಾಲೇಜು ನಲ್ಲಿಯೇ ಏನೆಲ್ಲಾ ಮಾಡಬಹುದು ಗೊತ್ತೇ??

ಆದರೆ, 2022ರಲ್ಲಿ ಒಬ್ಬರಿಗೂ ಹಣ ಕೊಟ್ಟಿಲ್ಲ ಈ ಜಾಲದಿಂದ ಕೊಯಮತ್ತೂರಿನಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಎನ್ನುವ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ವಿಚಾರಗಳೆಲ್ಲವು ದೊಡ್ಡದಾಗುತ್ತಿದ್ದ ಹಾಗೆಯೇ, ಪೊಲೀಸರು ಈ ಮೋಸದ ಜಾಲವನ್ನು ಬೇಧಿಸಿದ್ದು, ತಂದೆ ತಾಯಿ ಮಾತು ಕೇಳಿ ಇಂಥ ಕೆಲಸ ಮಾಡಿದ ಅರುದರರಾಜ್, ಸಾಯ ಭರತ್ ಹಾಗೂ ಅವರ ತಂದೆ ತಾಯಿ ಜೋಸೆಫ್ ಮತ್ತು ಮರಿಯಾ ಸೆಲ್ವಿ, ಮತ್ತು ಅವರ ಪತ್ನಿ ಎಲ್ಲರನ್ನು ಸಹ ಬಂಧಿಸಿದ್ದಾರೆ. ಇದನ್ನು ಓದಿ..ಸುಂದರ ಹೆಂಡತಿ ಸಿಕ್ಕಿದ್ದೇ ತಪ್ಪಾಯ್ತಾ?? ಮಗು ಆದ ಮೇಲೆ, ಗಂಡ ಉಲ್ಟಾ ಹೊಡೆದು ಏನು ಮಾಡಿದ್ದಾನೆ ಗೊತ್ತೇ?? ಆಕೆಯ ಸೌಂದರ್ಯದಿಂದ ಏನಾಗಿದೆ ಗೊತ್ತೇ?