Gold Rate: ರಾತ್ರೋ ರಾತ್ರಿ ದಿಡೀರ್ ಎಂದು ಕಡಿಮೆಯಾದ ಚಿನ್ನ ಬೆಲೆ, ಇಂದೇ ಖರೀದಿ ಮಾಡಿದರೆ ಎಷ್ಟು ಉಳಿಯುತ್ತದೆ ಗೊತ್ತೇ??

Gold Rate: ಚಿನ್ನ ಬೆಳ್ಳಿ ಕೊಂಡುಕೊಳ್ಳುವುದಕ್ಕೆ ಎಲ್ಲಾ ಹೆಣ್ಣುಮಕ್ಕಳಿಗೂ ಆಸಕ್ತಿ ಹೆಚ್ಚು, ಹಬ್ಬ ಹರಿದಿನ ಏನೇ ಸಂಭ್ರಮ ಇದ್ದರು ಕೂಡ, ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡಬೇಕು ಎಂದು ಬಯಸುತ್ತಾರೆ. ಅದರಲ್ಲು ಈಗ ಮದುವೆ ಸೀಸನ್ ಶುರುವಾಗುತ್ತಿದ್ದು, ಈ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದು ಒಳ್ಳೆಯ ವಿಚಾರ ಆಗಿದ್ದು, ಜನರಿಗೆ ಈಗ ನೆಮ್ಮದಿ ಆಗಿದೆ. ಇಂದು ಶುಕ್ರವಾರ ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ ಇಂದ ಸಿಕ್ಕಿರುವ ಮಾಹಿತಿ ಪ್ರಕಾರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.

2023ರ ಫೆಬ್ರವರಿ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿತ್ತು, ಆಗಿನಿಂದ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಕಂಡು ಬರುತ್ತಲೇ ಇದೆ. ಈ ವರ್ಷ ದೀಪಾವಳಿ ಸಮಯಕ್ಕೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿ, ದಾಖಲೆಗಳನ್ನು ಮುರಿಯುವ ಎಲ್ಲಾ ಸಾಧ್ಯತೆಗಳಿವೆ ಎನ್ನುವುದು ತಜ್ಞರಿಂದ ಸಿಕ್ಕಿರುವ ಮಾಹಿತಿ., ಆ ವೇಳೆ ಚಿನ್ನದ ಬೆಲೆ ₹65,000 ಬೆಳ್ಳಿ ಬೆಲೆ ₹80,000 ಆಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ, ಸುಮಾರು 341 ರೂಪಾಯಿ ಇಳಿಕೆ ಆಗಿದೆ. ಇದನ್ನು ಓದಿ..Saving Scheme: ಭರ್ಜರಿ ಯೋಜನೆ ಪೋಸ್ಟ್ ಆಫೀಸ್ ನಲ್ಲಿ ಇದೆ, ಏಪ್ರಿಲ್ ನಿಂದ ಶುರುವಾಗಿದೆ ಡಬಲ್ ಲಾಭ. ಚಿಲ್ಲರೆ ಹಾಕಿ ಲಕ್ಷ ಲಕ್ಷ ಪಡೆಯುವುದು ಹೇಗೆ ಗೊತ್ತೇ??

ಈಗ ಚಿನ್ನದ ಬೆಲೆ ₹60,515 ರೂಪಾಯಿ, ಬೆಳ್ಳಿ ಬೆಲೆ ₹74,555 ರೂಪಾಯಿ ಆಗಿದೆ. ಗುರುವಾರದ ದಿನ ಕೂಡ ಚಿನ್ನದ ಬೆಲೆ ಏರಿಕೆ ಆಗಿತ್ತು, ಚಿನ್ನ 10ಗ್ರಾಮ್ ಗೆ ₹60,856 ರೂಪಾಯಿಗಳು, ಹಾಗೂ ಬೆಳ್ಳಿ 10ಗ್ರಾಮ್ ಗೆ ₹74,555 ರೂಪಾಯಿ ಆಗಿತ್ತು. ಈಗ ಕಡಿಮೆ ಆಗಿದ್ದು, 24 ಕ್ಯಾರೆಟ್ ಚಿನ್ನ 10 ಗ್ರಾಮ್ ಗೆ ₹60,623 ರೂಪಾಯಿ ಆಗಿದೆ, ಬೆಳ್ಳಿ ಒಂದು ಕೆಜಿಗೆ ₹74,164 ರೂಪಾಯಿ ಆಗಿದೆ. 22 ಕ್ಯಾರೆಟ್ ಚಿನ್ನ 10ಗ್ರಾಮ್ ಗೆ ₹55,531 ರೂಪಾಯಿ ಆಗಿದೆ.

ಒಂದು ವೇಳೆ ನಿಮಗೆ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕಾದ, ಮನೆಯಲ್ಲೇ ಕೂತು ಚಿನ್ನದ ಬೆಲೆ ಎಷ್ಟು ಎಂದು ನೀವು ತಿಳಿದುಕೊಳ್ಳಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ನ ಈ 8955664433 ನಂಬರ್ ಗೆ ಮಿಸ್ಡ್ ಕಾಲ್ ಕೊಡಿ, ಇದರಿಂದ ನಿಮಗೆ ಬೆಲೆ ಗೊತ್ತಾಗುತ್ತದೆ. ನೀವು ಮಿಸ್ಡ್ ಕಾಲ್ ಕೊಡುವ ನಂಬರ್ ಗೆ ಗೋಲ್ಡ್ ರೇಟ್ ಎಸ್.ಎಂ.ಎಸ್ ಮೂಲಕ ಬರುತ್ತದೆ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?

Best News in Kannadagold rategold rate in kannadakannada livekannada newsKannada Trending Newslive newsLive News Kannadalive trending newsNews in Kannadatop news kannada