Finance: ನಿಮ್ಮ ಬ್ಯಾಂಕ್ ಖಾತೆಯಿಂದ ತಿಳಿಯದಂತೆ 436 ಕಟ್ ಮಾಡಿದ್ದರ?? ತಿಳಿದುಕೊಂಡು ಹೀಗೆ ಮಾಡಿದರೆ, ಸಾಕು. ನಿಮ್ಮ ಹಣ ಸೇಫ್.

Finance: ನಿಮ್ಮ ಬ್ಯಾಂಕ್ ಅಕೌಂಟ್ ಇಂದ ಇದ್ದಕ್ಕಿದ್ದ ಹಾಗೆ 436 ರೂಪಾಯಿ ಕಟ್ ಆಗಿದ್ಯಾ? ಹಾಗಿದ್ದರೆ ನೀವು ಈ ವಿಚಾರವನ್ನು ತಿಳಿದುಕೊಳ್ಳಬೇಕು. ಎಸ್.ಬಿ.ಐ ಅಕೌಂಟ್ ಇಂದ ಇಂದ 295 ರೂಪಾಯಿ ಕಟ್ ಆಗಿದ್ದು, ಅದಕ್ಕೆ ಕಾರಣ ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (ಎನ್‌ಎಸಿಎಚ್‌) ಆಗಿದೆ. ಆದರೆ ಅದಕ್ಕಿಂತ ಹೆಚ್ಚಿನ ಮೊತ್ತ 436 ರೂಪಾಯಿ ಕಟ್ ಆಗಿರೋದು ಯಾಕೆ?

436 ರೂಪಾಯಿ ಕಟ್ ಆಗಿರುವುದು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷ ಭಿಮಾ ಯೋಜನೆಯ (ಪಿಎಂಎಸ್‌ಬಿವೈ) ಕಾರಣದಿಂದ. ಇದು ಸರ್ಕಾರದ ಇನ್ಷುರೆನ್ಸ್ ಇದಕ್ಕೆ ನೀವು ಆಟೋ ಡೆಬಿಟ್ ಆಯ್ಕೆ ಮಾಡಿದ್ದರೆ, ನಿಮ್ಮ ಎಸ್.ಬಿ.ಐ ಖಾತೆ, ಬ್ಯಾಂಕ್ ಅಕೌಂಟ್ ಅಥವಾ ಪೋಸ್ಟ್ ಆಫೀಸ್ ಅಕೌಂಟ್ ಇಂದ ದುಡ್ಡು ಕಟ್ ಆಗಿರುತ್ತದೆ. 18 ರಿಂದ 50 ವರ್ಷದವರು ಯಾರಾದರೂ ಈ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಅನ್ನು ಕೆವೈಸಿ ಫಾರ್ಮ್ ಆಗಿ ತೆಗೆದುಕೊಳ್ಳಲಾಗುತ್ತದೆ. ಜೂನ್ 1ರಿಂದ ಮೇ 32ರವರೆಗೂ 12 ತಿಂಗಳಿಗೆ 2 ಲಕ್ಷ ರೂಪಾಯಿಯ ಪಾಲಿಸಿಯನ್ನು ರಿನಿವಲ್ ಮಾಡಬಹುದು. ಇದನ್ನು ಓದಿ..Business Idea: ನೀವು ಊಟಕ್ಕೆ ಖರ್ಚು ಮಾಡುವ 1 ಲಕ್ಷ ಹಾಕಿ, ಈ ಉದ್ಯಮ ಆರಂಭಿಸಿ: ತಿಂಗಳಿಗೆ ಮೂರು ಲಕ್ಷ ಹುಡುಕಿಕೊಂಡು ಬರುತ್ತದೆ. ಯಾವ ಉದ್ಯಮ ಗೊತ್ತೇ?

ಸರ್ಕಾರದ ಈ ವಿಮೆಯಲ್ಲಿ 2ಲಕ್ಷ ರಿಸ್ಕ್ ಕವರೇಜ್ ಸಿಗುತ್ತದೆ, ವಿಮೆ ಇರುವ ವ್ಯಕ್ತಿ ಇದ್ದಕ್ಕಿದ್ದ ಹಾಗೆ ವಿಧಿವಶರಾದರೆ, 2 ಲಕ್ಷ ರಿಸ್ಕ್ ಕವರೇಜ್ ಸಿಗುತ್ತದೆ. ಇದರ ವಾರ್ಷಿಕ ಪ್ರೀಮಿಯಂ 436 ರೂಪಾಯಿಗಳು. ಈ ಹಣವು ಪ್ರತಿ ವರ್ಷ ಮೇ 31ರ ಒಳಗೆ ನಿಮ್ಮ ಅಕೌಂಟ್ ಇಂದ ಡೆಬಿಟ್ ಆಗುತ್ತದೆ. ಭಾರತೀಯ ಜೀವ ವಿಮಾ ಕಂಪನಿಯಿಂದ ಇದು ಗ್ರಾಹಕರು ಸಿಗುತ್ತದೆ. ಬ್ಯಾಂಕ್ ಅಕೌಂಟ್ ಇರುವವರಿಗೆ ಅಗತ್ಯ ಅನುಮೋದನೆ ಇಂದ ಅವರನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಯೋಜನೆ ಬೇಕು ಎನ್ನುವ ಗ್ರಾಹಕರಿಗೆ ಸರಿಯಾದ ಮಾರ್ಗದರ್ಶನವನ್ನು ಬ್ಯಾಂಕ್ ನೀಡಬೇಕು..

ಒಂದು ವೇಳೆ ನಿಮಗೆ ಈ ಯೋಜನೆಯನ್ನು ನಿಲ್ಲಿಸಿಬಿಡಬೇಕು ಎಂದು ಅನ್ನಿಸಿದರೆ, ಈ ವರ್ಷ ಡೆಬಿಟ್ ಆಗುವುದಕ್ಕಿಂತ ಮೊದಲು ಡೆಬಿಟ್ ಆಗುವುದನ್ನು ಸ್ಟಾಪ್ ಮಾಡಿಸಬಹುದು. ಈ ಯೋಜನೆಯನ್ನು ಕೊನೆಗೊಳಿಸುವುದು ಹೇಗೆ ಎಂದು ಬ್ಯಾಂಕ್ ನಲ್ಲಿ ನಿಮಗೆ ತಿಳಿಸುತ್ತಾರೆ. ಹಣ ಕಟ್ ಆಗುವ ಸಮಯಕ್ಕೆ ನಿಮ್ಮ ಅಕೌಂಟ್ ನಲ್ಲಿ ಹಣ ಇಲ್ಲದೆ ಹೋದರೆ, ಈ ಯೋಜೆನೆ ತಾನಾಗಿಯೇ ಸ್ಥಗಿತವಾಗುತ್ತದೆ. ಹಾಗೆಯೇ ನೀವಾಗಿ ಕಟ್ಟುವಾಗ, ಸರಿಯಾದ ಸಮಯಕ್ಕೆ ಹಣ ಕಟ್ಟದೆ ಇದ್ದರು ಯೋಜನೆ ಮುಗಿದು ಹೋಗುತ್ತದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Best News in KannadaBusinessbusiness ideasbusiness ideas for womenBusiness ideas in kannadabusiness ideas kannadaBusiness newsbusiness womenfinancefinance newskannada livekannada newsKannada Trending Newskarnataka business ideaslive newsLive News Kannadalive trending newsNews businessNews in Kannadatop news kannada