Isha Ambani: ಅಂಬಾನಿಯನ್ನು ಮೀರಿಸುವ ಭರವಸೆ ಮೂಡಿಸಿದ ಮಗಳು: ಅಪ್ಪನನ್ನು ಮೀರಿ ಮಗಳು ಮಾಡಿಧ ಸಾಧನೆ ಏನು ಗೊತ್ತೇ??

Isha Ambani: ಮುಕೇಶ್ ಅಂಬಾನಿ (Mukesh Ambani) ಅವರು ಎಷ್ಟು ದೊಡ್ಡ ಉದ್ಯಮಿ ಎನ್ನುವ ವಿಷಯ ನಮಗೆಲ್ಲ ಗೊತ್ತಿದೆ. ಇವರು ಈಗ ತಮ್ಮ ಸಾಮ್ರಾಜ್ಯವನ್ನು ತಮ್ಮ ಉತ್ತರಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಎಲ್ಲರಿಗೂ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ. ಇವರ ಮನೆಯವರು ಸರಿಯಾದ ರೀತಿಯಲ್ಲಿ ತಂದೆಯ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮುಕೇಶ್ ಅಂಬಾನಿ ಅವರ ಮಗಳು ಇಷಾ ಅಂಬಾನಿ ಅವರಿಗೆ ರಿಲಯನ್ಸ್ ಸಂಸ್ಥೆಯ ರೀಟೇಲ್ ಜವಾಬ್ದಾರಿ ಸಿಕ್ಕಿದೆ..

ಬೇರೆ ಎಲ್ಲ ರೀಟೇಲ್ ಸಂಸ್ಥೆಗಳಿಗಿಂತ ರಿಲಯನ್ಸ್ ಸಂಸ್ಥೆ ಹೆಚ್ಚು ಹೆಸರು ಮಾಡಿ, ತಮ್ಮ ಉದ್ಯಮವನ್ನು ಮುಂದಿನ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದೆ. ತಮ್ಮದೇ ಆದ ಸ್ವಂತ ಬ್ರಾಂಡ್ ಅನ್ನು ಕೂಡ ಶುರು ಮಾಡಿದೆ. FMCG ಉದ್ಯಮಕ್ಕೂ ಸಹ ಬಂದಿದ್ದು, ಇಲ್ಲಿ ಕೂಡ ಸಂಚಲನ ಸೃಷ್ಟಿಸಿದೆ. ಬೇಸಿಗೆ ಸಮಯಕ್ಕಾಗಿ, ಕೂಲ್ ಮಾಡುವ ಕೂಲ್ ಡ್ರಿಂಕ್ ಕ್ಯಾಂಪಾಕೋಲವನ್ನು ಪರಿಚಯಿಸಿ ದೊಡ್ಡ ದೊಡ್ಡ ಬ್ರ್ಯಾಂಡ್ ಗಳೇ ಸೈಡಿಗೆ ಹೋಗುವ ಹಾಗೆ ಮಾಡಿತು.

ಇದನ್ನು ಓದಿ: Job Openings: ನೀವು PU ಪಾಸ್ ಆಗಿದ್ದರೆ ಸಾಕು ತಿಂಗಳಿಗೆ 25 ಸಾವಿರ ಸಂಬಳ ಖಚಿತ: ಈ ಕೂಡಲೇ ಅರ್ಜಿ ಹಾಕಿ ಕೆಲಸ ಪಡೆಯಿರಿ. ಅದು ಶೋ ರೂಮ್ ನಲ್ಲಿ.

ಇದೀಗ ರಿಲಯನ್ಸ್ ಸಂಸ್ಥೆಯು ತಮ್ಮ ಸಂಸ್ಥೆಯ ತ್ರೈಮಾಸಿಕ ಅರ್ನಿಂಗ್ ರಿಸಲ್ಟ್ ಅನ್ನು ಬಿಡುಗಡೆ ಮಾಡಿದೆ. ಇಷಾ ಅಂಬಾನಿ ಅವರು ನೇತೃತ್ವ ವಹಿಸಿರುವ ರಿಲಯನ್ಸ್ ರೀಟೇಲ್ ಸಂಸ್ಥೆಯು ಮಾರ್ಚ್ 31ರವರೆಗೂ ಸಂಪಾದನೆ ಮಾಡಿರುವುದು, ₹2,415ಕೋಟಿ ರೂಪಾಯಿಗಳು. 2022ಕ್ಕಿಂತ ಈ ವರ್ಷ 13% ಹೆಚ್ಚು ಗಳಿಕೆ ಮಾಡಿದೆ. ಕಳೆದ ವರ್ಷ ಇಷಾ ಅಂಬಾನಿ ಅವರು ₹2,139 ಕೋಟಿ ರೂಪಾಯಿ ಗಳಿಸಿತ್ತು. ಈಗ ಇನ್ನು ಹೆಚ್ಚು ಲಾಭ ಗಳಿಸಿದೆ.

ಈಗ ರಿಲಯನ್ಸ್ ಸಂಸ್ಥೆ ಹಿಂದಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಾ ಸಾಗುತ್ತಿದೆ. ನಮ್ಮ ದೇಶದಲ್ಲಿ 15,000 ಕ್ಕಿಂತ ಹೆಚ್ಚು ರಿಲಯನ್ಸ್ ಮಾರ್ಟ್ ಇದೆ. ಈ ವರ್ಷ ಒಂದು ಸಾವಿರಕ್ಕಿಂತ ಹೆಚ್ಚು ರಿಲಯನ್ಸ್ ಮಾರ್ಟ್ ಶಾಪಿಂಗ್ ಅಂಗಡಿಗಳು ಶುರುವಾಗಲಿದೆ. ಇನ್ನು ರಿಲಯನ್ಸ್ ಎಲೆಕ್ಟ್ರಿಕ್ಸ್ ಸಂಸ್ಥೆಯು 35% ಹೆಚ್ಚು ಬೆಳೆದಿದೆ ಹಾಗೂ ಲಾಭ ದಾಖಲಿಸಿದೆ. ಲೈಫ್ ಸ್ಟೈಲ್ ವಿಭಾಗದಲ್ಲಿ 19% ಹೆಚ್ಚು ಆದಾಯ ಬಂದಿದೆ. ಇಷಾ ಅಂಬಾನಿ ಅವರು ತಂದೆಯ ಹಾಗೆ ಸಂಸ್ಥೆಯನ್ನು ಲಾಭದ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಇದನ್ನು ಓದಿ: Business Idea: ನೀವು ಹತ್ತನೇ ತರಗತಿ ವರೆಗೂ ಓದಿದ್ದರೂ ಸಾಕು, ನಿಮ್ಮ ಹಳ್ಳಿಯಲ್ಲಿಯೇ ಈ ಉದ್ಯಮ ಆರಂಭಿಸಿ, ಪೇಟೆಯವರಿಗಿಂತ ಹೆಚ್ಚು ದುಡಿಯಿರಿ.

Best News in Kannadaisha ambanikannada livekannada newsKannada Trending Newslive newsLive News Kannadalive trending newsmukesh ambaniNews in Kannadareliance retailtop news kannada