Business Idea: ಹಳ್ಳಿಯಾದರೂ ಸರಿ, ದಿಲ್ಲಿಯಾದರೂ ಸರಿ. ಮನೆ ಬಳಿ ಈ ಉದ್ಯಮ ಆರಂಭಿಸಿ. ತಿಂಗಳಿಗೆ ಕನಿಷ್ಠ 50 ಸಾವಿರ ದುಡಿಯುವುದು ಹೇಗೆ ಗೊತ್ತೇ??

Business Idea: ಬಹಳಷ್ಟು ಜನರು ಈಗ ಆಫೀಸ್ ಗೆ ಹೋಗದೆ, ಮನೆಯಲ್ಲೇ ಬ್ಯುಸಿನೆಸ್ ಮಾಡಿ ಹಣ ಸಂಪಾದನೆ ಮಾಡಬೇಕು ಎಂದು ಬಯಸುತ್ತಾರೆ. ಅನೇಕ ಕಾರಣಗಳಿಂದ ಕೆಲವು ಹೆಂಗಸರಿಗೆ ಹೊರಗಡೆ ಬಂದು ಕೆಲಸ ಮಾಡಲು ಆಗುವುದಿಲ್ಲ. ಆ ರೀತಿ ಆಸೆ ಇರುವವರಿಗೆ ಇಂದು ಒಂದು ಉತ್ತಮವಾದ ಬ್ಯುಸಿನೆಸ್ ಐಡಿಯಾ ತಿಳಿಸಲಿದ್ದೇವೆ. ನಿಮ್ಮ ಮನೆಯ ಪಕ್ಕದಲ್ಲೇ ಒಂದು ಪುಟ್ಟ ಜಾಗ ಇದ್ದರು ಸಾಕು, ಅದನ್ನು ಬಳಸಿಕೊಂಡು ತಿಂಗಳಿಗೆ 50 ಸಾವಿರ ಇಂದ 1 ಲಕ್ಷ ರೂಪಾಯಿವರೆಗು ಹಣ ಸಂಪಾದನೆ ಮಾಡಬಹುದು. ಇದು ಗಿಡಗಳನ್ನು ಬೆಳೆಸುವ ಐಡಿಯಾ ಆಗಿದೆ..

ಈಗ ಬಹಳಷ್ಟು ಜನರು ಮನೆಯ ಒಳಗೆ ಅಲಂಕಾರಿಕವಾಗಿ ಗಿಡಗಳನ್ನು ಇಡುತ್ತಾರೆ.. ಇಂಥ ಗಿಡಗಳನ್ನು ಜನರಿಗೆ ಮಾರಾಟ ಮಾಡಬಹುದು, ಇದಕ್ಕಾಗಿ ನಿಮ್ಮ ಹತ್ತಿರದಲ್ಲೇ ಸಣ್ಣದಾಗಿ ನರ್ಸರಿ ಶುರು ಮಾಡಿ, ಅಲ್ಲಿ ಮನೆಯ ಒಳಗೆ ಇಡಬಹುದಾದ ಸಸ್ಯಗಳನ್ನು ಬೆಳೆಸುವುದಕ್ಕೆ ಶುರು ಮಾಡಿ. ಇದಕ್ಕೆ 100 ರಿಂದ 150 ಗಜಗಳಷ್ಟು ಜಾಗ ಸಾಕು. ಸಣ್ಣ ನರ್ಸರಿಯಲ್ಲಿ ಗಿಡಗಳನ್ನು ನೆಟ್ಟು, ಅವುಗಳ ಆರೈಕೆ ಮಾಡಿ, ಹುಷಾರಾಗಿ ಬೆಳೆಸಿ. ಪಾಲಿ ಹೌಸ್ ವಿಧಾನದಲ್ಲಿ ಗಿಡಗಳನ್ನು ಆರೈಕೆ ಮಾಡಬಹುದು. ಇವರಿಂದ ಕೀಟಗಳು ತೊಂದರೆ ಕೊಡುವುದಿಲ್ಲ.

ಇದನ್ನು ಓದಿ: Job Openings: ನೀವು ಹತ್ತನೇ ತರಗತಿ ಪಾಸ್ ಆಗಿದ್ದೀರಾ: ಹಾಗಿದ್ದರೆ ಖಾಲಿ ಇವೆ 9,360 ಸರ್ಕಾರಿ ಉದ್ಯೋಗಗಳು: ಅರ್ಜಿ ಹಾಕಿ ಕೆಲಸ ಪಡೆಯಿರಿ. ಎಲ್ಲಿ ಗೊತ್ತೇ??

ಈ ಗಿಡಗಳನ್ನು ನೀವು ಬಹಳ ಹುಷಾರಾಗಿ ನೋಡಿಕೊಳ್ಳಬೇಕಾಗುತ್ತದೆ. ಪಾಲಿ ಹೌಸ್ ಮಾಡುವುದಕ್ಕೆ ದಿನಕ್ಕೆ ನಿಮಗೆ 50 ಸಾವಿರ ಇಂದ 1 ಲಕ್ಷದವರೆಗು ಹಣ ಬೇಕಾಗುತ್ತದೆ. ಇಲ್ಲಿ ಬೆಳೆಸುವ ಸಸ್ಯಗಳು ನಿಮ್ಮ ಹಳ್ಳಿ ಅಥವಾ ನಾನೆಯ ಹತ್ತಿರ ಸಣ್ಣ ಪಾಟ್ ಗಳಲ್ಲಿ ಕಸಿ ಮಾಡಿ ಹುಷಾರಾಗಿ ಬೆಳೆಸಿದರೆ, ಕಡಿಮೆ ಸಮಯದಲ್ಲೇ ಬೇಗ ಬೆಳೆಯುತ್ತದೆ..

ಶ್ರೀಮಂತರಿಗೆ ಆಕರ್ಷಕವಾಗಿ ಕಾಣುವ ಗಿಡಗಳನ್ನು ಖರೀದಿಸಲು ಆಸಕ್ತಿ ಇರುತ್ತದೆ. ಈಗ ಮಧ್ಯಮ ವರ್ಗದ ಜನರು, ಶ್ರೀಮಂತರು ಎಲ್ಲರೂ ಸಹ ಮನೆಯ ಒಳಗೆ ಸುಂದರವಾಗಿ ಕಾಣುವ ಗಿಡಗಳನ್ನು ಇಡಲು ಬಯಸುತ್ತಾರೆ. ಶುರುವಿನಲ್ಲಿ ನಿಮಗೆ ಕಡಿಮೆ ಆದಾಯ ಬಂದರು, ನಿಮ್ಮ ಗಿಡಗಳು ಚೆನ್ನಾಗಿದ್ದು, ಆರ್ಡರ್ ಗಳು ಜಾಸ್ತಿಯಾದರೆ, ಇದರಿಂಸ ತಿಂಗಳಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿವರೆಗು ಸಂಪಾದನೆ ಮಾಡಬಹುದು. ಬ್ಯುಸಿನೆಸ್ ಪ್ಲಾನ್ ಇರುವವರು ಇದನ್ನು ಶುರು ಮಾಡಬಹುದು.

ಇದನ್ನು ಓದಿ: Kannada News: ಒಂದು ಲೀಟರ್ ಗೆ ಮತ್ತಷ್ಟು ಕುಸಿದ ಎಣ್ಣೆ ಬೆಲೆ: ಎಷ್ಟಾಗಿದೆ ಗೊತ್ತೇ? ಎಷ್ಟು ಕಡಿಮೆ ಬೆಲೆ ಗೊತ್ತೇ?? ತಿಳಿದರೆ ಇಂದೇ ಖರೀದಿ ಮಾಡಿ ಸೇವಿಸುತ್ತೀರಿ.

Best News in KannadaBusinessbusiness ideasbusiness ideas for womenBusiness ideas in kannadabusiness ideas kannadaBusiness newsbusiness womenkannada livekannada newsKannada Trending Newskarnataka business ideaslive newsLive News Kannadalive trending newsNews businessNews in Kannadatop news kannada