ATM: ನೀವು ಎಟಿಎಂ ನಲ್ಲಿ ಹಣ ತೆಗೆಯುತ್ತಿರ?? ಹಾಗಿದ್ದರೆ ಸಿಹಿ ಸುದ್ದಿ- ಕೊನೆಗೂ ಬೇಕಾದುದನ್ನು ನೀಡಿದ ಎಟಿಎಂ. ಸುದ್ದಿ ಕೇಳಿದರೆ, ಕುಣಿದು ಸ್ಟೆಪ್ ಹಾಕ್ತಿರಾ.

ATM: ಬ್ಯಾಂಕ್ ಅಕೌಂಟ್ ಇಂದ ಹಣ ಡ್ರಾ ಮಾಡಬೇಕು ಎಂದರೆ ಪ್ರತಿಸಾರಿ ATM ಗೆ ನಿಮ್ಮ ಎಟಿಎಂ ಕಾರ್ಡ್ ತೆಗೆದುಕೊಂಡು ಹೋಗ್ತೀರಾ? ಇನ್ನುಮೇಲೆ ಈ ತೊಂದರೆಯೇ ಇರುವುದಿಲ್ಲ. ನೀವು ಸುಲಭವಾಗಿ ಎಟಿಎಂ ಕಾರ್ಡ್ ಇಲ್ಲದೆಯೇ ATM ಇಂದ ಹಣ ಡ್ರಾ ಮಾಡಬಹುದು. ಮೊಬೈಲ್ ಇಂದ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣ ಡ್ರಾ ಮಾಡಬಹುದು. ಈ ಹೊಸ ತಂತ್ರಜ್ಞಾನದ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ನಮ್ಮ ದೇಶದಲ್ಲಿ ಖ್ಯಾತಿ ಹೊಂದಿರುವ ಬ್ಯಾಂಕ್ ಆಫ್ ಬರೋಡಾ ಈ ಹೊಸ ಸೇವೆಯನ್ನು ಶುರು ಮಾಡಿದ್ದು, ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಹಣ ಪಡೆಯುವ ಸೇವೆಯನ್ನು ಶುರು ಮಾಡಿದೆ. ಈ ಮೂಲಕ ನೀವು ನಿಮ್ಮ UPI ಮೂಲಕವೇ ATM ಇಂದ ಹಣ ಪಡೆಯುವ. ಈ ರೀತಿ ಹಣ ಪಡೆಯುವ ಸೇವೆಯನ್ನು ಶುರು ಮಾಡಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ ಬ್ಯಾಂಕ್ ಆಫ್ ಬರೋಡಾ. ಇದನ್ನು ಓದಿ..Traffic Rules: ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ರವಾನಿಸಿದ ಡಿಜಿಪಿ- ರೋಡ್ ನಲ್ಲಿ ನಿಯಮ ಉಲ್ಲಂಘ ಮಾಡಿದರೆ, ಅಷ್ಟೇ .. ಏನಾಗಿದೆ ಗೊತ್ತೇ?

ಹೊಸದಾಗಿ ಶುರುವಾಗಿರುವ ಈ ಸೇವೆ ಕೇವಲ ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಮಾತ್ರವಲ್ಲ, ಎಲ್ಲಾ ಗ್ರಾಹಕರಿಗೂ ಲಭ್ಯವಿರುತ್ತದೆ. BHIM UPI, BOB World UPI ಅಥವಾ ಬೇರೆ UPI ಅಪ್ಲಿಕೇಶನ್ ಗಳ ಮೂಲಕ ಈ ಸೇವೆ ಅನಂದಿಸಬಹುದು. ಇದರಿಂದ ಬ್ಯಾಂಕ್ ಗ್ರಾಹಕರು ಡೆಬಿಟ್ ಕಾರ್ಡ್ ಇಲ್ಲದೆ ATM ಇಂದ ಹಣ ಪಡೆಯಬಹುದು. UPI ಅಪ್ಲಿಕೇಶನ್ ICCW ಸಕ್ರಿಯೆಗೊಳಿಸಿರುವ ವೈಶಿಷ್ಟ್ಯತೆ ಹೊಂದಿರಬೇಕು. ಈ ಸೇವೆಯನ್ನು ಬಳಸಲು ನೀವು ಬ್ಯಾಂಕ್ ಆಫ್ ಬರೋಡಾ ಎಟಿಎಂ ಗೆ ಹೋಗಬೇಕು..

ಅಲ್ಲಿ UPI ಇಂದ ಹಣ ಪಡೆಯುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು. ಎಷ್ಟು ಹಣ ಪಡೆಯುತ್ತೀರಿ ಎಂದು ನಮೂದಿಸಬೇಕು. ಬಳಿಕ ATM ನಲ್ಲಿ QR ಕೋಡ್ ಕಾಣುತ್ತದೆ, ಅದನ್ನು ಸ್ಕ್ಯಾನ್ ಮಾಡಿ ಪಿನ್ ನಂಬರ್ ಹಾಕಿದರೆ ನಿಮ್ಮ ವಹಿವಾಟು ಮುಗಿದು, ಹಣ ಬರುತ್ತದೆ. ಒಂದು ವೇಳೆ ನಿಮ್ಮ UPI ನಂಬರ್ ಬೇರೆ ಬೇರೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ, ಯಾವ ಬ್ಯಾಂಕ್ ಅಕೌಂಟ್ ಇಂದ ಹಣ ಪಡೆಯುತ್ತೀರಿ ಎನ್ನುವುದನ್ನು ಆಯ್ಕೆ ಮಾಡಬೇಕು. ಈ ರೀತಿಯಲ್ಲಿ ನೀವು ಒಂದು ಸಾರಿಗೆ ₹5000ವರೆಗು ಹಣ ಪಡೆಯಬಹುದು. ಹಾಗೆಯೇ ಎಟಿಎಂ ನಲ್ಲಿ ಎರಡು ಸಾರಿ ಪಡೆಯಬಹುದು. ಭಾರತದಲ್ಲಿ 11 ಸಾವಿರಕ್ಕಿಂತ ಹೆಚ್ಚು ಬ್ಯಾಂಕ್ ಆಫ್ ಬರೋಡಾ ಎಟಿಎಂ ಗಳಿವೆ. ಇದನ್ನು ಓದಿ..Free Bus: ಮಹಿಳೆಯರಿಗೆ ಕೊಡುವಂತೆ ನಮಗೂ ಉಚಿತ ಕೊಡಿ- ಹೊಸ ಬೇಡಿಕೆ ಇಟ್ಟ ಮತ್ತೊಂದು ಗುಂಪು. ನೆಟ್ಟಿಗರು ಕೂಡ ಇವರಿಗೆ ಕೊಡಿ ಎಂದದ್ದು ಯಾಕೆ ಗೊತ್ತೇ?

atmatm amount withdrawBest News in Kannadakannada livekannada newsKannada Trending Newslive newsLive News Kannadalive trending newsNews in Kannadatop news kannada