Railway Jobs: ಹತ್ತನೇ ತರಗತಿ, ITI ಪಾಸ್ ಆಗಿದ್ದರೆ ಸಾಕು- ರೈಲ್ವೆ ಇಲಾಖೆಯಲ್ಲಿ ಕೈತುಂಬಾ ಸಂಬಳದ ಉದ್ಯೋಗಗಳು ಖಾಲಿ. ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ.

Railway Jobs: ಒಂದು ವೇಳೆ ನೀವು ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕಾಗಿ (Railway Jobs) ಹುಡಕುತ್ತಿದ್ದರೆ, ನಿಮಗಾಗಿ ಒಂದು ಒಳ್ಳೆಯ ಅವಕಾಶ ಈಗ ಸಿಕ್ಕಿದೆ. ಸೌತ್ ವೆಸ್ಟರ್ನ್ ರೈಲ್ವೆಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳನ್ನು (Railway Jobs) ಭರ್ತಿ ಮಾಡಲು ಸೂಚನೆ ನೀಡಲಾಗಿದ್ದು, ಐಟಿಐ (ITI) ಓದಿರುವವರು ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಹುಬ್ಬಳ್ಳಿ (Hubli) ಮೈಸೂರು (Mysore) ಹಾಗೂ ಕರ್ನಾಟಕದ (Karnataka) ಇನ್ನಿತರ ಕಡೆಗಳಲ್ಲಿ ಅಪ್ರೆಂಟಿಸ್ ಹುದ್ದೆ ಹುದ್ದೇ ಖಾಲಿ ಇದೆ. ಈ ಕೆಲಸಕ್ಕೆ ಅಪ್ಲೈ ಮಾಡಲು ಆಗಸ್ಟ್ 2 ಲಾಸ್ಟ್ ಡೇಟ್ ಆಗಿದ್ದು, ಆಸಕ್ತಿ ಇದ್ದರೆ ನೀವು ಕೂಡ ಅಪ್ಲೈ ಮಾಡಬಹುದು.

ಆನ್ಲೈನ್ ಮೂಲಕ ನೀವು ಈ ಕೆಲಸಕ್ಕೆ (Railway Jobs) ಅರ್ಜಿ ಸಲ್ಲಿಸಬಹುದು. ಆಯ್ಕೆ ಆಗುವವರಿಗೆ ಮೈಸೂರು, ಬೆಂಗಳೊರು ಅಥವಾ ಹುಬ್ಬಳ್ಳಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ..ಈ ಹುದ್ದೆಯ ಬಗ್ಗೆ ನಿಮಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..ಹುದ್ದೆಯ ಬಗ್ಗೆ ಮಾಹಿತಿ ಹೀಗಿದೆ, ಹುಬ್ಬಳ್ಳಿ ಡಿವಿಶನ್ ನಲ್ಲಿ 237ಹುದ್ದೆಗಳು,
ಕಾರಿಯೇಜ್ ರಿಪೇರಿ ವರ್ಕ್​ಶಾಪ್​, ಹುಬ್ಬಳ್ಳಿಯಲ್ಲಿ 217 ಹುದ್ದೆಗಳು, ಬೆಂಗಳೂರು ಡಿವಿಶನ್ ನಲ್ಲಿ 230 ಹುದ್ದೆಗಳು, ಮೈಸೂರು ಡಿವಿಶನ್ ನಲ್ಲಿ 177 ಹುದ್ದೆಗಳು, ಸೆಂಟ್ರಲ್ ವರ್ಕ್​ಶಾಪ್ ಮೈಸೂರು ನಲ್ಲಿ 43 ಹುದ್ದೆಗಳು ಖಾಲಿ ಇದೆ.. ಇದನ್ನು ಓದಿ..Kannada News: ವರ್ಷಗಳಿಂದ ದೇವಸ್ಥಾನ ಇದೆ, ಪಕ್ಕದಲ್ಲೇ ಮಸೀದಿ ಕೂಡ ಇದೆ. ಆದರೆ ಹೊಸದಾಗಿ ಕ್ಯಾತೆ ತೆಗೆದ ಮುಸ್ಲಿಮರು- ತುಮಕೂರಿನಲ್ಲಿ ಭಕ್ತರ ಪಾಡು ಏನಾಗಿದೆ ಗೊತ್ತೇ?

ಈ ಕೆಲಸಕ್ಕೆ (Railway Jobs) ಬೇಕಿರುವ ಅರ್ಹತೆ ಹೀಗಿದೆ, ಸೌತ್ ವೆಸ್ಟರ್ನ್ ರೈಲ್ವೆ ನೀಡಿರುವ ಮಾಹಿತಿ ಪ್ರಕಾರ, ಈ ಕೆಲಸಕ್ಕೆ ಅಪ್ಲೈ ಮಾಡುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ಕಾಲೇಜ್ ಅಥವಾ ವಿಶ್ವವಿದ್ಯಾಲಯದಲ್ಲಿ 10ನೇ ತರಗತಿ/ITI/NTC ಮುಗಿಸಿರಬೇಕು. ಈ ಕೆಲಸಕ್ಕೆ ಅಪ್ಲೈ ಮಾಡುವವರ ವಯಸ್ಸು 2023ರ ಆಗಸ್ಟ್ 2ಕ್ಕೆ ಮಿನಿಮಮ್ 15 ವರ್ಷ ಹಾಗೆಯೇ ಮ್ಯಾಕ್ಸಿಮಮ್ 24 ವರ್ಷ ಇರಬೇಕು. ಕೆಲಸಕ್ಕೆ ವಯೋಮಿತಿ ಸಡಿಲಿಕೆ ಇದೆ.

SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇದೆ, OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು PwD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ. ಅರ್ಜಿ ಶುಲ್ಕ ಈ ರೀತಿ ಇದೆ, SC/ST/PwD ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ, ಬೇರೆ ಅಭ್ಯರ್ಥಿಗಳು ಆನ್ಲೈನ್ ಮೂಲಕ 100 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಮೆರಿಟ್ ಲಿಸ್ಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.. ಇದನ್ನು ಓದಿ..Vande Bharat: ವಂದೇ ಭರತ್ ಅಭಿವೃದ್ಧಿಯ ವೇಗ ಕಂಡು ಕೆಲವರು ವಿರೋಧ ಮಾಡುತ್ತಿರುವುದು ಯಾಕೆ? ಎಲ್ಲೆಂದರಲ್ಲಿ ಕಲ್ಲು ತೂರುತ್ತಿವರು ಯಾರು? ಸಂಪೂರ್ಣ ವಿವರಣೆ.

ಸೌತ್ ವೆಸ್ಟರ್ನ್ ರೈಲ್ವೆ (Railway Jobs) ತಿಳಿಸಿರುವ ಮಾಹಿತಿಯ ಪ್ರಕಾರ, ಈ ಕೆಲಸಕ್ಕೆ ವೇತನವನ್ನು ಇನ್ನು ನಿಗದಿ ಪಡಿಸಿಲ್ಲ. ಕೆಲಸಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪೋಸ್ಟಿಂಗ್ ಸಿಗುತ್ತದೆ..ಅರ್ಜಿ ಸಲ್ಲಿಕೆ ಶುರು ಆಗಿರುವ ದಿನಾಂಕ 3/7/2023, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 2/8/2023. ಒಂದು ವೇಳೆ ನೀವು ಅರ್ಜಿ ಹಾಕುವಾಗ ತೊಂದರೆಯಾದರೆ swractapp2223@gmail.com ಈ ಮೇಲ್ ಐಡಿಗೆ ಮೇಲ್ ಮಾಡಿ. ಇದನ್ನು ಓದಿ..Vastu Tips: ನೀವು ಅಪ್ಪಿ ತಪ್ಪಿ ಊಟವನ್ನು ಈ ದಿಕ್ಕಿನಲ್ಲಿ ಮಾಡಬೇಡಿ. ಸಾಲ ಹೆಚ್ಚಾಗುತ್ತದೆ. ಹಣ ಡಮಾರ್ ಆಗುತ್ತದೆ.

Best News in Kannadajob newsjob news in kannadajobskannada livekannada newsKannada Trending Newslive newsLive News Kannadalive trending newsNews in Kannadarailway jobstop news kannada