Maruti Suzuki Invicto: ಭರ್ಜರಿ ಮೈಲೇಜ್ ನೊಂದಿಗೆ ಬಿಡುಗಡೆಯಾದ ಹೊಸ ಕಾರು- ವಿಶೇಷತೆ, ಸ್ಪೆಷಲ್ ಆಯ್ಕೆ, ಮೈಲೇಜ್ ನ ಸಂಪೂರ್ಣ ಡೀಟೇಲ್ಸ್.

Maruti Suzuki Invicto: ನಮ್ಮ ದೇಶದಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಇದೀಗ ತಮ್ಮ ಸಂಸ್ಥೆಯ ಮಾರುತಿ ಸುಜುಕಿ ಇನ್ವಿಕ್ಟೋ ಕಾರ್ ಅನ್ನು ಬಿಡುಗಡೆ ಮಾಡಿದೆ. ಈ ಕಾರ್ ನ ಬೆಲೆ ಶುರುವಾಗುವುದು 24.79 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ ಎಂದು ಹೇಳಲಾಗಿದೆ. Maruti Suzuki Invicto ಕಾರ್ 3 ವೇರಿಯಂಟ್ ಗಳಲ್ಲಿ ಲಭ್ಯವಾಗಾಲಿದೆ. ಈ ಕಾರ್ ನ ಮೇನ್ ವೇರಿಯಂಟ್ ಝೀಟಾ 7 ಸೀಟರ್ ಕಾರ್ ನ ಬೆಲೆ ₹24.79 ಲಕ್ಷ ರೂಪಾಯಿ ಆಗಿದೆ.

Maruti Suzuki Invicto features explained in kannada

ಝೀಟಾ 8 ಸೀಟರ್ ವೇರಿಯಂಟ್ ಬೆಲೆ ₹24.84 ಲಕ್ಷ ರೂಪಾಯಿ ಆಗಿದೆ. Maruti Suzuki Invicto ಟಾಪ್ ಸ್ಪೆಕ್ಟ್ ನ ಬೆಲೆ ₹28.42 ಲಕ್ಷ ರೂಪಾಯಿ ಆಗಿದೆ, ಇದು ಎಕ್ಸ್ ಶೋರೂಮ್ ಬೆಲೆ ಆಗಿರಲಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್ ರೀತಿಯಲ್ಲಿ Maruti Suzuki Invicto ಕಾರ್ ಅನ್ನು ತಯಾರಿಸಲಾಗಿದೆ. Maruti Suzuki Invicto ಕಾರ್ ಮಾರುತಿ ಸುಜುಕಿ ನೆಕ್ಸಾ ಡೀಲರ್ಶಿಪ್ ನ ಎಂಟನೇ ಕಾರ್ ಆಗಿದೆ. Maruti Suzuki Invicto ಕಾರ್ ನೆಕ್ಸಾ ಬ್ಲೂ, ಮಿಸ್ಟಿಕ್ ವೈಟ್, ಮೆಜೆಸ್ಟಿಕ್ ಸಿಲ್ವರ್, ಸ್ಟಿಲರ್ ಬ್ರೌನ್ಸ್, ಹೀಗೆ 4 ಬಣ್ಣಗಳಲ್ಲಿ ಸಿಗುತ್ತದೆ. ಇದನ್ನು ಓದಿ..Triumph Speed 400: ಜನರು ಕಾದು ಕುಳಿತಿದ್ದ ಟ್ರಯಂಫ್ ಸ್ಪೀಡ್ 400 – ವಿಶೇಷತೆಯ ಸಂಪೂರ್ಣ ಡೀಟೇಲ್ಸ್. ಖರೀದಿ ಮಾಡಲು ಇದೆ ಬೆಸ್ಟ್ ಎಂದ ತಜ್ಞರು

ನಮ್ಮ ದೇಶದಲ್ಲಿ ಟೊಯೊಟಾ ಹಾಗೂ ಮಾರುತಿ ಸುಜುಕಿ ನಡುವೆ ಈಗಿರುವ ಬ್ಯಾಡ್ಜ್ ಸ್ವಾಪಿಂಗ್ ಅಗ್ರಿಮೆಂಟ್ ಮತ್ತೆ ಮಾಡಲಾಗಿದೆ. Maruti Suzuki Invicto ಕಾರ್ ಹೇಗಿದೆ ಎಂದರೆ, ರೀಬ್ಯಾಡ್ಜ್ ಮಾಡಲಾಗಿರುವ ಟೊಯೊಟಾ ಇನ್ನೋವಾ ಹೈಕ್ರಾಸ್ ಆಗಿದೆ. ಈ ಕಾರ್ ಅನ್ನು ಪವರ್ ಟ್ರೇನ್ ಆಯ್ಕೆಯ ಜೊತೆಗೆ, ಸ್ಟ್ರಾಂಗ್ ಹೈಬ್ರಿಡ್ ಮಾದರಿಯಲ್ಲಿ Maruti Suzuki Invicto ಅನ್ನು ತಯಾರಿಸಲಾಗಿದೆ. ಈ ಕಾರ್ ನ ಹೈಬ್ರಿಡ್ ಸೆಟಪ್ Atkinson Cycle Petrol Engine ಉತ್ಪಾದನೆ ಮಾಡುತ್ತದೆ.

e-CVT ಗೇರ್ ಬಾಕ್ಸ್ ಗೆ NIMH ಬ್ಯಾಟರಿ ಪ್ಯಾಕ್ ಇದ್ದು, ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿದೆ. ಉತ್ತಮವಾಗಿರುವ ಹೈಬ್ರಿಡ್ ಸಿಸ್ಟಮ್ 184bhp ಪವರ್ ಉತ್ಪಾದಿಸುತ್ತದೆ. 9.5 ಸೆಕೆಂಡ್ಸ್ ಗಳಲ್ಲಿ 0 ಇಂದ 100ಕಿಮೀ ವೇಗ ತಲುಪುತ್ತದೆ. 23.24ಕಿಮೀ ಮೈಲೇಜ್ ನೀಡುತ್ತದೆ. Maruti Suzuki Invicto ವಿಶಿಷ್ಟವಾದ ಲುಕ್ ಹೊಂದಿದೆ. ಇನ್ನೋವಾಗಿಂತ ಈ ಕಾರ್ ನಲ್ಲಿ ಹೊಸ ಗ್ರಿಲ್ ಗಳನ್ನು ಹಾಕಲಾಗಿದೆ. LED ಹೆಡ್ ಲೈಟ್ ಹಾಗೂ ಕ್ರೋಮ್ ಸ್ಲ್ಯಾಟ್ ಗಳನ್ನು ಹೊಂದಿಸಲಾಗಿದೆ. ಹೆಡ್ ಲ್ಯಾಮ್ಪ್ ಹಾಗೂ ಡಿ.ಆರ್.ಎಲ್ ಗಳನ್ನು ಅಪ್ಗ್ರೇಡ್ ಮಾಡಲಾಗಿದೆ.. ಇದನ್ನು ಓದಿ..Electric Truck V1: ಒಂದು ರುಪಾಯಿಗೆ ಒಂದು ಕಿಲೋ ಮೀಟರ್ ಗಿಂತಲೂ ಹೆಚ್ಚು ಓಡುವ ಟ್ರಕ್- ಟ್ರಕ್ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು. ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.

18 ಇಂಚ್ ಅಲಾಯ್ ವೀಲ್ ಹೊಂದಿದೆ, 22/50 R18 ಟೈರ್ ಗಳಿವೆ. ಇದರಲ್ಲಿ ಟ್ವೀಕ್ ಮಾಡಿದ ಟೈಲ್ ಲೈಟ್ ಸಹ ಇದೆ. ಕಾರ್ ನ ಒಳಗೆ ಐಷಾರಾಮಿ ವಿಶೇಷತೆಗಳಿವೆ. ಅಷ್ಟೇ ಅಲ್ಲದೆ, ಡ್ಯಾಶ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುತ್ತದೆ. 10.1 ಇನ್ಫೋಟೈನ್ಮೆಂಟ್ ಹೊಂದಿದೆ. ಡ್ರೈವರ್ ಸೀಟ್ ನಲ್ಲಿ 8 ವೇ ಎಲೆಕ್ಟ್ರಿಕ್ ಅಡ್ಜಸ್ಟ್ಮೆಂಟ್ ನೀಡಲಾಗಿದೆ. ಈ ಕಾರ್ ನಲ್ಲಿ ಕ್ಯಾಪ್ಟನ್ ಸೀಟ್ ಗಳಿವೆ. ಪನೋರಮಿಕ್ ಸನ್ ರೂಫ್, ಪ್ರೀಮಿಯಂ ಆಡಿಯೋ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಸುಜುಕಿ ಕನೆಕ್ಟ್ ಸೂಟ್, ಗ್ಲೋವ್ ಬಾಕ್ಸ್, ವೈರ್ಲೆಸ್ ಫೋನ್ ಚಾರ್ಜರ್ ಸೇರಿದಂತೆ ಇನ್ನಷ್ಟು ಫೀಚರ್ ಗಳಿವೆ. ಇದನ್ನು ಓದಿ..Tata Tiago: ನೋಡಲು ಬೆಂಕಿ ಪೊಟ್ಟಣದಂತೆ ಇರುವ ಟಾಟಾ ಟಿಯಾಗೋ ಕಾರು ಆಯಿತು ಪಲ್ಟಿ ಪಲ್ಟಿ- ಒಳಗಿರುವ ಜನರ ಕಥೆ ಏನಾಗಿದೆ ಗೊತ್ತೆ?

Best News in Kannadacarskannada livekannada newsKannada Trending Newslive newsLive News Kannadalive trending newsmaruti suzukimaruti suzuki invictoNews in Kannadatop news kannada