News: SC ST ಸಮುದಾಯ ಜನರ ಜಾಮೀನು ಖರೀದಿ ಮಾಡುವ ಮುನ್ನ ಇರಲಿ ಎಚ್ಚರ- ಹೊಸ ಖಡಕ್ ಆದೇಶ ಹೊರಡಿಸಿದ ಸಿದ್ದು ಸರ್ಕಾರ.

News: ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡಗಳ (ST) ವಿಚಾರಕ್ಕೆ ಸಂಬಂಧಿಸಿದ ಲ್ಯಾನ್ಡ್ ಬಿಲ್ (Land Bill) ವಿಚಾರದಲ್ಲಿ ಹೊಸದೊಂದು ನಿಯಮವನ್ನು ಕೋರ್ಟ್ ಜಾರಿಗೆ ತಂದಿದೆ. ಇವರ ಭೂಮಿ ವರ್ಗಾವಣೆ ವಿಷಯದಲ್ಲಿ ಕೆಲವು ನಿಷೇಧ ಹೇರಲಾಗಿದೆ (News). ಹಾಗೆಯೇ ತಿದ್ದುಪಡಿ ತರುವ ಕೇಸ್ ವಿಧಾನಸಭೆಯಲ್ಲಿ ನಿನ್ನೆ ಜೂನ್ 10ರಂದು ನಡೆದಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿದವರ ಜಮೀನನ್ನು ಸರ್ಕಾರಕ್ಕೆ ಮಾಹಿತಿ ನೀಡದೆ, ಪರ್ಮಿಶನ್ ಪಡೆಯದೆ..

ಪರಭಾರೆ ಮಾಡಿದ್ದು, ಆ ವಿಷಯ ಕೋರ್ಟ್ ಗೆ ತಿಳಿದರೆ, ಆ ಜಮೀನುಗಳನ್ನು ಮೂಲ ಮಂಜೂರಾತಿ ಆಗಿರುವಲ್ಲಿಗೆ ವಾಪಸ್ ಕೊಡಬೇಕು ಎಂದು ಆದೇಶ ನೀಡಿದೆ..2017ರಲ್ಲೇ ಈ ವಿಚಾರ ಸುಪ್ರೀಂ ಕೋರ್ಟ್ ಗೆ ಹೋಗಿದ್ದು, ಈ ಕಾಯ್ದೆಯ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ನೀಡಲಾಗಿತ್ತು (News).. ಈ ವಿಚಾರದ ಮೂಲ ಕಾಯ್ದೆಯಲ್ಲಿ ನೆಲವನ್ನು ವಾಪಸ್ ಪಡೆಯುವುದಕ್ಕೆ.. ಇದನ್ನು ಓದಿ..2000 Notes: ಎಲ್ಲಾ 2000 ನೋಟುಗಳು ಬ್ಯಾಂಕ್ ಗೆ ವಾಪಾಸ್ ಬರುತ್ತಿವೆ- ಇದರಿಂದ ಪ್ರತಿಯೊಬ್ಬರಿಗೂ ಲಾಭ. ಅದೇಗೆ ಗೊತ್ತೇ??

ಯಾವುದೇ ಕಾಲಮಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ಬಗ್ಗೆ ಸರ್ಕಾರವು ಯಾವುದೇ ತಿದ್ದುಪಡಿಯನ್ನು ತಂದಿರಲಿಲ್ಲ. ಈಗ ನಮ್ಮ ರಾಜ್ಯ ಸರ್ಕಾರವು 1978ರಿಂದ ನಮ್ಮ ರಾಜ್ಯದಲ್ಲಿ ಜಾರಿ ಇರುವ ಕಾನೂನಿನ ಕಾಯ್ದೆಯ ಮೇಲೆ ಈಗ ತಿದ್ದುಪಡಿ ತಂದಿದೆ (News).

1978 ರಲ್ಲಿ ಈ ಕಾಯ್ದೆ ಹೇಗಿತ್ತೋ, ಅದೇ ರೀತಿಯಲ್ಲಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ, ಆದರೆ ಈ ಕಾಯ್ದೆಯಲ್ಲಿದ್ದ ಕೆಲವು ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಈ ಕಾಯ್ದೆಯ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸುವ ವಿಚಾರದಲ್ಲಿ, ಇಷ್ಟು ಸಮಯ ಇದ್ದ ಕಾಲಮಿತಿಯನ್ನು ಈಗ ರದ್ದು ಮಾಡಲಾಗುತ್ತದೆ (News). ಇದನ್ನು ಓದಿ..Car Safety Tips: ಕಾರು ಓಡಿಸುವಾಗ ಮಳೆ ಬಂದರೆ, ತಕ್ಷಣ ಈ 5 ಕೆಲಸ ಮಾಡಿ- ನೀವು ಸೇಫ್, ನಿಮ್ಮ ಕಾರು ಕೂಡ ಸೇಫ್. ತೊಂದರೆ ಇರೋದೇ ಇಲ್ಲ.

ಹಿಂದಿನ ಬಹಳಷ್ಟು ವರ್ಷಗಳಿಂದ ಈ ಕಾನೂನು ಪರಭಾರೆ ಆಗಿದ್ದರು ಕೂಡ, ಮತ್ತೆ ಮೂಲ ಆಗಿರುವ ದಲಿತ ಮಾಲೀಕರ ಕೈಗೆ ಭೂಮಿ ಸೇರಬೇಕು ಎಂದು ಆದೇಶ ನೀಡಲಾಗಿದೆ. ಈ ತೀರ್ಪು ಈಗ ಭಾರಿ ಸಂಚಲನ ಸೃಷ್ಟಿಸಿದೆ (News). ಇದನ್ನು ಓದಿ..Fast Tag: ಗೂಗಲ್ ಪೇ ಅಥವಾ ಫೋನ್ ಪೇ ಗಳನ್ನೂ ಬಳಸಿ, ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿರುವ ಹಣವನ್ನು ಚೆಕ್ ಮಾಡಿ.

Best News in Kannadagovernment ruleskannada livekannada newsKannada Trending Newsland billlive newsLive News Kannadalive trending newsNews in KannadaSC ST New lawSC ST New rulestop news kannada