ITR: ನೀವು ಮೊದಲ ಬಾರಿಗೆ ITR ಫೈಲ್ ಮಾಡುತ್ತಿದ್ದರೇ, ಮೊದಲು ಈ ವಿಷಯ ತಿಳಿಯಿರಿ, ನಂತರ ಫೈಲ್ ಮಾಡಿ.

ITR: ಆದಾಯ ತೆರಿಗೆ ರಿಟರ್ನ್ಸ್ ಕಟ್ಟುವುದಕ್ಕೆ ಕೊನೆಯ ದಿನಾಂಕ ಹತ್ತಿರ ಬರುತ್ತಿದೆ. ಈ ವೇಳೆ 20123-23 ವರ್ಷದ ಹಾಗೂ 2023-24ನೇ ವರ್ಷದ ವಾರ್ಷಕ ಮೌಲ್ಯಮಾಪನಕ್ಕೆ ದಂಡ ಇರದೇ ಐಟಿಆರ್ ಕಟ್ಟಬೇಕು ಎಂದರೆ ಜುಲೈ 31ರ ಒಳಗೆ ಐಟಿಆರ್ (ITR) ಫಿಲ್ ಮಾಡಿ. ಕೆಲಸಕ್ಕೆ ಹೋಗುವವರಿಂದ ಬ್ಯುಸಿನೆಸ್ ಮದುವವರೆಗು ಎಲ್ಲರೂ ಕೂಡ ಐಟಿ ರಿಟರ್ನ್ಸ್ ಕಟ್ಟಲೇಬೇಕು. ಒಂದು ವೇಳೆ ನೀವು ಮೊದಲ ಸಾರಿ ಐಟಿಆರ್ (ITR) ಕಟ್ಟುತ್ತಿದ್ದರೆ, ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಐಟಿಆರ್ ಕಟ್ಟಲು ಬೇಕಾಗುವ ದಾಖಲೆಗಳು.. ITR File ಮಾಡುವುದಕ್ಕೆ ಯಾವ ತೆರಿಗೆ ರೀತಿಯನ್ನು ಆಯ್ಕೆ ಮಾಡುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ನಮ್ಮ ದೇಶದಲ್ಲಿ ಎರಡು ರೀತಿ ತೆರಿಗೆ ಕಟ್ಟುವ ಪದ್ಧತಿ ಇದೆ. ಮೊದಲನೆಯದು ಹಳೆಯ ತೆರಿಗೆ ಪದ್ಧತಿ ಎರಡನೆಯನ್ನು ಈಗಿನ ತೆರಿಗೆ ಪದ್ಧತಿ. ನಿಮ್ಮ ಅಗತ್ಯಕ್ಕೆ ತಕ್ಕ ಹಾಗೆ ಯಾವ ತೆರಿಗೆ ಪದ್ದತಿ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ. ಐಟಿಆರ್ (ITR) ಕಟ್ಟುವಾಗ ನಿಮ್ಮ ಪರ್ಸನಲ್ ಡೀಟೇಲ್ಸ್, ಟ್ಯಾಕ್ಸ್ ಕಟ್ಟುವ ಮಾಹಿತಿ, ಇನ್ವೆಸ್ಟ್ಮೆಂಟ್ ಬಗ್ಗೆ ಮಾಹಿತಿ, ನಿಮ್ಮ ಆದಾಯದ ದಾಖಲೆಗಳು, ಇದೆಲ್ಲವೂ ಬೇಕಾಗುತ್ತದೆ. ಇದನ್ನು ಓದಿ..Railway News: ಬಡವರಿಗೆ ಬಿಗ್ ಸಿಹಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ- ಇದೊಂದು ಆದರೆ ಬಡವರಿಗೆ ರೈಲಿನಲ್ಲಿ ಸುಲಭ ಪ್ರಯಾಣ.

ಜೊತೆಗೆ ಫಾರ್ಮ್16, ಫಾರ್ಮ್ 26 ಎಎಸ್ , ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ನಿಮ್ಮ ಕಂಪನಿಯ ವಾರ್ಷಿಕ ಮಾಹಿತಿ ಸ್ಟೇಟ್ಮೆಂಟ್ ಇದೆಲ್ಲವೂ ಬೇಕಾಗುತ್ತದೆ. ನೀವು ಸಾಲ ಪಡೆದಿದ್ದರೆ, ಅದರ ಬಡ್ಡಿ ಪುರಾವೆ ಕೂಡ ಬೇಕಾಗುತ್ತದೆ. ಯಾವ ಐಟಿಆರ್ ಫಾರ್ಮ್ ಆಯ್ಕೆ ಮಾಡಬೇಕು ಎಂದು ಗೊಂದಲ ವಿದ್ದರೆ, ಬೇರೆ ಬೇರೆ ವರ್ಗದ ಜನರಿಗೆ ಬೇರೆ ಬೇರೆ ಐಟಿಆರ್ ಫಾರ್ಮ್ ಕೊಡಲಾಗುತ್ತದೆ. ನಿಮ್ಮ ಆದಾಯಕ್ಕೆ ತಕ್ಕ ಹಾಗೆ, ಐಟಿ ಇಲಾಖೆಯಲ್ಲಿ ITR1, ITR2, ITR3 ಹಾಗೂ ITR 4 ಈ ನಾಲ್ಕರಲ್ಲಿ ಯಾವುದೇ ಫಾರ್ಮ್ ಅನ್ನು ಆಯ್ಕೆಮಾಡಿಕೊಳ್ಳಬಹುದು.

ಮೊದಲ ಸಾರಿ ಐಟಿಆರ್ ಸಲ್ಲಿಸುತ್ತಿರುವವರು ಇದನ್ನೆಲ್ಲಾ ಚೆಕ್ ಮಾಡುವುದಿಲ್ಲ. ಆದರೆ ಚೆಕ್ ಮಾಡದೆ ಇರುವುದು ದೊಡ್ಡ ತಪ್ಪು. ಚೆಕ್ ಮಾಡದೆ ಐಟಿಆರ್ ಫೈಲ್ ಮಾಡಿದರೆ, ಅದನ್ನು ಐಟಿಆರ್ ಪೂರ್ತಿಯಾಗಿದೆ ಎಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ.. ಐಟಿಆರ್ ಸಲ್ಲಿಸಿ 30 ದಿನಗಳ ಒಳಗೆ ಇದನ್ನು ಮಾಡದೆ ಇದ್ದರೆ, ನೀವು ಸಲ್ಲಿಸಿರುವ ಐಟಿಆರ್ ಅನ್ನು ರಿಜೆಕ್ಟ್ ಮಾಡಲಾಗುತ್ತದೆ. ಇದನ್ನು ಓದಿ..Car tricks: ನಿಮ್ಮ ವಾಹನದ ಮೇಲೆ ಆಗಿರುವ ಸ್ಕ್ರಾಚ್ ಆಗಿದೆಯೇ? ಸುಲಭವಾದ ಈ ಟ್ರಿಕ್ ಬಳಸಿ, ಮತ್ತೆ ಹೊಸದರಂತೆ ಮಾಡಿ.

ಜುಲೈ 31ರ ಒಳಗೆ ಐಟಿಆರ್ ಸಲ್ಲಿಸದೆ ಹೋದರೆ, ಆಗಸ್ಟ್ 1ರಿಂದ 1000 ಅಥವಾ 5000 ದಂಡ ಕಟ್ಟಬೇಕಾಗುತ್ತದೆ ಎನ್ನುವುದು ನೆನಪಿನಲ್ಲಿ ಇರಬೇಕು. 5ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು 1000 ದಂಡ ಕಟ್ಟಬೇಕು, 5ಲಕ್ಷಕ್ಕಿಂತ ಹೆಚ್ಚಿದ್ದರೆ, 5000 ದಂಡ ಕಟ್ಟಬೇಕು. ಹಾಗಾಗಿ ಎಲ್ಲವನ್ನು ಪರಿಶೀಲಿಸಿ ಐಟಿಆರ್ ಫೈಲ್ ಮಾಡಿ. ಇದನ್ನು ಓದಿ..LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.

Best News in Kannadaitritr filingkannada livekannada newsKannada Trending Newslive newsLive News Kannadalive trending newsNews in Kannadatop news kannada