News: ಸದಾ ಮೊಬೈಲ್ ಕೊಡುವ ಬದಲು, ಮಕ್ಕಳಿಗೆ ಯಾವ ಸಮಯದಲ್ಲಿ ಕೊಡಬೇಕು ಗೊತ್ತೇ? ಈ ರೀತಿ ಕೊಟ್ಟರೆ ಏನಾಗುತ್ತದೆ ಗೊತ್ತೇ?

News: ಈಗಿನ ಕಾಲದಲ್ಲಿ ಪುಟ್ಟ ಮಗು ಕೂಡ ಸೆಲ್ಫಿಗೆ ಸ್ಮೈಲ್ ಮಾಡುವುದನ್ನು ನೋಡುತ್ತೇವೆ. ತಿಂಗಳ ಕೂಸು ಕೂಡ ಯೂಟ್ಯೂಬ್ ಹಾಡಿಗೆ ಪ್ರತಿಕ್ರಿಯೆ ಕೊಡುವುದು, ನಗುವುದು ಅಳುವುದು ಇವೆಲ್ಲವೂ ನಡೆಯುತ್ತದೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದರೆ, ಮುಗ್ಧ ಮಕ್ಕಳು ಎಂದು ನಾವು ಕೂಡ ನಗುತ್ತೇವೆ.. ಆದರೆ ಅಷ್ಟು ಚಿಕ್ಕ ವಯಸ್ಸಿಗೆ ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಕೊಡೋದು ಒಳ್ಳೆಯದಂತು ಅಲ್ಲ. ಹಾಗಿದ್ರೆ ಯಾವಾಗ ಕೊಡಬೇಕು ಗೊತ್ತಾ?

ಮಕ್ಳಳಿಗೆ ಚಿಕ್ಕ ವಯಸ್ಸಿನಿಂದಲು ಮೊಬೈಲ್ ಕೊಡುವ ಅಭ್ಯಾಸ ತಂದೆ ತಾಯಿಯರಿಗೆ ಇದೆ. ಮಕ್ಕಳು ಕೂಡ ಸ್ಮಾರ್ಟ್ ಫೋನ್, ಗೇಮ್ಸ್, ವಿಡಿಯೋ ಇದಕ್ಕೆಲ್ಲ ಆಕರ್ಷಿತರಾಗುತ್ತಾರೆ. ಆದರೆ ತಜ್ಞರು ಹೇಳುವ ಪ್ರಕಾರ ಆದಷ್ಟು ತಡವಾಗಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡುವುದು ಒಳ್ಳೆಯದು. ಏಕೆಂದರೆ ಅತಿಯಾದ ಮೊಬೈಲ್ ಬಳಕೆ ಇಂದ ಮಕ್ಕಳ ಮೆದುಳಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ (News). ಈಗಿನ ಮಕ್ಕಳು ತಂದೆ ತಾಯಿಗಿಂತಲು ಫೋನ್ ಗೆ ಹತ್ತಿರವಾಗಿರುತ್ತಾರೆ. ಈ ಕಾರಣಗಳಿಗೆ ತಂದೆ ತಾಯಿ ಬಹಳ ಹುಷಾರಾಗಿರಬೇಕು. ಇದನ್ನು ಓದಿ..Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.

ಅಮೆರಿಕಾದ National Public Radio ತಿಳಿಸಿರುವ ವರದಿಯಲ್ಲಿ ಸ್ಕ್ರೀನ್ ಟೈಮ್ ಕನ್ಸಲ್ಟಂಟ್ ಎಮಿಲಿ ಚೆರ್ಕಿನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಮೊಬೈಲ್ ಕೊಡುವುದು ಒಳ್ಳೆಯದು ಎನ್ನುವ ಬಗ್ಗೆ ಮಾತನಾಡಿ,ಆದಷ್ಟು ತಡವಾಗಿ ಕೊಡುವುದು ಒಳ್ಳೆಯದು ಎಂದಿದ್ದಾರೆ. ಮತ್ತೊಂದು ವರದಿಯ ಪ್ರಕಾರ, ಸ್ನ್ಯಾಪ್ ಚಾಟ್ ನಲ್ಲಿ 11 ರಿಂದ 15 ವರ್ಷದ ಮಕ್ಕಳು ಗೊತ್ತಿಲ್ಲದರಿಂದ ಅಸಭ್ಯ ಮೆಸೇಜ್ ಗಳನ್ನು ಸ್ವೀಕರಿಸುತ್ತಿದ್ದಾರೆ. ಟಿಕ್ ವಿಚಾರದಲ್ಲೂ ಇದು ನಿಜವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳಿಗೆ ಬೇಡವಾದ ಅನೇಕ ವಿಚಾರಗಳಿವೆ, ಹಿಂಸೆ, ಲೈಂಗಿಕತೆ ಇದೆಲ್ಲವೂ ಇದೆ (News).

ಎಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ನಾವು ಇಂಥದ್ದನ್ನು ಹೆಚ್ಚಾಗಿಯೇ ನೋಡಬಹುದು. ಸೋಷಿಯಲ್ ಮೀಡಿಯಾದ ಇನ್ ಬಾಕ್ಸ್ ಗಳು ಭಯಾನಕವಾಗಿರುತ್ತದೆ ಎಂದರೆ ತಪ್ಪಲ್ಲ. ಸಾಕಷ್ಟು ಜನರು ಕೆಟ್ಟ ದೃಷ್ಟಿಯಿಂದ, ಕೆಟ್ಟ ಉದ್ದೇಶಗಳಿಂದಲೇ ಮೆಸೇಜ್ ಮಾಡಿರುತ್ತಾರೆ. ಇಂಥ ವಿಚಾರಗಳು ಮಕ್ಕಳ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುವುದಿಲ್ಲ. ಹಾಗಾಗಿ ಅತಿಯಾದ ಸ್ಮಾರ್ಟ್ ಫೋನ್ ಬಳಕೆ ಒಳ್ಳೆಯದಲ್ಲ (News).. ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

ಮಕ್ಕಳಿಗೆ ಅವಶ್ಯಕತೆ ಇದ್ದಾಗ ಮಾತ್ರ ಸ್ಮಾರ್ಟ್ ಫೋನ್ ಕೊಡಬೇಕು. ಆನ್ಲೈನ್ ಕ್ಲಾಸ್ ಇದ್ದಾಗ ಅಥವಾ ಓದುವ ವಿಚಾರಕ್ಕೆ ಸ್ಮಾರ್ಟ್ ಫೋನ್ ಕೊಡಬೇಕು. ಬೇರೆ ಸಮಯದಲ್ಲಿ ಕೊಡಬಾರದು. ಮಕ್ಕಳು ಅಡಿಕ್ಟ್ ಆಗುತ್ತಾರೆ. ಸ್ಮಾರ್ಟ್ ಫೋನ್ ಒಳಗಿರುವ ಗೇಮ್ಸ್ ಹಾಗೂ ಇನ್ನಿತರ ವಿಚಾರಗಳು ಮಕ್ಕಳನ್ನು ಸೆಳೆಯುತ್ತದೆ. ಅದರ ಕಡೆಗೆ ವಾಲುವುದರಿಂದ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸ್ಮಾರ್ಟ್ ಫೋನ್ ಬಳಕೆ ಒಳ್ಳೆಯದಲ್ಲ (News). ಇದನ್ನು ಓದಿ..Metro Collection: ಉಚಿತ ಬಸ್ ಬಿಟ್ಟ ಮೇಲೆ, ಬೆಂಗಳೂರು ಮೆಟ್ರೋ ಕಥೆ ಏನಾಗಿದೆ ಗೊತ್ತೇ? ತಿಳಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

Best News in Kannadakannada livekannada newsKannada Trending Newslive newsLive News Kannadalive trending newsnewsNews in Kannadasmartphonetop news kannada