CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ

CNG Car Mileage Tricks: ಇತ್ತೀಚಿನ ದಿನಗಳಲ್ಲಿ ಜನರು CNG ಕಾರ್ ಕೊಂಡುಕೊಳ್ಳುವುದಕ್ಕೇ ಇಷ್ಟಪಡುತ್ತಾರೆ. ಯಾಕೆಂದರೆ ಪೆಟ್ರೋಲ್ ಗಿಂತ ಕಡಿಮೆ ಬೆಲೆಗೆ CNG ಸಿಗುತ್ತದೆ. ಕೆಲವು ತಿಂಗಳುಗಳಿಂದ ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಆಗಿಲ್ಲ, ಆದರೆ ದೇಶದ ಬಹುತೇಕ ಎಲ್ಲಾ ಕಡೆ, ಪೆಟ್ರೋಲ್ ಬೆಲೆ 100 ರೂಪಾಯಿಗಿಂತ ಹೆಚ್ಚು., ಆದರೆ CNG ಒಂದು ಕೆಜಿಗೆ 73 ರಿಂದ 74 ರೂಪಾಯಿಗೆ ಸಿಗುತ್ತದೆ. ಹಾಗಾಗಿ ಹೆಚ್ಚು ಜನರು CNG ಕಾರ್ ಬಳಸಲು ಇಷ್ಟಪಡುತ್ತಾರೆ. ಆದರೆ ಕೆಲವು ತಪ್ಪಗಳಿಂದ CNG ಕಾರ್ ಮೈಲೇಜ್ ಕೂಡ ಕಡಿಮೆ (CNG Car Mileage Tricks) ಆಗಬಹುದು. ಆದರೆ ಈ ಕೆಲವು ಟ್ರಿಕ್ಸ್ ಬಳಸುವುದರಿಂದ ಕಾಡ್ ಮೈಲೇಜ್ ಜಾಸ್ತಿ ಆಗುತ್ತದೆ. ಆ ಟ್ರಿಕ್ಸ್ ಏನು ಎಂದು ತಿಳಿಸುತ್ತೇವೆ ನೋಡಿ..

ಲೀಕೇಜ್ ಚೆಕ್ ಮಾಡಿ :- CNG ಕಿಟ್ ಏನಾದರೂ ಹಳೆಯದಾದರೆ ಲೀಕೇಜ್ ಸಮಸ್ಯೆ ಶುರುವಾಗುತ್ತದೆ. ಫಿಟ್ಟಿಂಗ್ ದಿಶಾ ಆದಾಗ ಲೀಕೇಜ್ ಆಗಲು ಶುರುವಾಗುತ್ತದೆ. ಆಫ್ಟರ್ ಮಾರ್ಕೆಟ್ CNG ಕಿಟ್ ಅಳವಡಿಸಿರುವ ಕಾರ್ ಗಳಲ್ಲಿ ಲೀಕ್ ಸಮಸ್ಯೆ ಜಾಸ್ತಿ ಕಾಣುತ್ತದೆ. ಹಾಗಾಗಿ CNG ಲೀಕ್ ಆಗುತ್ತಿದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಬೇಕು (CNG Car Mileage Tricks). ಇದನ್ನು ನೀವು ಕೂಡ ಚೆಕ್ ಮಾಡಿ. ಇದನ್ನು ಓದಿ..PF Balance Check: ಮನೆಯಲ್ಲಿಯೇ ಕುಳಿತು ನಿಮ್ಮ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಿ- ಸುಲಭವಾದ ವಿಧಾನಗಳು.

ಒಳ್ಳೆ ಕ್ವಾಲಿಟಿ ಸ್ಪಾರ್ಕ್ ಪ್ಲಗ್ ಬಳಸಿ :- CNG ಇಗ್ನಿಷನ್ ಪೆಟ್ರೋಲ್ ಗಿಂತ ಹೆಚ್ಚು ಹೀಟ್ ಉತ್ಪಾದಿಸುತ್ತದೆ. ಹಾಗಾಗಿ ಕಾರ್ ಇಂಜಿನ್ ಗಳಲ್ಲಿ ಅಳವಡಿಸಿರುವ ಸ್ಪಾರ್ಕ್ ಪ್ಲಗ್ ಗಳು ಹಾನಿಯಾಗಬಹುದು. ಸ್ಪಾರ್ಕ್ ಪ್ಲಗ್ ಕೆಟ್ಟು ಹೋದಾಗ, ನಿಮ್ಮ ಕಾರ್ ಸರಿಯಾಗಿ ಚಲಿಸುವುದಿಲ್ಲ ಇದರಿಂದ ಮೈಲೇಜ್ ಕಡಿಮೆ ಆಗುತ್ತದೆ (CNG Car Mileage Tricks). ಒಳ್ಳೆಯ ಕ್ವಾಲಿಟಿ ಇರುವ ಸ್ಪಾರ್ಕ್ ಪ್ಲಗ್ ಬಳಸುವುದು ಒಳ್ಳೆಯದು.

ಟೈರ್ ಪ್ರೆಶರ್ ಕಡಿಮೆ ಮಾಡಿ :- ಕಾರ್ ನ ಟೈರ್ ನಲ್ಲಿ ಗಾಳಿ ಕಡಿಮೆ ಇದ್ದರೆ, ಮೈಲೇಜ್ ಕಡಿಮೆಯಾಗುತ್ತದೆ. ಟೈರ್ ನಲ್ಲಿ ಗಾಳಿಯ ಒತ್ತಡ ಕಡಿಮೆ ಇದ್ದರೆ, ಇಂಜಿನ್ ಮೇಲೆ ಒತ್ತಡ ಹೆಚ್ಚಾಗುತ್ತದೆ (CNG Car Mileage Tricks). ಹಾಗೆಯೇ ಇಂಜಿನ್ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚು ಫ್ಯುಲ್ ತೆಗೆದುಕೊಳ್ಳುತ್ತದೆ. ಹಾಗಾಗಿ ಟೈರ್ ಪ್ರೆಶರ್ ಮುಖ್ಯವಾಗುತ್ತದೆ. ಇದನ್ನು ಓದಿ..SBI Loan: ನಿಮ್ಮ ಆಸ್ತಿಯ ಮೇಲೆ ಸುಲಭವಾಗಿ ಸಾಲ ಪಡೆಯುವುದು ಹೇಗೆ ಗೊತ್ತೇ? SBI ನೋಡಿ ಸುಲಭವಾಗಿ ಕೊಡುತ್ತೆ.

ಏರ್ ಫಿಲ್ಟರ್ ಸ್ವಚ್ಛವಾಗಿರಬೇಕು :- ಇದರಲ್ಲಿ ಡಸ್ಟ್ ತುಂಬಿಕೊಂಡರೆ, CNG ಕಾರ್ ನ ಮೈಲೇಜ್ ಕಡಿಮೆ ಆಗುತ್ತದೆ. ಏರ್ ಫಿಲ್ಟರ್ ಒಳಗಿನ ಕೊಳೆ ಇಂದ, ಇಂಜಿನ್ ಗೆ ಬೇಕಾಗುವಷ್ಟು ಗಾಳಿ ಸಿಗುವುದಿಲ್ಲ.. ಹಾಗಾಗಿ CNG ಬಳಕೆ ಸರಿಯಾಗಿ ಆಗುವುದಿಲ್ಲ. ಈ ಕಾರಣಕ್ಕೆ ಮೈಲೇಜ್ ಕಡಿಮೆ ಆಗುತ್ತದೆ (CNG Car Mileage Tricks). ಇದನ್ನು ಓದಿ..Tata Tiago: ಚಿಲ್ಲರೆ ಬೆಲೆ, ಸುರಕ್ಷಿತ ಹಾಗೂ ಮಸ್ತ್ ಕಾರು- ಇದರ ವಿಶೇಷತೆ, ಬೆಲೆ ಕೇಳಿದರೆ ಇರಲಿ ಎಂದು ಖರೀದಿ ಮಾಡ್ತೀರಾ.

Best News in Kannadacar trickskannada livekannada newsKannada Trending Newslive newsLive News Kannadalive trending newsmileage tricksNews in Kannadatop news kannada