Neer Dose Karnataka
Take a fresh look at your lifestyle.

ಪೃಥ್ವಿ ಶಾ ರವರ ರಿಯಲ್ ಲೈಫ್ ನ ಗರ್ಲ್ ಫ್ರೆಂಡ್ ಯಾರು ಗೊತ್ತಾ??? ಯಪ್ಪಾ ಎಷ್ಟು ಕ್ಯೂಟ್ ಇದಾರೆ ಸ್ವಾಮಿ.

4

ನಮಸ್ಕಾರ ಸ್ನೇಹಿತರೇ, ಭಾರತ ಕ್ರಿಕೆಟ್ ತಂಡದ ಮುಂದಿನ ದಿನಗಳಲ್ಲಿ ಭರವಸೆಯ ಆಟಗಾರರಾಗಿ ಕಾಣಿಸಿಕೊಳ್ಳುವ ಪೃಥ್ವಿ ಶಾ ರವರು ಇದೀಗ ಉದಯೋನ್ಮುಖ ಆಟಗಾರರಲ್ಲಿ ಒಬ್ಬರು. ಇವರನ್ನು ಮಿನಿ ತೆಂಡ್ಲ್ಯೂಕರ್ ಹಾಗೂ ಮಿನಿ ಸೆಹ್ವಾಗ್ ಎಂದು ಕೂಡ ಕರೆಯಲಾಗುತ್ತದೆ. ಅದರಲ್ಲಿಯೂ ಐಪಿಎಲ್ ನಲ್ಲಿ ಮೊದಲ ಓವರ್ ನಲ್ಲಿ 6 ಬಾಲ್ ಗಳಿಗೆ 6 ಬೌಂಡರಿ ಗಳಿಸುವ ಮೂಲಕ ಪೃಥ್ವಿ ಶಾ ರವರು ಬಾರಿ ಸದ್ದು ಮಾಡಿದ್ದರು. ಹಲವಾರು ದಿನಗಳ ಕಾಲ ಫಾರ್ಮ್ ಕಳೆದುಕೊಂಡಿದ್ದ ಪೃಥ್ವಿ ಶಾ ರವರು ಈ ಬಾರಿಯ ಐಪಿಎಲ್ ನಲ್ಲಿ ಮತ್ತೊಮ್ಮೆ ಫಾರ್ಮ್ ಗೆ ಮರಳುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರನಾಗಿದ್ದರೆ.

ಇನ್ನು ಇವರ ಜೊತೆ ಆಟವಾಡಿರುವ ಹಲವಾರು ಆಟಗಾರರು ಇನ್ನು ಐಪಿಎಲ್ ನಲ್ಲಿಯೂ ಕೂಡ ಅವಕಾಶ ಪಡೆದಿಲ್ಲ, ಆದರೆ ಇವರು ಈಗಾಗಲೇ ಭಾರತ ತಂಡದ ಬಾಗಿಲ ಬಳಿ ನಿಂತು ರೋಹಿತ್ ಶರ್ಮ ಅಥವಾ ಶಿಖರ್ ಧವನ್ ರವರ ಸ್ಥಾನವನ್ನು ಪಡೆದುಕೊಳ್ಳಲು ಸಿದ್ದರಾಗಿದ್ದಾರೆ. ಅಷ್ಟೇ ಯಾಕೆ ಸಚಿನ್ ರವರ ಪುತ್ರ, ಅರ್ಜುನ್ ತೆಂಡ್ಲ್ಯೂಕರ್ ರವರು ಜೊತೆ ಬೆಳೆದ ಇವರು ಅವರಿಗಿಂತ ಒಂದು ಮೆಟ್ಟಿಲು ಯಶಸ್ಸನ್ನು ಗಳಿಸಿದ್ದಾರೆ ಎಂದರೆ ತಪ್ಪಗಾಲಾರದು.

ಇನ್ನು ಇವರ ಗರ್ಲ್ ಫ್ರೆಂಡ್ ಯಾರು ಎಂಬುವುದನ್ನು ನೋಡುವುದಾದರೇ ಹಿಂದಿ ಕಿರುತೆರೆಯಲ್ಲಿ ಇನ್ನು ನಟಿಯಾಗಿ ಹೆಚ್ಚಿನ ಸದ್ದು ಮಾಡದೆ ಇದ್ದರೂ, ಕೆಲವೊಂದು ಖ್ಯಾತ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿ, ಹಾಗೂ ಕೆಲವೊಂದು ಶೋ ಗಳಲ್ಲಿ ಭಾಗವಹಿಸುವ ಮೂಲಕ ಜನಪ್ರಿಯತೆ ಗಳಿಸಿರುವ ಪ್ರಚಿ ಸಿಂಗ್ ರವರು ಪೃಥ್ವಿ ಶಾ ರವರ ನಿಜ ಜೀವನದ ಗರ್ಲ್ ಫ್ರೆಂಡ್. ಇವರ ಫೋಟೋಗಳನ್ನು ಕೆಳಗಡೆ ಹಾಕಲಾಗಿದ್ದು ಒಮ್ಮೆ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Leave A Reply

Your email address will not be published.