Personal Loan: ಗ್ಯಾರಂಟಿ ಬೇಡ, ಗಿರವಿ ಬೇಡ- ಆಧಾರ್ ನೋಡಿ ಕೊಡ್ತಾರೆ ಲೋನ್. ಕಷ್ಟ ಎಂದರೆ ಪಕ್ಕ ಕೊಡ್ತಾರೆ.
Personal Loan: ನಮಸ್ಕಾರ ಸ್ನೇಹಿತರೇ ಈ ವೇಗದಿಂದ ಓಡುತ್ತಿರುವ ದುನಿಯಾದಲ್ಲಿ ಪ್ರತಿಯೊಬ್ಬ ಜನಸಾಮಾನ್ಯರಿಗೂ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಹಣದ ಅವಶ್ಯಕತೆ ಬೇಕಾಗಿರುತ್ತದೆ. ಆದರೆ ಇವತ್ತಿನ ಲೇಖನಿಯಲ್ಲಿ ನಾವು ಒಂದು ಸಣ್ಣ ಪ್ರಮಾಣದ ಸಾಲ ಬೇಕಾಗಿದ್ದಲ್ಲಿ ಆ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಪ್ಯಾನ್ ಕಾರ್ಡ್(PAN Card ) ಇಲ್ಲದ ಕೇವಲ ಆಧಾರ್ ಕಾರ್ಡ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು ಎನ್ನುವ ವಿಚಾರವನ್ನು ಇವತ್ತು ಹುಡುಕಲು ಹೊರಟಿದ್ದೇವೆ. ಖಂಡಿತವಾಗಿ ಈ ಮಾಹಿತಿ ನಿಮಗೆ ಉಪಯೋಗಕಾರಿಯಾಗಿ ಇರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.
Table of Contents
ಆಧಾರ್ ಕಾರ್ಡ್ ಪ್ರಾಮುಖ್ಯತೆ(importance of Aadhar card)
ಪಾನ್ ಕಾರ್ಡ್ ಇಲ್ಲದೇ ಯಾವ ರೀತಿಯಲ್ಲಿ ಸ್ಮಾಲ್ ಲೋನ್ ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚೆ ಆಧಾರ್ ಕಾರ್ಡ್ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಬೇಕಾಗಿರುವುದು ಪ್ರಮುಖವಾಗಿದೆ. ಈ 12 ನಂಬರ್ ಗಳನ್ನು ಹೊಂದಿರುವಂತಹ ಆಧಾರ್ ಕಾರ್ಡ್ ಸರ್ಕಾರದಿಂದ ಪ್ರಮಾಣಿಕೃತವಾಗಿರುವ ಐಡೆಂಟಿಟಿ ಪ್ರೂಫ್ ಆಗಿದೆ ಎಂದು ಹೇಳಬಹುದಾಗಿತ್ತು ಇದನ್ನು ಬಳಸಿಕೊಂಡು ನೀವು ಪ್ರತಿಯೊಂದು ಸರ್ಕಾರಿ ಯೋಜನೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಆಧಾರ್ ಕಾರ್ಡ್ ಭಾರತದ ಅತ್ಯಂತ ಪ್ರಮುಖ ದಾಖಲೆ ಪಾತ್ರಗಳಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ.
ಇದನ್ನು ಕೂಡ ಓದಿ: Personal Loan: ಐದೇ ನಿಮಿಷದಲ್ಲಿ 20 ಲಕ್ಷದ ಲೋನ್ ಕೊಡ್ತಾರೆ-ಮೊಬೈಲ್ ಇಂದ ಅರ್ಜಿ, ಗ್ಯಾರಂಟಿ ಬೇಡ, ಗಿರವಿ ಬೇಡ.
ಪಾನ್ ಕಾರ್ಡ್ ಅಗತ್ಯತೆಯ ಲಿಮಿಟೇಷನ್
ಆಧಾರ್ ಕಾರ್ಡ್ ಗೆ ಹೋಲಿಸಿದರೆ ಪಾನ್ ಕಾರ್ಡ್ ಕೇವಲ ಆರ್ಥಿಕ ಟ್ರಾನ್ಸಾಕ್ಷನ್ ಗಳಿಗೆ ಪ್ರಮುಖವಾಗಿ ಬೇಕಾಗಿರುವಂತಹ ದಾಖಲೆ ಪತ್ರ ಆಗಿದೆ ಎಂದು ಹೇಳಬಹುದು. ಪ್ರಮುಖವಾಗಿ ಹೌಸ್ ವೈಫ್, ಸ್ಟೂಡೆಂಟ್ ಹಾಗೂ ಕೆಳಮಟ್ಟದ ಕೆಲಸಗಾರರು ಪಾನ್ ಕಾರ್ಡ್ ಅನ್ನು ಹೊಂದಿಲ್ಲದೆ ಇರಬಹುದು. ಇದು ಅವರಿಗೆ ಸ್ಮಾಲ್ ಲೋನ್ ಪಡೆದುಕೊಳ್ಳಲು ಒಂದರ್ಥದಲ್ಲಿ ಅಡ್ಡ ಗೋಡೆಯಾಗಿ ಕಾಣಿಸಿಕೊಳ್ಳಬಹುದು ಎಂದು ಹೇಳಬಹುದಾಗಿದೆ.
ಇದಕ್ಕೆ ಪರ್ಯಾಯ ಮಾರ್ಗ ಇಲ್ಲಿದೆ ನೋಡಿ
- Aadhar card ಆಧಾರಿತ ಲೋನ್ ಸಾಕಷ್ಟು ಫೈನಾನ್ಸಿಯಲ್ ಸಂಸ್ಥೆಗಳು ಕೇವಲ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ನಿಮಗೆ ಪರ್ಸನಲ್ ನೀಡುವಂತಹ ಕೆಲಸಗಳನ್ನು ಕೂಡ ಮಾಡುತ್ತವೆ. ಇವುಗಳು ಅಸುರಕ್ಷಿತ ಲೋನ್ ಆಗಿದ್ದು ಅತ್ಯಂತ ವೇಗವಾಗಿ ಅಪ್ರುವಲ್ ಕೂಡ ಆಗುತ್ತವೆ.
- ಇನ್ನೊಂದು ಮಾರ್ಗದ ಬಗ್ಗೆ ಮಾತನಾಡುವುದಾದರೆ ನೇರವಾಗಿ ಸಾಲಗಾರರಿಗೆ ಕನೆಕ್ಟ್ ಆಗುವಂತಹ ಸಂಸ್ಥೆಗಳಿಗೆ ಹಣವನ್ನು ನೀಡಿ ಅಲ್ಲಿಂದ ಸಾಲವನ್ನು ನೀಡುವಂತಹ ಸಂಸ್ಥೆಗಳು ಕೂಡ ಪಾನ್ ಕಾರ್ಡ್ ಗಳಿಗಿಂತ ಹೆಚ್ಚಾಗಿ ಆಧಾರ್ ಕಾರ್ಡ್ ಮೂಲಕವೇ ಹಣವನ್ನು ನೀಡುವ ಕೆಲಸವನ್ನು ಮಾಡುತ್ತದೆ.
Digital Wallets ಹಾಗೂ ಅಪ್ಲಿಕೇಶನ್
ಕೆಲವೊಂದು ಡಿಜಿಟಲ್ ಹಣದ ಟ್ರಾನ್ಸಾಕ್ಷನ್ ಮಾಡುವ ಅಪ್ಲಿಕೇಶನ್ಗಳಲ್ಲಿ ಕೂಡ ಕೇವಲ ಆಧಾರ್ ಬಳಸಿಕೊಂಡು ಹಣವನ್ನು ನೀಡುವಂತಹ ಸೌಲಭ್ಯ ಇದೆ ಹಾಗೂ ಲೋನ್ ಅಪ್ಲಿಕೇಶನ್ ನಲ್ಲಿ ಕೂಡ ನೀವು ಇದನ್ನು ಕಾಣಬಹುದಾಗಿದೆ.
ಸಾಲವನ್ನು ಪಡೆದುಕೊಳ್ಳುವ ಪ್ರಕ್ರಿಯೆ- How to get a Personal Loan
- ಮೊದಲಿಗೆ ನೀವು ನಿಮ್ಮ ಅಗತ್ಯತೆಗಳನ್ನು ಪೂರೈಸುವಂತಹ ಆಧಾರ್ ಕಾರ್ಡ್ ಮೂಲಕ ಲೋನ್ ನೀಡುವಂತಹ ಅಪ್ಲಿಕೇಶನ್ ಅನ್ನು ಹುಡುಕಿ, ಹೋಲಿಕೆ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು.
- KYC ಪ್ರಕ್ರಿಯೆಗಾಗಿ ನಿಮ್ಮ ಆಧಾರ್ ಕಾರ್ಡ್ ಡೀಟೇಲ್ಸ್ ಅನ್ನು ನೀವು ಅಪ್ಲೋಡ್ ಮಾಡಬೇಕಾಗಿರುತ್ತದೆ.
- ಲೋನ್ ಫಾರ್ಮೆಟ್ ನಲ್ಲಿ ಪ್ರತಿಯೊಂದು ಮಾಹಿತಿಗಳನ್ನು ಒದಗಿಸಿದ ನಂತರ ಬೇಕಾಗಿರುವಂತಹ ಲೋನ್ ಮೊತ್ತವನ್ನು ಆಯ್ಕೆ ಮಾಡಿ, ಅವಧಿಯನ್ನು ಆಯ್ಕೆ ಮಾಡಿ ಸಬ್ಮಿಟ್ ಮಾಡಬೇಕು.
- ಸಾಲ ನೀಡುವಂತಹ ಸಂಸ್ಥೆ ನಿಮ್ಮ ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ ನಂತರ ನಿಮ್ಮ ಲೋನ್ ಅನ್ನು ಅಪ್ರುವಲ್ ಮಾಡಿ ಹಣವನ್ನು ನಿಮ್ಮ ಅಕೌಂಟ್ ಗೆ ಜಮಾ ಮಾಡುತ್ತಾರೆ. ಈ ಮೂಲಕ ನೀವು ಕೇವಲ ಆಧಾರ್ ಕಾರ್ಡ್ ಬಳಸಿಕೊಂಡು ಲೋನ್ ಪಡೆದುಕೊಳ್ಳಬಹುದಾಗಿದೆ.
Comments are closed.