Neer Dose Karnataka
Take a fresh look at your lifestyle.

ಶನಿ ದೇವನೇ ನಿಂತು ಅದೃಷ್ಟ ಕೊಡಲಿದ್ದಾನೆ ಈ 5 ರಾಶಿಯವರಿಗೆ- ವರ್ಷ ಪೂರ್ತಿ ಅದೃಷ್ಟ, ಗೆಲುವು ಫಿಕ್ಸ್. ಚಿನ್ನ ಬಂಗಾರ ಎಲ್ಲವೂ ಇವರದ್ದೇ.

ನಮಸ್ಕಾರ ಸ್ನೇಹಿತರೇ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯನ್ನು ನ್ಯಾಯಾಧಾತ ಎಂಬುದಾಗಿ ಪರಿಗಣಿಸಲಾಗುತ್ತಿದೆ. ಕೇವಲ ತಪ್ಪು ಮಾಡಿದವರಿಗೆ ಕೆಟ್ಟ ಫಲಗಳನ್ನು ನೀಡುವುದು ಮಾತ್ರವಲ್ಲದೇ ಒಳ್ಳೆಯದನ್ನು ಮಾಡಿರುವವರಿಗೆ ಅದೃಷ್ಟದ ಲಾಭಗಳನ್ನು ಕರುಣಿಸುವಂತಹ ಕೆಲಸವನ್ನು ಕೂಡ ಶನಿದೇವ ಮಾಡುತ್ತಾನೆ. ಇನ್ನು ಸದ್ಯಕ್ಕೆ 2024ರಲ್ಲಿ ಕುಂಭ ರಾಶಿಯಲ್ಲಿ ಇರುವಂತಹ ಶನಿಯ ಚಲನೆಯಿಂದಾಗಿ ಐದು ರಾಶಿಯವರಿಗೆ ಈ ವರ್ಷ ಅದೃಷ್ಟ ಹುಡುಕಿಕೊಂಡು ಬರಲಿದೆ. ಹಾಗಿದ್ರೆ ಬನ್ನಿ ಆ ಐದು ಅದೃಷ್ಟವಂತ ರಾಶಿ ಅವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಮೇಷ ರಾಶಿ(Aries)

ಈ ವರ್ಷ ಮೇಷ ರಾಶಿಯವರಿಗೆ ಸಾಕಷ್ಟು ವಿಧಗಳಲ್ಲಿ ಅನುಕೂಲಕರ ಪರಿಸ್ಥಿತಿಗಳು ಒದಗಿ ಬರಲಿವೆ. ಮಾಡುವಂತ ಕೆಲಸದಲ್ಲಿ ಕೂಡ ಪ್ರಮೋಷನ್ ಪಡೆಯಲಿದ್ದೀರಿ ಹಾಗೂ ವ್ಯಾಪಾರದಲ್ಲಿ ಕೂಡ ಲಾಭ ಸಿಗಲಿದೆ. ನಿಮ್ಮ ರಾಶಿಯಲ್ಲಿ ಶನಿಯ ಸ್ಥಾನ ಉತ್ತಮವಾಗಿದ್ದು ಈ ಕಾರಣಕ್ಕಾಗಿ ಹೂಡಿಕೆ ಮಾಡಿದರೆ ಕೂಡ ಲಾಭ ಕಟ್ಟಿಟ್ಟ ಬುತ್ತಿಯಾಗಿದೆ. ಆರ್ಥಿಕ ಲಾಭ ಹೇಳಿ ಮಾಡಿಸಿದ ರೀತಿಯಲ್ಲಿ ಈ ವರ್ಷ ನಿಮಗೆ ಕಾದು ಕೂತಿದೆ.

ವೃಷಭ ರಾಶಿ(Taurus)

ಸ್ವಂತ ವ್ಯಾಪಾರವನ್ನು ಮಾಡುತ್ತಿರುವವರಿಗೆ ಲಾಭಗಳಿಸಲು ಈ ವರ್ಷ ಹೇಳಿ ಮಾಡಿಸಿದ ರೀತಿ ಆಗಿದ್ದು ಕೆಲವರು ಕೆಲಸದ ಕಾರಣದಿಂದಾಗಿ ವಿದೇಶಿ ಪ್ರವಾಸ ಮಾಡುವ ಸಾಧ್ಯತೆ ಇದೆ. ಆರ್ಥಿಕ ಲಾಭ ನೀವು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಕಟ್ಟಿಟ್ಟ ಬುತ್ತಿಯ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಆಸ್ತಿ ಮನೆ ಹಾಗೂ ಹೊಸ ವಾಹನವನ್ನು ಖರೀದಿಸುವಂತಹ ಶುಭಯೋಗ ಕೂಡ ಕೂಡಿ ಬರಲಿದೆ. ಸಮಯ ನಿಮಗೆ ಅನುಕೂಲಕರವಾಗಿದ್ದು ನೀವು ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ.

ಕನ್ಯಾ ರಾಶಿ(Virgo)

ಕಳೆದ ಸಾಕಷ್ಟು ಸಮಯಗಳಿಂದ ನಿಮ್ಮ ಹೆಸರಿನಲ್ಲಿ ಇರುವಂತಹ ಸಾಲಗಳನ್ನು ನೀವು ಈ ವರ್ಷ ಶನಿಯ ಆಶೀರ್ವಾದದಿಂದಾಗಿ ತೀರಿಸಲಿದ್ದೀರಿ. ಈ ವರ್ಷ ನೀವು ಮಾಡುತ್ತಿರುವಂತಹ ಕೆಲಸದಲ್ಲಿ ನಿಮ್ಮ ಸಂಬಳ ಹೆಚ್ಚಾಗಲಿದೆ. ನಿಮ್ಮ ದೈಹಿಕ ವ್ಯಾಯಾಮದಿಂದಾಗಿ ಹದಗೆಟ್ಟಿರುವ ನಿಮ್ಮ ಆರೋಗ್ಯ ಸರಿಯಾಗಲಿದೆ ಹಾಗೂ ಕನ್ಯಾ ರಾಶಿಯವರ ಜೀವನದ ಸಾಕಷ್ಟು ಸಮಸ್ಯೆಗಳು ಈ ಶುಭ ಸಂದರ್ಭದಲ್ಲಿ ಪರಿಹಾರ ಗೊಳ್ಳಲಿವೆ.

ತುಲಾ ರಾಶಿ(Libra)

ನೀವು ಮಾಡುವಂತ ಕೆಲಸದ ಮೂಲಕ ನೀವು ಸಮಾಜದಲ್ಲಿ ಗೌರವವನ್ನು ಸಂಪಾದನೆ ಮಾಡದಿದ್ದರೆ ಹಾಗೂ ಇದರಿಂದ ನಿಮ್ಮ ಮನಸ್ಸಿಗೆ ತೃಪ್ತಿ ಸಿಗಲಿದೆ. ಸಾಕಷ್ಟು ಸಮಯಗಳಿಂದ ವ್ಯಾಜ್ಯದಲ್ಲಿ ಸಿಲುಕಿಕೊಂಡಿರುವ ನಿಮ್ಮ ಪೂರ್ವಿಕರ ಆಸ್ತಿ ನಿಮ್ಮದಾಗಲಿದೆ. ನಿಮಗೆ ಬೇಕಾಗಿರುವಂತಹ ಹಣದ ಅಗತ್ಯತೆಗಳು ಸಂಪೂರ್ಣವಾಗಿ ಪೂರ್ತಿಯಾಗಲಿವೆ. ಒಟ್ಟಾರೆಯಾಗಿ 2024ರ ವರ್ಷ ಎನ್ನುವುದು ತುಲಾ ರಾಶಿಯವರ ಜೀವನದಲ್ಲಿ ಏಳಿಗೆಗೆ ಹೇಳಿ ಮಾಡಿಸಿದ ರೀತಿಯಲ್ಲಿ ನಿಯುಕ್ತಿಯಾಗಿದೆ.

ಧನು ರಾಶಿ(Sagittarius)

ಶನಿಯ ಹಿಮ್ಮುಖ ಚಲನೆಯನ್ನು ಧನುರಾಶಿಯವರಿಗೆ ಈ ಸಂದರ್ಭದಲ್ಲಿ ಭರ್ತಿ ಜೀವನದಲ್ಲಿ ಸಾಕಷ್ಟು ಲಾಭಕಾರಿ ವಿಚಾರಗಳನ್ನು ಪೂರ್ತಿ ಗೊಳ್ಳುವಂತೆ ಮಾಡಲಿದೆ. ಆರೋಗ್ಯದ ಬಗ್ಗೆ ಸ್ವಲ್ಪಮಟ್ಟಿಗೆ ಗಮನವಹಿಸಿಕೊಳ್ಳಿ ಹಾಗೂ ದಿನನಿತ್ಯದ ಕೆಲಸಗಳಲ್ಲಿ ದೇವರ ಸ್ಮರಣೆ ನಿರಂತರವಾಗಿರಲಿ. ಈಗಾಗಲೇ ನೀವು ಸಿಲುಕಿಕೊಂಡಿರುವಂತಹ ಸಮಸ್ಯೆಗಳಿಂದ ಖಂಡಿತವಾಗಿ ಹೊರಬರುತ್ತೀರಿ.

Comments are closed.