ಮಾತು ಬಾರದ ಕಿವಿ ಕೇಳಿಸದ ಚೈತ್ರಾಲಿ ರವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮವು ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಹಲವಾರು ಸ್ಪರ್ಧಿಗಳಿಗೆ ಉತ್ತಮ ವೇದಿಕೆಯಾಗಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಉತ್ತಮ ಪ್ರತಿಕ್ರಿಯೆಯನ್ನು ಪ್ರೇಕ್ಷಕ ರಿಂದ ಪಡೆದು ಕೊಂಡಿದೆ.
ಇನ್ನು ಈ ಕಾರ್ಯಕ್ರಮದಲ್ಲಿ ಹಲವಾರು ಪ್ರತಿಭೆಗಳ ನಡುವೆಯೇ ಅದ್ಭುತ ಡ್ಯಾನ್ಸ್ ನ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಜನಪ್ರಿಯತೆಯನ್ನು ಪಡೆದು ಕೊಳ್ಳುತ್ತಿರುವ ಚೈತ್ರಲಿ ರವರ ಡ್ಯಾನ್ಸ್ ಬಹಳ ಇಷ್ಟವಾಗಿದೆ, ಮಾತು ಬಾರದೆ ಹಾಗೂ ಕಿವಿ ಕೇಳಿಸದೆ ಇದ್ದರೂ ಕೂಡ ಅತ್ಯದ್ಭುತ ನಟನೆ ಮಾಡುವ ಇವರು ಕಾರ್ಯಕ್ರಮದ ಹೈಲೈಟ್ ಎಂದರೇ ತಪ್ಪಾಗಲಾರದು. ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ಕೂಡ ಪ್ರತಿಭೆ ಇದ್ದರೇ ಏನು ಬೇಕಾದರೂ ಸಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.
ಇನ್ನು ಹೀಗೆ ಇಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವ ಚೈತ್ರ ನೀರ್ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ಒಂದು ವಾರದ ಎಪಿಸೋಡ್ ಎಷ್ಟು ಸಂಭಾವನೆಯನ್ನು ಕಾರ್ಯಕ್ರಮದ ಆಯೋಜಕರು ನೀಡುತ್ತಾರೆ ಎಂಬುದನ್ನು ನಾವು ನೋಡುವುದಾದರೆ, ಸ್ನೇಹಿತರಲ್ಲಿ ರವರು ಪ್ರತಿವಾರವೂ ಎಪಿಸೋಡಿಗೆ 20 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದು ಕಿರುತೆರೆಯ ಬಲ್ಲಮೂಲಗಳ ಮಾಹಿತಿಯಿಂದ ತಿಳಿದು ಬಂದಿದೆ. ಇನ್ನು ಇವರ ನೃತ್ಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ನೀವು ಮರೆಯಬೇಡಿ
Comments are closed.