Neer Dose Karnataka
Take a fresh look at your lifestyle.

ಅನ್ನ ಹಾಕಿದ್ದನ್ನು ಮರೆತು ವಿಡಿಯೋ ಮಾಡಿ ಖ್ಯಾತ ನಟಿಯ ವಿಡಿಯೋ ವೈರಲ್ ಮಾಡಿದ ಡ್ರೈವರ್, ನಟಿ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಂಬಿಕೆ ಎನ್ನುವುದು ಅತಿಯಾದರೆ ಏನಾಗುತ್ತದೆ ಎಂಬುದಕ್ಕೆ ಇಂದಿನ ನಾವು ಹೇಳುತ್ತಿರುವ ವಿಚಾರವೇ ಒಂದು ಜೀವಂತ ಉದಾಹರಣೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು. ಹೌದು ಸ್ನೇಹಿತರೆ ಚಿತ್ರರಂಗದಲ್ಲಿ ಒಂದು ವಿಚಿತ್ರ ಪದ್ಧತಿ ಇದೆ ಎಂಬುದು ನಿಮಗೆಲ್ಲಾ ಅರಿವಿರ ಬಹುದು ಸ್ನೇಹಿತರೆ ಅದೇನೆಂದರೆ, ಚಿತ್ರರಂಗದಲ್ಲಿ ನಟಿಮಣಿಯರು ಅವಕಾಶಗಳನ್ನು ಪಡೆಯಲು ಸಾಕಷ್ಟು ಕಸರತ್ತುಗಳನ್ನು ಮಾಡಬೇಕಾಗುತ್ತದೆ.

ಇದನ್ನು ಚಿತ್ರರಂಗದ ಕೆಲವೊಂದು ಕೆಟ್ಟ ಜನರ ಭಾಷೆಯಲ್ಲಿ ಹೇಳುವುದಾದರೆ ಅಡ್ಜಸ್ಟ್ಮೆಂಟ್ ಎನ್ನುತ್ತಾರೆ. ನಿರ್ಮಾಪಕರ ನಿರ್ದೇಶಕರ ಮಂಚವನ್ನು ಹತ್ತುವುದರ ಮೂಲಕ ತಮ್ಮ ದೇಹಸಿರಿಯನ್ನು ಬೇರೆಯವರಿಗೆ ಕಾಣಿಸುವ ಮೂಲಕ ನಟಿಮಣಿಯರು ಅವಕಾಶಗಳನ್ನು ಪಡೆಯುವ ಕೆಟ್ಟ ಸಂಪ್ರದಾಯ ಕೂಡ ನಮ್ಮ ಭಾರತೀಯ ಚಿತ್ರರಂಗದಲ್ಲಿ ಕೆಲವು ಭಾಗಗಳಲ್ಲಿ ಕಾಣಸಿಗುತ್ತದೆ. ಎಲ್ಲಾ ನಟಿಮಣಿಯರು ಅಲ್ಲದಿದ್ದರೂ ಕೂಡ ಕೆಲವೊಂದು ನಟಿಯರು ಪ್ರತಿಭೆ ಇದ್ದರೂ ಕೂಡ ಇಂತಹ ಕೆಟ್ಟ ಸಂಪ್ರದಾಯಗಳಿಗೆ ಗುರಿ ಆಗಲೇ ಬೇಕಾದಂತಹ ಪರಿಸ್ಥಿತಿ ಇನ್ನೂ ಕೂಡ ನಮ್ಮ ದೇಶದಲ್ಲಿ ಇದೆಂದು ಹೇಳಬಹುದಾಗಿದೆ.

ಇನ್ನು ಇಂದು ನಾವು ಹೇಳಹೊರಟಿರುವ ವಿಷಯ ಇದೇ ತರಹದ ಆಗಿದ್ದರೂ ಕೂಡ ಇದಕ್ಕಿಂತ ವಿಭಿನ್ನವಾಗಿದೆ. ಅದೇನೆಂದರೆ ಪಾಕಿಸ್ತಾನ ಮೂಲದ ನಟಿಯೊಬ್ಬರು ತಮ್ಮ ಖಾಸಾ ಡ್ರೈವರ್ ಜೊತೆಗೆ ವಿದೇಶಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕೋಣೆಯಲ್ಲಿ ಬಟ್ಟೆ ಬದಲಾಯಿಸುವಾಗ ಅವರ ವಿಡಿಯೋವನ್ನು ಡ್ರೈವರ್ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ನಟಿ ಇದರ ಕುರಿತಂತೆ ಕಣ್ಣೀರಿಡುತ್ತಿದ್ದಾರೆ. ಅತಿಯಾದ ನಂಬಿಕೆ ಅವರಿಗೆ ತಿರುಗುಬಾಣವಾಗಿ ಈಗ ಪರಿಣಮಿಸಿದೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.