
Indian Railway Jobs: ಯಾವುದೇ ಪರೀಕ್ಷೆ ಇಲ್ಲದೆ ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಆಹ್ವಾನ- ಅರ್ಜಿ ಹಾಕಿ ಕೆಲಸ ಪಡೆಯಿರಿ
Indian Railway Jobs: ನಮಸ್ಕಾರ ಸ್ನೇಹಿತರೇ ರೈಲ್ವೆ ಇಲಾಖೆಯಿಂದ(railway department) ತಿಳಿದು ಬಂದಿರುವ ಮಾಹಿತಿಯ ಪ್ರಕಾರ 2409 ಹುದ್ದೆಗಳಿಗೆ ಕೆಲಸದ ಆಹ್ವಾನ ಬಂದಿದೆ ಎಂಬುದಾಗಿ ತಿಳಿದುಬಂದಿದೆ. ನಿರುದ್ಯೋಗಿ ಸಮಸ್ಯೆ ಕಾಡುತ್ತಿರುವ ಮಧ್ಯದಲ್ಲಿ ಈ ರೀತಿ ಉದ್ಯೋಗಾವಕಾಶ ಸಿಕ್ಕಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿಕೊಳ್ಳಬೇಕಾಗಿರುವ ವಿಚಾರವಾಗಿದೆ. ಹಾಗಿದ್ರೆ ಬನ್ನಿ ರೈಲ್ವೆ ಇಲಾಖೆಯ ಈ ಅಪ್ರೆಂಟಿಸ್ ಪೋಸ್ಟ್ ಗಳ ಕೆಲಸವನ್ನು ಪಡೆಯುವುದು ಹೇಗೆ ಅನ್ನೋದನ್ನ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
ಸ್ನೇಹಿತರೆ, ಈ ಉದ್ಯೋಗದ ಸುದ್ದಿ ಓದುವ ಸಮಯದಲ್ಲಿ, ನಿಮಗೆ ಏನಾದರು ಬಿಸಿನೆಸ್ ಮಾಡಬೇಕು, ಅಥವಾ ಇರುವ ಬಿಸಿನೆಸ್ ಅನ್ನು ಮತ್ತೊಂದು ಹಂತಕ್ಕೆ ಬೆಳೆಸಬೇಕು ಎಂದರೆ, ಸರಿಯಾಗಿ ಗಮನವಿಟ್ಟು- ಕೇಳಿ. ನಿಮಗೆ SBI ಬ್ಯಾಂಕ್ ನೀಡುತ್ತೆ ಲೋನ್. ಒಂದು ವೇಳೆ ನಿಮಗೂ 10 ಲಕ್ಷದ ಲೋನ್ ಬೇಕು ಎನಿಸಿದರೇ, ಈ ಲೇಖನದ ಕೊನೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಒಮ್ಮೆ ಓದಿ.
Below is the All the details including Eligibility, Job opening details and salary details of Indian Railway Jobs.
ಶಿಕ್ಷಣ ಅರ್ಹತೆ ಹಾಗೂ ಹುದ್ದೆಗಳ ವಿವರ
ರೈಲ್ವೆ ಇಲಾಖೆಯ ಈ ಆಹ್ವಾನಿಸಿರುವ ಹುದ್ದೆಗಳಿಗೆ ಬೇಕಾಗಿರುವಂತಹ ಶಿಕ್ಷಣ ಅರ್ಹತೆಯ ಬಗ್ಗೆ ಮಾತನಾಡುವುದಾದರೆ 10ನೇ ತರಗತಿ ಪಾಸ್ ಆಗಿರಬೇಕು ಹಾಗೂ ಐಟಿಐ ಪಾಸಾಗಿರುವವರಿಗೂ ಕೂಡ ಕೆಲಸ ಸಿಗಲಿದೆ. ಹಾಗಾದ್ರೆ ಅರ್ಜಿ ಸಲ್ಲಿಸಲು ಆಹ್ವಾನಿಸಿರುವ ಹುದ್ದೆಗಳ (Indian Railway Jobs) ವಿವರಗಳ ಬಗ್ಗೆ ಮಾತನಾಡುವುದಾದರೆ ಮುಂಬೈ ಕ್ಲಸ್ಟರ್ ಗೆ 1649 ಹುದ್ದೆಗಳು, ಭುಸವಲ್ ಕ್ಲಸ್ಟರ್ಗೆ 296 ಹುದ್ದೆಗಳು ಹಾಗೂ ಪುಣೆ ನಾಗಪುರ ಹಾಗೂ ಸೋಲಾಪುರ ಕ್ಲಸ್ಟರ್ಗೆ ಕ್ರಮವಾಗಿ 152, 114 ಹಾಗೂ 76 ಹುದ್ದೆಗಳನ್ನು ಕಾದಿರಿಸಲಾಗಿದ್ದು ನೀವು ಕೂಡ ಅರ್ಜಿ ಸಲ್ಲಿಸಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ವಯಸ್ಸಿನ ಅರ್ಹತೆ
ಈ ಕೆಲಸಕ್ಕೆ ಸೇರಲು ಬೇಕಾಗುವಂತಹ ವಯಸ್ಸಿನ ಅರ್ಹತೆಯನ್ನು ಗಮನಿಸುವುದಾದರೆ ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷ ವಯಸ್ಸಾಗಿರಬೇಕಾಗಿರುತ್ತದೆ. ಬೇರೆ ಬೇರೆ ವರ್ಗಗಳ ಆಧಾರದ ಮೇಲೆ ಕೂಡ ವಯಸ್ಸಿನ ಸಡಿಲಿಕೆ ಮಾಡಲಾಗುತ್ತದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂಕದ 50 ಪ್ರತಿಶತ ಅಂಕವನ್ನು ಮಾನ್ಯವಾಗಿಟ್ಟುಕೊಂಡು ಐ ಟಿ ಐ ಅಂಕಗಳನ್ನು ಕೂಡ ಸೇರಿಸಿ ಮೆರಿಟ್ ಆಧಾರದ ಮೇಲೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಶಾರ್ಟ್ ಲಿಸ್ಟ್ ಮಾಡಿ ನಂತರ ದಾಖಲೆಗಳನ್ನು ಪರೀಕ್ಷಿಸಿ, ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. (Indian Railway Jobs)
ಅರ್ಜಿ ಸಲ್ಲಿಸುವುದು ಹೇಗೆ?
ಸೆಂಟ್ರಲ್ ರೈಲ್ವೆ ನೇಮಕಾತಿ ಪ್ರಕ್ರಿಯೆ ಯ ಅಧಿಕೃತ ವೆಬ್ಸೈಟ್ ಗೆ ಹೋಗಿ ನೀವು ರಿಜಿಸ್ಟರ್ ಮಾಡುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ಕೇಳಲಾಗುವಂತಹ ನಿಮ್ಮ ಮಾಹಿತಿಗಳನ್ನು ಭರ್ತಿ ಮಾಡಬೇಕಾಗಿರುತ್ತದೆ. ಆ ಸಂದರ್ಭದಲ್ಲಿ ನಿಮ್ಮ ಐಡಿ ಹಾಗೂ ಪಾಸ್ವರ್ಡ್ ಜನರೇಟ್ ಆಗುತ್ತದೆ ಹಾಗೂ ಮತ್ತೊಮ್ಮೆ ನೀವು ಲಾಗಿನ್ ಆಗಬೇಕಾಗಿರುತ್ತದೆ. ಅಲ್ಲಿ ನಂತರ ನೀವು ಕೇಳಲಾಗಿರುವಂತಹ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ನೀವು ನೂರು ರೂಪಾಯಿಗಳು ಶುಲ್ಕವನ್ನು ಕಟ್ಟಬೇಕಾಗಿರುತ್ತದೆ. 7,000ಗಳ ಮಾಸಿಕ ಸ್ಟೈಪಂಡ್ ಅನ್ನು ಕೂಡ ಪಡೆದುಕೊಳ್ಳುತ್ತೀರಿ. ಹೀಗಾಗಿ ಹುದ್ದೆಗಳ ಆಹ್ವಾನವಿದು ಒಂದು ವೇಳೆ ನೀವು ಕೂಡ ಆಸಕ್ತರಾಗಿದ್ದಲ್ಲಿ ಹಾಗೂ ಅರ್ಹರಾಗಿದ್ದಲ್ಲಿ ನೀವು ಕೂಡ ಅರ್ಜಿ ಸಲ್ಲಿಸುವ ಮೂಲಕ ಈ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ.
ಯಾವುದೇ ಗ್ಯಾರಂಟಿ ಕೇಳದೆ 10 ಲಕ್ಷದ ವರೆಗೂ ಸಾಲ ಕೊಡಲು ಮುಂದಾದ SBI – ಹೀಗೆ ಮಾಡಿ ಸಾಕು, ನೇರವಾಗಿ ಖಾತೆಗೆ – Get Loan
Get Loan up to 50000: ದಿಡೀರ್ ಎಂದು ನಿಮಗೆ 50 ಸಾವಿರ ಸಾಲ ಬೇಕು ಎಂದರೆ, ಈ ಯೋಜನೆ ಬಳಸಿ. ಖಾತೆಗೆ ನೇರವಾಗಿ ಬೀಳುತ್ತದೆ. Get Loan
Comments are closed.