ಮದುವೆಯಾಗಿ 10 ವರ್ಷದಲ್ಲಿ 25 ಬಾರಿ ಗಂಡನನ್ನು ಬಿಟ್ಟು ಓಡಿ ಹೋದ ಪತ್ನಿ, ಪ್ರತಿ ಬಾರಿ ವಾಪಾಸ್ ಕರೆ ತಂದು ಈಕೆಯೇ ಬೇಕು ಎನ್ನುತ್ತಿರುವ ಗಂಡ ಯಾಕೆ ಗೊತ್ತೇ??

Trending

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಎನ್ನುವುದು ಅಷ್ಟು ಭಾವನಾತ್ಮಕವಾಗಿ ಉಳಿದಿಲ್ಲ. ಅದರಲ್ಲೂ ಮದುವೆ ಎನ್ನುವುದಂತೂ ಕೇವಲ ಹೆಸರಿಗೆ ಮಾತ್ರ ಅಪವಿತ್ರ ಸಂಬಂಧ ಎಂಬಂತಾಗಿದೆ. ಇನ್ನು ಇಂದು ನಾವು ಹೇಳಹೊರಟಿರುವ ವಿಷಯ ಕೇಳಿದ್ರೆ ಖಂಡಿತವಾಗಿ ನೀವು ಕೂಡ ಮದುವೆ ಮೇಲೆ ನಂಬಿಕೆ ಕಳೆದುಕೊಂಡು ಬಿಡುತ್ತೀರಾ. ಹೌದು ಸ್ನೇಹಿತರೆ ಇಂದು ನಾವು ಹೇಳಹೊರಟಿರುವ ವಿಷಯ ನಿಮಗೆ ಮದುವೆಯ ಮೇಲಿರುವ ನಂಬಿಕೆಯನ್ನು ತೆಗೆದು ಹಾಕಿ ಬಿಡುತ್ತದೆ.

ಹೌದು ಸ್ನೇಹಿತರೆ ಅಸ್ಸಾಂನಲ್ಲಿ ಒಬ್ಬ ಮಹಿಳೆಯಲ್ಲಿ ಅವರಿಗೆ ಹತ್ತು ವರ್ಷದಲ್ಲಿ 25 ಜನ ಯುವಕರು ಒಡನೆ ಓಡಿ ಹೋಗಿದ್ದಾಳೆ. ಹೌದು ಸ್ನೇಹಿತರೆ ಈಕೆಗೆ ಮಾಫಿಜುದ್ದೀನ್‍ ಎಂಬ ಗಂಡ ಕೂಡ ಇದ್ದಾನೆ. ಇನ್ನು ಈತ ಚಾಲಕನಾಗಿದ್ದು ಇವರಿಬ್ಬರಿಗೆ ಮೂರು ಜನ ಮಕ್ಕಳು ಕೂಡ ಇದ್ದಾರೆ. ಆದರೂ ಕೂಡ ಆತನ ಹೆಂಡತಿ ಇಲ್ಲಿಯವರೆಗೆ 10 ವರ್ಷದಲ್ಲಿ 25ಕ್ಕೂ ಹೆಚ್ಚು ಬಾರಿ ಓಡಿ ಹೋಗಿದ್ದಾಳೆ. ಆದರೂ ಕೂಡ ಆಕೆಯನ್ನು ಮನೆಗೆ ಸೇರಿಸಿಕೊಳ್ಳುತ್ತಾನೆ ಆಕೆ ಗಂಡ. ಹೌದು ಸ್ನೇಹಿತರೆ 10 ವರ್ಷದಲ್ಲಿ 25 ಬಾರಿ ಬೇರೆ ಬೇರೆ ಗಂಡಸರೊಡನೆ ಓಡಿ ಹೋಗುವುದು ಖಂಡಿತವಾಗಿಯೂ ನಮ್ಮ ಭಾರತೀಯ ಸಮಾಜದಲ್ಲಿ ಒಪ್ಪುವಂತಹ ಕೆಲಸ ಅಲ್ಲ.

ಆದರೂ ಕೂಡ ಆಕೆಯ ಗಂಡ ಅವಳಿಗೆ ಏನನ್ನು ಕೂಡ ಅನ್ನದೇ ಮನೆಯಲ್ಲಿ ಸೇರಿಸಿ ಕೊಳ್ಳುತ್ತಿರುವುದು ಆಶ್ಚರ್ಯ ಪಡುವಂತಹ ವಿಷಯವೇ ಸರಿ. ಇನ್ನು ಇದಕ್ಕೆ ಆಕೆಯ ಗಂಡ ಹೇಳುವ ಉತ್ತರವೇನು ಗೊತ್ತಾ ಸ್ನೇಹಿತರೆ ನೀವು ಕೂಡ ಗಂಡನ ಮೇಲೆ ಕನಿಕರ ಪಡುವುದು ಗ್ಯಾರಂಟಿ. ಹೌದು ಸ್ನೇಹಿತರೆ ಇದಕ್ಕೆ ಆಕೆ ಗಂಡ ಹೇಳುವ ಉತ್ತರವೇನೆಂದರೆ ನಾನು ಅವಳನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಹಾಗೂ ಮನೆಯಲ್ಲಿ ಮೂವರು ಮಕ್ಕಳಿದ್ದಾರೆ ಅವುಗಳನ್ನು ನೋಡಲು ಆಕೆ ಬೇಕೇ ಬೇಕು ಅದಕ್ಕಾಗಿ ನಾನು ಯಾರನ್ನು ಕೂಡ ನೀಡಿಲ್ಲ ಎಂಬುದಾಗಿ ಹೇಳುತ್ತಾನೆ. ಈ ಗಂಡ-ಹೆಂಡತಿಯ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *