Neer Dose Karnataka
Take a fresh look at your lifestyle.

HDFC vs SBI Home Loan: ಹೋಮ್ ಲೋನ್ ತೆಗೆದುಕೊಳ್ಳುವಾದ SBI ಅಥವಾ HDFC ಇವೆರಡರಲ್ಲಿ ಬೆಸ್ಟ್ ಯಾವುದು ಗೊತ್ತೇ? ಸಂಪೂರ್ಣ ಡೀಟೇಲ್ಸ್.

HDFC vs SBI Home Loan: ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಎಲ್ಲರ ಕನಸು, ಈ ಕನಸನ್ನು ನನಸು ಮಾಡಿಕೊಳ್ಳಲು ಎಲ್ಲರೂ ಕಷ್ಟಪಡುತ್ತಾರೆ. ಹಲವಾರು ಜನರು ಮನೆ ಕಟ್ಟುವುದಕ್ಕೆ ಸಹಾಯ ಆಗಲಿ ಎಂದು ಬ್ಯಾಂಕ್ ಗಳಿಂದ ಹೋಮ್ ಲೋನ್ ಪಡೆಯುತ್ತಾರೆ. ಈಗ ಹೋಮ್ ಲೋನ್ ಗಳು 8% ಬಡ್ಡಿದರದಿಂದ ಶುರುವಾಗುತ್ತದೆ. ಇದರ ಮೇಲೆ ನೀವು ತಿಂಗಳಿಗೆ ಎಷ್ಟು ಇಎಂಐ ಕಟ್ಟಬೇಕು ಎನ್ನುವುದು ನಿರ್ಧಾರವಾಗುತ್ತದೆ. ಲೋನ್ ಪಡೆಯುವುದಕ್ಕೆ ನೀವು ಕೆಲವು ದಾಖಲೆಗಳನ್ನು ಕೊಡಬೇಕಾಗುತ್ತದೆ (HDFC vs SBI Home Loan)..

ಮನೆಯ ಕ್ರಯಪತ್ರ ಹಾಗೂ ಇನ್ನು ಕೆಲವು ಒರಿಜಿನಲ್ ಡಾಕ್ಯುಮೆಂಟ್ಸ್ ಗಳನ್ನು ಬ್ಯಾಂಕ್ ಗೆ ಕೊಡಬೇಕಾಗುತ್ತದೆ. ಜೊತೆಗೆ ನಿಮ್ಮ ಐಡಿ, ಅಡ್ರೆಸ್ ಪ್ರೂಫ್, ಇನ್ಕನ್ ಸರ್ಟಿಫಿಕೇಟ್, ಹಾಗೂ ಇನ್ನಿತರ ಡಾಕ್ಯುಮೆಂಟ್ಸ್ ಬೇಕಾಗುತ್ತದೆ. ಇನ್ಕಮ್ ಪ್ರೂಫ್ ಡಾಕ್ಯುಮೆಂಟ್ ಆಗಿ ಐಟಿ ರಿಟರ್ನ್ಸ್, ಫಾರ್ಮ್ 16 ಕಾಪಿ, ಸ್ಯಾಲರಿ ಸ್ಲಿಪ್ ಕೊಡಬೇಕಾಗುತ್ತದೆ. ಹೋಮ್ ಲೋನ್ ಪಡೆಯುವವರಿಗೆ ಯಾವ ಬ್ಯಾಂಕ್ ಇಂದ ಲೋನ್ ಪಡೆದರೆ ಒಳ್ಳೆಯದು ಎನ್ನುವ ಪ್ರಶ್ನೆ ಇರುತ್ತದೆ (HDFC vs SBI Home Loan). ಇದನ್ನು ಓದಿ..News: ಸದಾ ಮೊಬೈಲ್ ಕೊಡುವ ಬದಲು, ಮಕ್ಕಳಿಗೆ ಯಾವ ಸಮಯದಲ್ಲಿ ಕೊಡಬೇಕು ಗೊತ್ತೇ? ಈ ರೀತಿ ಕೊಟ್ಟರೆ ಏನಾಗುತ್ತದೆ ಗೊತ್ತೇ?

ಸಾಮಾನ್ಯವಾಗಿ ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳು SBI ಮತ್ತು HDFC, ಈ ಎರಡು ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಪಡೆಯಲು ಯಾವ ಬ್ಯಾಂಕ್ ಉತ್ತಮ ಆಯ್ಕೆ ಎಂದು ತಿಳಿಸುತ್ತೇವೆ ನೋಡಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೋಮ್ ಲೋನ್ ನಲ್ಲಿ ನಿಮಗೆ 5 ಲಕ್ಷದಿಂದ 10ಕೋಟಿವರೆಗೂ ಇರುತ್ತದೆ. ಇಲ್ಲಿ ನಿಮಗೆ ಬಡ್ಡಿದರ ಶುರುವಾಗುವುದು 8.7% ಇಂದ, ಮಿನಿಮಮ್ ಬಡ್ಡಿಡ್ಸರ 8.7% ಆಗಿದ್ದು, ಈ ಲೋನ್ ಅನ್ನು ನೀವು 30 ವರ್ಷದವರೆಗು ಪಾವತಿ ಮಾಡಬಹುದು (HDFC vs SBI Home Loan). ಇಲ್ಲಿ ಹೋಮ್ ಲೋನ್ ಪಡೆಯಲು ಪ್ರೊಸೆಸಿಂಗ್ ಫೀ ₹5000 ಇರುತ್ತದೆ.

ಅಥವಾ ನೀವು ಹೋಮ್ ಲೋನ್ ಪಡೆಯುವ ಮೊತ್ತದಲ್ಲಿ 0.35% ಅನ್ನು ಪ್ರೊಸೆಸಿಂಗ್ ಫೀ ಆಗಿ ತೆಗೆದುಕೊಳ್ಳುತ್ತಾರೆ.. ಹೋಮ್ ಲೋನ್ ಪಡೆಯಲು ವಯೋಮಿತಿ ಇತ್ತು, 18 ವರ್ಷದಿಂದ 70 ವರ್ಷವಾಗಿದೆ. .HDFC ಲೋನ್ ಬಗ್ಗೆ ಹೇಳುವುದಾದರೆ, HDFC ನಲ್ಲಿ ಕೂಡ ನೀವು 10 ಕೋಟಿ ವರೆಗು ಲೋನ್ ಪಡೆಯಬಹುದು. ಇಲ್ಲಿ ನಿಮಗೆ 8.4% ಇಂದ ಬಡ್ಡಿದರ ಶುರುವಾಗುತ್ತದೆ. ಇಲ್ಲಿ ಸಹ ಇಎಂಐ ಪಾವತಿ ಮಾಡಲು 30 ವರ್ಷಗಳ ಸಮಯ ಇರುತ್ತದೆ (HDFC vs SBI Home Loan). ಇದನ್ನು ಓದಿ..ITR: ಜೂಲೈ 31 ರ ಒಳಗಡೆ ITR ಸಲ್ಲಿಕೆ ಮಾಡಿಬಿಡಿ- ಈ ಬಾರಿ ದಿನಾಂಕ ಮುಂದಕ್ಕೆ ಹಾಕೋದಿಲ್ಲ. ಬದಲಾಗಿ ಏನಾಗಲಿದೆ ಗೊತ್ತೇ?

ಈ ಹೋಮ್ ಲೋನ್ ಗೆ ಮ್ಯಾಕ್ಸಿಮಮ್ ವಯೋಮಿತಿ 65 ವರ್ಷ ಆಗಿದೆ. ಈ ಬ್ಯಾಂಕ್ ನಲ್ಲಿ ಲೋನ್ ಪ್ರೊಸೆಸಿಂಗ್ ಫೀಸ್ ಲೋನ್ ಮೊತ್ತದಲ್ಲಿ 0.50% ಆಗಿರುತ್ತದೆ. ಉದಾಹರಣೆಗೆ 10 ಲಕ್ಷ ಸಾಲ ಪಡೆದರೆ, 5000 ಪ್ರೊಸೆಸಿಂಗ್ ಫಿ ಆಗಿರುತ್ತದೆ. ಈ ಎರಡು ಬ್ಯಾಂಕ್ ಗಳ ಲೋನ್ ವಿವರ ಹೀಗಿದ್ದು, ನಿಮಗೆ ಸೂಕ್ತವಾಗುವ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು (HDFC vs SBI Home Loan). ಇದನ್ನು ಓದಿ..Metro Collection: ಉಚಿತ ಬಸ್ ಬಿಟ್ಟ ಮೇಲೆ, ಬೆಂಗಳೂರು ಮೆಟ್ರೋ ಕಥೆ ಏನಾಗಿದೆ ಗೊತ್ತೇ? ತಿಳಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

Comments are closed.