Astrology: ಕುಬೇರ ಯೋಗ ಶುರು- ಇನ್ನು ಈ ರಾಶಿಗಳಿಗೆ ಅದೃಷ್ಟ ಹುಡುಕಿಕೊಂಡು ಬರುತ್ತೆ.
Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹಕ್ಕೆ ವಿಶೇಷವಾದ ಸ್ಥಾನವಿದೆ. ಗುರುವನ್ನು ಅದೃಷ್ಟ ತರುವ ಮತ್ತು ಸಂತೋಷ ತರುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಗುರು ಮೇಷ ರಾಶಿಯಲ್ಲಿದ್ದಾನೆ, ಏಪ್ರಿಲ್ 22ರಂದು ಗುರು ಮೇಷ ರಾಶಿಗೆ ಪ್ರವೇಶ ಮಾಡಿದ್ದು, ಸೆಪ್ಟೆಂಬರ್ 4ರವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ಸ್ಪೆಪ್ಟೆಂಬರ್ 4ರ ನಂತರ ಗುರುವಿನ ಹಿಮ್ಮುಖ ಚಲನೆ ಶುರುವಾಗಲಿದೆ, ಇದರಿಂದ ಕುಬೇರ ಯೋಗ ಶುರುವಾಗಲಿದ್ದು, ಈ ಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ಶುರುವಾಗಿ ಒಳ್ಳೆಯ ಫಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಗುರುವಿನ ಹಿಮ್ಮುಖ ಚಲನೆ ಇಂದ ಈ ರಾಶಿಯವರಿಗೆ ಅದೃಷ್ಟ ಶುರುವಾಗಲಿದೆ, ಆದಾಯದ ಹೊಸ ಮೂಲ ಶುರುವಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಈ ವೇಳೆ ಲಾಭವಾಗುತ್ತದೆ. ಮನೆಯಲ್ಲಿ ಸಂತೋಷ ಇರುತ್ತದೆ. ಈ ವೇಳೆ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ. ಇದನ್ನು ಓದಿ..Shani Deva: ಮಕರ ರಾಶಿಗೆ ಎಂಟ್ರಿ ಕೊಟ್ಟ ಶನಿ ದೇವ- ಇನ್ನು ಈ ರಾಶಿಗಳ ಜೀವನ ಜಿಂಗ ಲಾಲಾ- ಹಣ ಹುಡುಕಿಕೊಂಡು ಬರುತ್ತೆ.
ಮಿಥುನ ರಾಶಿ :- ಗುರುವಿನ ಚಲನೆಯಿಂದ ಈ ರಾಶಿಯವರಿಗೆ ಬಹಳಷ್ಟು ವಿಷಯಗಳಲ್ಲಿ ಯಶಸ್ಸು ಸಿಗುತ್ತದೆ. ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಈ ವೇಳೆ ಮಾಡುವ ಹೂಡಿಕೆಗೆ ಹೆಚ್ಚು ಲಾಭ ಸಿಗುತ್ತದೆ.
ಸಿಂಹ ರಾಶಿ :- ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಈ ವೇಳೆ ನೀವು ಹೂಡಿಕೆ ಮಾಡಿದರೆ, ಒಳ್ಳೆಯ ಆದಾಯ ಸಿಗುತ್ತದೆ. ತೊಂದರೆಯಾಗಿ ಅರ್ಧಕ್ಕೆ ನಿಂತಿದ್ದ ಕೆಲಸ ಈಗ ಮತ್ತೆ ಶುರುವಾಗುತ್ತದೆ. ನಿಮ್ಮ ಆಸೆಗಳು ಈಗ ಈಡೇರುತ್ತದೆ.. ಇದನ್ನು ಓದಿ..Horoscope: ಮಂಗಳ ದೇವನೇ ಬಂದು ನಿಮಗೆ ಅದೃಷ್ಟ ಕೊಡಲಿದ್ದಾನೆ, ಯಾವ ರಾಶಿಗಳಿಗೆ ಗೊತ್ತೆ?ಇನ್ನು ಮುಂದೆ ಸುಮ್ಮನೆ ಇರಬೇಡಿ.
ಮೀನ ರಾಶಿ :- ಗುರುವಿನ ಸ್ಥಾನದ ಬದಲಾವಣೆ ಇಂದ ನಿಮ್ಮ ಬದುಕಿನಲ್ಲಿ ಸಂತೋಷ ಶುರುವಾಗುತ್ತದೆ. ಉದ್ಯೋಗದಲ್ಲಿ ಹೆಚ್ಚು ಅವಕಾಶ ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದನ್ನು ಓದಿ..Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.