ಮಹಿಳೆಯರ ಈ 3 ಭಾಗಗಳು ಅವರ ಕುರಿತು ಎಲ್ಲಾ ರಹಸ್ಯಗಳನ್ನು ಹೇಳುತ್ತವೆ, ಹೀಗೆ ಗಮನಿಸಿ ಮಹಿಳೆಯರನ್ನು ಅರ್ಥ ಮಾಡಿಕೊಳ್ಳಿ.

Interesting

ನಮಸ್ಕಾರ ಸ್ನೇಹಿತರೇ ಜಗತ್ತಿನಲ್ಲಿ ಕಂಡುಹಿಡಿಯಲು ಅತ್ಯಂತ ಕಷ್ಟಕರ ವಾಗುವ ಒಂದು ವಿಚಾರವೆಂದರೆ ಅದು ಮಹಿಳೆಯರ ಮನಸ್ಸು ಎಂದು ಹೇಳಲಾಗುತ್ತದೆ. ಆದರೆ ಇದಕ್ಕೂ ಕೂಡ ಇಂದು ನಾವು ಒಂದು ಪರಿಹಾರ ಹೇಳಲು ಹೊರಟಿದ್ದೇವೆ. ಮಹಿಳೆಯರು ಸಿಕ್ಕಾ ಕ್ಷಣ ಅವರ ದೇಹದಲ್ಲಿರುವ ಈ ಮೂರು ಅಂಗಗಳನ್ನು ನೋಡಿದರೆ ನಿಮಗೆ ಖಂಡಿತವಾಗಿಯೂ ಅವರ ವ್ಯಕ್ತಿತ್ವ ಹಾಗೂ ಪಾತ್ರದ ಕುರಿತಂತೆ ತಿಳಿದುಬರುತ್ತದೆ.

ಹಾಗಿದ್ದರೆ ದೇಹದ ಆ ಮೂರು ಅಂಗಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ. ಹುಬ್ಬಿನ ಆಕಾರ ಬಿಲ್ಲಿನ ಆಕಾರದಲ್ಲಿರುವ ಹುಬ್ಬಿ ರುವವರು ಸಾಕಷ್ಟು ಸುಂದರವಾಗಿದ್ದು ಗುಣವಂತ ರಾಗಿರುತ್ತಾರೆ. ಇನ್ನು ಇಂತಹ ಮಹಿಳೆಯರು ಮಾತನಾಡುವಾಗ ಎಲ್ಲರಿಗೂ ಕೂಡ ಗೌರವವನ್ನು ನೀಡಿ ಮಾತನಾಡುತ್ತಾರೆ. ಉದ್ದ ಮತ್ತು ದಪ್ಪ ಹುಬ್ಬಿರುವ ಮಹಿಳೆಯರು ಸ್ವಭಾವತಹ ಸರಿ ಇರುವುದಿಲ್ಲ. ಅವರು ವ್ಯಕ್ತಿತ್ವ ಹಾಗೂ ಭಾವನೆಗಳು ಎರಡರಿಂದಲೂ ಕೂಡ ದೋಷವನ್ನು ಹೊಂದಿರುತ್ತಾರೆ. ಮೂಗಿನ ಬದಿಯಲ್ಲಿ ಹುಬ್ಬನ್ನು ಹೊಂದಿರುವವರು ಗಂಡನಿಂದ ಹೆಚ್ಚಿನ ಪ್ರೀತಿಯನ್ನು ಪಡೆಯುತ್ತಾರೆ. ಹೀಗಾಗಿ ಹುಬ್ಬನ್ನು ನೋಡಿ ನೀವು ಇಷ್ಟು ಗುಣಗಳನ್ನು ಮಹಿಳೆಯಲ್ಲಿ ನಿರೀಕ್ಷಿಸಬಹುದಾಗಿದೆ.

ಗಲ್ಲದ ಆಕಾರ ಗಲ್ಲದಲ್ಲಿ ಡಿಂಪಲ್ ಇರುವ ಮಹಿಳೆಯರನ್ನು ಪ್ರಾಮಾಣಿಕರು ಎಂದು ಘೋಷಿಸಲಾಗುತ್ತದೆ. ಇಂತಹ ಮಹಿಳೆಯರು ಸಾಕಷ್ಟು ನಿಷ್ಠಾವಂತರು ಹಾಗೂ ಪ್ರಾಮಾಣಿಕರಾಗಿರುತ್ತಾರೆ. ಸ್ವಭಾವದಲ್ಲಿ ಕರುಣಾಮಯಿಯೂ ಕೂಡ ಆಗಿರುತ್ತಾರೆ. ತುಂಬಾನೇ ಅದೃಷ್ಟಶಾಲಿಗಳು ಕೂಡ ಆಗಿರುತ್ತಾರೆ. ಉದ್ದಗಲ್ಲವನ್ನು ಹೊಂದಿರುವವರು ಕೇವಲ ಲೌಕಿಕ ಸುಖಗಳಿಗಾಗಿ ಹಾತೊರೆಯುತ್ತಿದ್ದು ಇವರು ಉತ್ತಮ ಸಂಗಾತಿಯಾಗಲು ಸಾಧ್ಯವೇ ಇಲ್ಲ. ತುಟಿಯ ಆಕಾರ ಕೆಂಪು ಹಾಗು ತೆಳ್ಳಗಿನ ಸುಂದರವಾದ ಸುದ್ದಿಯನ್ನು ಹೊಂದಿರುವ ಮಹಿಳೆಯರು ಸಾಂಸಾರಿಕ ಜೀವನದಲ್ಲಿ ಗಂಡನಿಗೆ ಸಾಕಷ್ಟು ಸಂತೋಷವನ್ನು ನೀಡಿರುತ್ತಾರೆ. ಹಾಗೂ ಅವರು ಕೂಡ ಸಾಕಷ್ಟು ಸುಖ ಮಯ ಜೀವನವನ್ನು ನಡೆಸುತ್ತಿರುತ್ತಾರೆ. ದಪ್ಪ ಹಾಗೂ ಕಪ್ಪುಬಣ್ಣದ ತುಟಿಯನ್ನು ಹೊಂದಿರುವವರು ಸಾಂಸಾರಿಕ ಜಂಜಾಟದಲ್ಲಿ ಮುಳುಗಿರುತ್ತಾರೆ.

Leave a Reply

Your email address will not be published. Required fields are marked *